ICICI Bank Recruitment 2022. Jobs in Bangalore. ICICI Bank has invited applications for various vacancies in various cities including Bangalore, Mumbai, Hyderabad and China. Interested persons should read the application form and apply.
ICICI Bank is one of the most prestigious banks in the country. Filling vacancies for Manager, Officer, Sales Relationship Officer and others. You can read the notification for more information.
Interested candidates can apply for the vacancies through the ICICI Bank Official Website or through the direct link given below. The application must be submitted carefully. Click on the buttons below for more job information.
Apply now: ICICI Bank direct Recruitment- 2022
Industry: ICICI Bank
Working Place: Across India
Name of post: Various post
Number of post: Various Vacancy
Qualification : Degree
Experience: Applicable, Freshers can apply.
Age Limit: Minimum 18 years.
How to apply: Online
How to apply?
Interested candidates can apply for the vacancies through the ICICI Bank Official Website or through the direct link given below.
ಐಸಿಐಸಿಐ ಬ್ಯಾಂಕ್ ನೇಮಕಾತಿ 2022. ಐಸಿಐಸಿಐ ಬ್ಯಾಂಕ್ ಬೆಂಗಳೂರು, ಮುಂಬಯಿ, ಹೈದರಾಬಾದ್, ಚೈನ್ನೆöÊ ಸೇರಿ ವಿವಿಧ ನಗರಗಳಲ್ಲಿ ವಿವಿಧ ಹುದ್ದೆಗಳ ಭರ್ತಿ ಅರ್ಜಿ ಆಹ್ವಾನಿಸಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.
ಐಸಿಐಸಿಐ ಬ್ಯಾಂಕ್ ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿದೆ. ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಮ್ಯಾನೇಜರ್, ಆಫಿಸರ್, ಸೇಲ್ಸ್ ರಿಲೇಶನ್‌ಶಿಫ್ ಆಫಿಸರ್ ಮತ್ತಿತರ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಹೆಚ್ಚಿನ ಮಾಹಿತಿಗೆ ನೋಟಪಿಕೇಶನ್ ಓದಬಹುದು.
ಆಸಕ್ತ ಅಭ್ಯರ್ಥಿಗಳು ಐಸಿಐಸಿಐ ಬ್ಯಾಂಕ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಈ ಕೆಳಗೆ ಕೊಟ್ಟಿರುವ ನೇರ ಲಿಂಕ್ ಮೂಲಕ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಎಚ್ಚರಿಕೆಯಿಂದ ಸಲ್ಲಿಸಬೇಕು. ಹೆಚ್ಚಿನ ಉದ್ಯೋಗ ಮಾಹಿತಿಗಾಗಿ ಕೆಳಗಿನ ಬಟನ್‌ಗಳ ಮೇಲೆ ಒತ್ತಿ.
Important dates
Last date to apply: Any time you can apply