Private job. Jobs in Belagavi. SV Sadhunavar ITI organization from Bailahongla taluk in Belgaum district Applications are invited for the recruitment of various posts. Interested candidates should read the information and apply.
The application must be submitted with all documents by December 8, 2021. Candidates must attend the interview with their own expenses. The interview will be held on December 12, 2021 at 2 p.m.
Interested candidates can contact the mobile number 08288295383 for more information. SV Sadhunavar ITI organization advertised in the newspaper.
Apply now: Private organization direct recruitment 2021
Industry: Private organization
Working Place: Bailahongala, Belagavi
Name of post: Various post
Number of post: Various Vacancy
Qualification : PUC, DME, NTC
Experience: Applicable
Age Limit: Minimum 18 years.
How to apply: Offline
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಎಸ್.ವಿ. ಸಾಧುನವರ್ ಐಟಿಐ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.
ಅರ್ಜಿಯನ್ನು ಎಲ್ಲ ದಾಖಲೆಗಳೊಂದಿಗೆ ಡಿಸೆಂಬರ್ 8ರ ಒಳಗಾಗಿ ಸಲ್ಲಿಸಬೇಕು. ಅಭ್ಯರ್ಥಿಗಳು ಸ್ವಂತ ಖರ್ಚಿನೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಡಿಸೆಂಬರ್ 12 ರಂದು ಮಧ್ಯಾಹ್ನ 2 ಗಂಟೆಗೆ ಸಂದರ್ಶನ ನಡೆಯಲಿದೆ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 08288295383 ಗೆ ಸಂಪರ್ಕಿಸಬಹುದು. ನೇಮಕಾತಿ ಬಗ್ಗೆ ಎಸ್.ವಿ. ಸಾಧುನವರ ಐಟಿಐ ಸಂಸ್ಥೆ ಪತ್ರಿಕೆಯಲ್ಲಿ ಜಾಹೀರಾತು ನೀಡಿದೆ.
Contact number: 08288295383
Important dates
Last date to apply: 08-12-2021
Interview Date: 10-12-2021
Notification