Basaveshwar sugar factory job 2023. Shree Basaveshwar Sugars Limited. Jobs in Vijayapura. ಶ್ರೀ ಬಸವೇಶ್ವರ ಸುರ‍್ಸ್ ಲಿಮಿಟೆಡ್ ಡಿಸ್ಟಿಲರಿ ಪ್ಲಾಂಟ್. ಈ ಕಾರ್ಖಾನೆಯಲ್ಲಿ ಖಾಲಿ ಇರುವ 100ಕ್ಕೂ ಹೆಚ್ಚು ಹುದ್ದೆಗಳನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.
ಕಾರ್ಖಾನೆಯು ಸಕ್ಕರೆ ಉತ್ಪಾದನೆಯ ಜತೆಗೆ ವಿದ್ಯುತ್ ಉತ್ಪಾದನೆ ಕೂಡ ಮಾಡುತ್ತದೆ. ದಿನಕ್ಕೆ 624 ಮೆಗಾ ವ್ಯಾಟ್ ಉತ್ಪಾದಿಸುತ್ತದೆ. ನೂರಾರು ಉದ್ಯೋಗ ಅವಕಾಶ ಸೃಷ್ಟಿಸಿದೆ. ಕಾರ್ಖಾನೆಯಲ್ಲಿ ಉದ್ಯೋಗ ಪಡೆಯುವ ಆಸಕ್ತ ಯುವಕರಿಗೆ ಈ ನೇಮಕಾತಿ ಉತ್ತಮ ಅವಕಾಶ ಒದಗಿಸುತ್ತಿದೆ. ಅಭ್ಯರ್ಥಿಗಳು ಎಚ್ಚರಿಕೆಯಿಂದ ಅರ್ಜಿ ಸಲ್ಲಿಸಬೇಕು.
Apply now: Shree Basaveshwar Sugars Limited job 2023
Industry: Shree Basaveshwar Sugars Limited, karjol village, Tq & Dist:Vijayapur-586108. (Karnataka state)
Working Place: Vijayapura
Name of post: Various
Number of post: 100+
Qualification : SSLC, ITI, PUC, Degree
Experience: Applicable, Freshers also apply
Age Limit: Minimum 18 years.
How to apply: Online
Important dates
Start date for application: 19-04-2023
Last date to apply: Within Eight Days
ನೇಮಕಾತಿ ಸಂಸ್ಥೆ: ಶ್ರೀ ಬಸವೇಶ್ವರ ಸುರ‍್ಸ್ ಲಿಮಿಟೆಡ್ ಡಿಸ್ಟಿಲರಿ ಪ್ಲಾಂಟ್.
ಹುದ್ದೆಗಳು: 100 ಕ್ಕೂ ಅಧಿಕ
ವಿದ್ಯಾರ್ಹತೆ: 10ನೇ ತರಗತಿ/ ಐಟಿಐ/ ಪಿಯುಸಿ/ ಪದವಿ.
ಹುದ್ದೆ ಮಾದರಿ: ಖಾಸಗಿ
ಅರ್ಜಿ ಸಲ್ಲಿಕೆ: ಇಮೇಲ್ ಮೂಲಕ
ಅನುಭವ: ಹುದ್ದೆಗಳಿಗೆ ಅನುಭವ ಇದ್ದವರು, ಇಲ್ಲದೇ ಇರುವವರು ಅನುಗುಣವಾಗಿ ಅರ್ಜಿ ಹಾಕಬಹುದು.
ವೆಬ್‌ಸೈಟ್: https://karnatakavarte.in/
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ: 19-04-2023
ಅರ್ಜಿ ಸಲ್ಲಿಸಲು ಕೊನೆ ದಿನ: 8 ದಿನಗಳ ಒಳಗೆ
ಹುದ್ದೆಗಳ ವಿವರ
ಸಿಪ್ಟ್ ಇನ್‌ಚಾರ್ಜ್- 03
ಲ್ಯಾಬ್ ಚೆಮಿಸ್ಟ್- 04
ಡಿಸ್ಟಿಲೇಶನ್ ಆಪರೇಟರ್- 04
ಇವಪೊರೇಶನ್ ಆಪರೇಟರ್- 04
ಫಾರ್ಮೇಶನ್ ಆಪರೇಟರ್- 04
ವೇರ್ ಹೌಸ್ ಕ್ಲರ್ಕ್- 04
ಸಿಪಿಯು ಕೆಮಿಸ್ಟ್- 04
ಸಿಪಿಯು ಆಪರೇಟರ್- 04
ಮ್ಯಾನೇಜರ್- 02
ಅಸಿಸ್ಟಂಟ್ ಮ್ಯಾನೇಜರ್- 03
ಫಿಟ್ಟರ್ – 13
ಫಿಟ್ಟರ್ ಹೆಲ್ಪರ್- 04
ವೆಲ್ಡರ್- 02
ರಿಗ್ಗರ್- 01
ಅಸಿಸ್ಟಂಟ್ ಎಂಜಿನಿಯರ್ ಮ್ಯಾನೇಜರ್- 04
ಡೆಸ್ಕ್ ಎಂಜಿನಿಯರ್- 04
ಟರ್ಬೈನ್ ಆಪರೇಟರ್- 04
ಬೊಯ್ಲರ್ ಅಟೆಂಡರ್- 06
ಟೆಕ್ನಿಶಿಯನ್- 04
ಮ್ಯಾನೇಜರ್/ ಎಜಿನಿಯರ್- 01
ಶಿಪ್ಟ್ ಇನ್‌ಚಾಜ್/ ಮ್ಯಾನೇಜರ್- 03
ಇಲೆಕ್ಟಿçಶಿಯನ್- 04
ವಾಯರ್ ಮ್ಯಾನ್- 04
ಟ್ರೇನಿ/ ಹೆಲ್ರ‍್ಸ್- 52
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಅನುಭವದ ಮಾಹಿತಿಯುಳ್ಳ ರೆಸುಮೆ/ ಸಿವಿಯನ್ನು ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಇಮೇಲ್ ವಿಳಾಸಕ್ಕೆ ಕಳುಹಿಸಬೇಕು.
ನೇಮಕಾತಿ ಪ್ರಕಟಣೆಯಲ್ಲಿ ದೂರವಾಣಿ ಸಂಖ್ಯೆಯನ್ನೂ ನೀಡಲಾಗಿದೆ. ಅಭ್ಯರ್ಥಿಗಳು ಓದಬಹುದು. ನೋಟಿಪಿಕೇಶನ್ ಕಳಗೆ ನೀಡಲಾಗಿದೆ.
———
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,