ITBP Head Constable Recruitment 2022. ಇಂಡೋ- ಟಿಬೆಟಿಯನ್ ಗಡಿ ಪೊಲೀಸ್ ಪಡೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 248 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.
ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ವಿದ್ಯಾರ್ಹತೆ, ಅರ್ಜಿ ಶುಲ್ಕ ಮತ್ತಿತರ ಮಾಹಿತಿಗೆ ನೋಟಿಪಿಕೇಶನ್ ಓದಬಹುದು. ಜೂನ್ 8, 2022 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಜುಲೈ 7, 2022 ಒಳಗೆ ಅರ್ಜಿ ಸಲ್ಲಿಸಬೇಕು.
Applications are invited for the appointment of Head Constable in the Indo-Tibetan border police force. A total of 248 vacancies are being filled. Interested persons should read the application form and apply.
Both male and female candidates can apply. You can read the notification for qualification, application fee and other information. Application submission will begin on June 8, 2022. July 7, 2022 last date for application.

Apply now: ITBP Head Constable Recruitment 2022
Industry: Indo-Tibetan border police force (Government of India)
Working Place: Across India
Name of post: Head Constable
Number of post: 248
Qualification : SSLC+PUC
Experience: Not Applicable
ಉದ್ಯೋಗ | ಅರ್ಜಿ ಸಲ್ಲಿಸಿ |
ಸರ್ಕಾರಿ ಉದ್ಯೋಗ | Apply |
ಖಾಸಗಿ ಉದ್ಯೋಗ | Apply |
ಗುತ್ತಿಗೆ ಉದ್ಯೋಗ | Apply |
ಪೊಲೀಸ್ | Apply |
SSLC ಉದ್ಯೋಗ | Apply |
PUC ಉದ್ಯೋಗ | Apply |
ITI ಉದ್ಯೋಗ | Apply |
Age Limit: Minimum 18 years Maximum 35 years. Age relaxation as per guidelines.
How to apply: Online
Important dates
Start date for application: 8-06-2022
Last date to apply: 08-07-2022