January 31, 2023

Apply Online: Hescom Recruitment 2022

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ ಶಿಶುಕ್ಷು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ನೋಟಿಪಿಕೇಶನ್ ಓದಬಹುದು.

Hescom Recruitment 2022. Jobs in Hescom. Hescom Job. Applications are invited for filling vacancies in the Hubli Electricity Supply Company Ltd. Interested candidates should read and apply the information properly. You can read the notification for more information.

Click Hear

ಉದ್ಯೋಗClick hear
SSLC JobApply >>
PUC JobApply >>
ITI JobApply >>
Railway JobApply >>

Apply now: Hescom Recruitment 2022

Industry: Hubli Electricity Supply Company Ltd.
Working Place: Hubli

Name of post: Apprentice
Number of post: 238

Qualification : SSLC, ITI
Experience: Not Applicable

ಉದ್ಯೋಗಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗApply
ಖಾಸಗಿ ಉದ್ಯೋಗApply
ಗುತ್ತಿಗೆ ಉದ್ಯೋಗApply
ಪೊಲೀಸ್Apply
SSLC ಉದ್ಯೋಗApply
PUC ಉದ್ಯೋಗApply
ITI ಉದ್ಯೋಗApply

Age Limit: Minimum 18 years Maximum 30 years. Age relaxation as per guidelines.
How to apply: Online

Hescom Recruitment 2022 ರಿಜಿಸ್ಟ್ರೇಷನ್ ಹೇಗೆ?

Stepp : 1

ಎಂಹೆಚ್‍ಆರ್‍ಡಿ ವೆಬ್‍ಸೈಟ್ www.mhrdnats.gov.inಗೆ ಭೇಟಿ ನೀಡಿ.

”Enroll’ ಮೇಲೆ ಕ್ಲಿಕ್ ಮಾಡಿ.

‘Student ಆಯ್ಕೆ ಮಾಡಿ.

ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ.

‘Unique Enrollment Number’ ಜೆನೆರೇಟ್ ಆಗುತ್ತದೆ.

Stepp-2

www.mhrdnats.gov.in ವೆಬ್‍ಸೈಟ್ನಲ್ಲಿ ‘Login’ ಬಟನ್ ಮೇಲೆ ಕ್ಲಿಕ್ ಮಾಡಿ.

ಇ-ಮೇಲ್ / ಮೊಬೈಲ್ ನಂಬರ್ / ಯೂಸರ್ ಐಡಿ ಹಾಗೂ ಪಾಸ್‍ವರ್ಡ್ ಹಾಕಿ ಲಾಗಿನ್ ಆಗಿ.

‘Establishment Request Menu’ ಕ್ಲಿಕ್ ಮಾಡಿ.

‘Find Establishment’ ಆಯ್ಕೆಮಾಡಿ.

ರೆಸ್ಯೂಮ್ ಅಪ್‍ಲೋಡ್ ಮಾಡಿ.

‘Establishment Name’ ಆಯ್ಕೆ ಮಾಡಿ.

HESCOM ಎಂದು ಟೈಪಿಸಿ ಸರ್ಚ್ ಮಾಡಿ.

Apply‘ ಎಂಬಲ್ಲಿ ಕ್ಲಿಕ್ ಮಾಡಿ.

ಅಗತ್ಯ ಮಾಹಿತಿ ಭರ್ತಿ ಮಾಡಿ ‘Apply’ ಬಟನ್ ಕ್ಲಿಕ್ ಮಾಡಿ.

Important dates

Start date for application: 31-04-2022
Last date to apply: 20-05-2022


Leave a Reply

Your email address will not be published. Required fields are marked *