Apply now: Job opportunity in Information Department

Share

Department of Information and Public Relations recruitment 2021. Applications are invited from Journalism and Postgraduate Trainees for Apprentice Training by the Department of Information and Public Relations.

Applicants under the age of 40 who have a bachelor’s or master’s degree in journalism can apply. Preference will be given to those who are proficient in computer knowledge and Kannada language usage.

Two Scheduled Castes and Scheduled Tribes are selected for apprentice training by merit and interview at the District Office. A stipend of Rs. 15,000.

Click Hear

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Department of Information and Public Relations recruitment 2021

Industry:  Government office (Government of Karnataka)
Working Place: Belagavi, Haveri

Name of post: Apprentice
Number of post: 04

Qualification : Mass Communication in journalism Master degree. (MA in MCJ)
Experience: Not Applicable

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

Age Limit: Minimum 21 years Maximum 40 years.
How to apply: Offline

How to apply?

Interested Candidates should submit the prescribed application form “Deputy Director, Information and Public Relations Department, Newsroom, Court Campus, Belagavi” hereof and submit it to the same office by October 28, 2021.

For further information contact the Deputy Director, Information and Public Relations Department, Belagavi. Mobile Phone Number: 9448589639 and Haveri District Phone number 08375-233092.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ವಿಶೇಷ ಘಟಕ ಯೋಜನೆ‌ ಹಾಗೂ ಗಿರಿಜನ ಉಪ ಯೋಜನೆಯಡಿ 2021-22 ನೇ ಸಾಲಿನಲ್ಲಿ ಹತ್ತು ತಿಂಗಳುಗಳ ಅಪ್ರೆಂಟಿಸ್ ತರಬೇತಿಗಾಗಿ ಪರಿಶಿಷ್ಟ ಜಾತಿ/ಪಂಗಡಗಳ ಪತ್ರಿಕೋದ್ಯಮ ಪದವಿ/ಸ್ನಾತಕೋತ್ತರ ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರುವ 40 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಕಂಪ್ಯೂಟರ್ ಜ್ಞಾನ ಹಾಗೂ ಕನ್ನಡ ಭಾಷೆಯ ಬಳಕೆಯಲ್ಲಿ ಪ್ರಬುದ್ಧತೆ ಇರುವರಿಗೆ ಆದ್ಯತೆ ನೀಡಲಾಗುತ್ತದೆ. ಈ ಮೊದಲು‌ ಅಪ್ರೆಂಟಿಸ್ ತರಬೇತಿ ಪಡೆದವರಿಗೆ ಅವಕಾಶವಿರುವುದಿಲ್ಲ.

ಜಿಲ್ಲಾ ಕಚೇರಿಯಲ್ಲಿ ಪರಿಶಿಷ್ಟ ಜಾತಿಯ ಇಬ್ಬರು‌ ಹಾಗೂ ಪರಿಶಿಷ್ಟ ಪಂಗಡದ ಒಬ್ಬರನ್ನು ಅಪ್ರೆಂಟಿಸ್ ತರಬೇತಿಗೆ ಮೆರಿಟ್ ಹಾಗೂ ಸಂದರ್ಶನದ ಮೂಲಕ ಆಯ್ಕೆ‌ ಮಾಡಲಾಗುವುದು. ಹತ್ತು ‌ತಿಂಗಳ ಅವಧಿಯ ಅವಧಿಯಲ್ಲಿ ಪ್ರತಿ ಮಾಹೆ ತಲಾ‌ 15 ಸಾವಿರ ರೂಪಾಯಿ ಸ್ಟೈಫಂಡ್ ನೀಡಲಾಗುವುದು.

Belagavi

ಆಸಕ್ತ ಅಭ್ಯರ್ಥಿಗಳು, ನಿಗದಿತ‌‌ ಅರ್ಜಿ ನಮೂನೆಗಳನ್ನು ‌”ಉಪ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ‌ ಇಲಾಖೆ ವಾರ್ತಾಭವನ, ನ್ಯಾಯಾಲಯ ಆವರಣ, ಬೆಳಗಾವಿ” ಇಲ್ಲಿ‌ ಪಡೆದುಕೊಂಡು ಭರ್ತಿ ಮಾಡಿದ ಅರ್ಜಿಗಳನ್ನು ಅಕ್ಟೋಬರ್ 28, 2021 ರ ಒಳಗಾಗಿ ಅದೇ ಕಚೇರಿಯಲ್ಲಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಳಗಾವಿ ಮೊಬೈಲ್- ಸಂಖ್ಯೆ: 9448589639 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Contact number: 9448589639

Haveri:

ಆಸಕ್ತರು ಅರ್ಜಿ ನಮೂನೆಗಾಗಿ “ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಭವನ (ಹಳೆ ಜಿಲ್ಲಾ ಪಂಚಾಯಿತಿ ಹತ್ತಿರ)ವಿದ್ಯಾನಗರ 2ನೇ ಕ್ರಾಸ್ ಹಾವೇರಿ’, ಹೆಚ್ಚಿನ ಮಾಹಿತಿಗಾಗಿ 08375-233092 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Contact number: 08375-233092

Important dates

Belagavi: Last date to apply: 28-10-2021
Haveri: Last date to apply: 26-10-2021

Share

Leave a Reply

Your email address will not be published. Required fields are marked *