Bengaluru Rural District Court Recruitment 2024. ಜಿಲ್ಲಾ ಕೋರ್ಟ್ನಲ್ಲಿ ಬೇಕಾಗಿರುವ ಜವಾನ ಹುದ್ದೆಗಳು ಮತ್ತು ಬೆರಳಚ್ಚುಗಾರ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೋರ್ಟ್ಗಳಲ್ಲಿ ಅಗತ್ಯ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳನ್ನು ಖಾಯಂ ಹುದ್ದೆಗಳಾಗಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹತ್ತನೇ ತರಗತಿ ಮತ್ತು ಪಿಯುಸಿ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಕುರಿತು ಹೆಚ್ಚಿನ ವಿವರ, ವಿದ್ಯಾರ್ಹತೆ, ಪ್ರಮುಖ ದಿನಾಂಕಗಳು ಮತ್ತು ನೇಮಕಾತಿಗೆ ಸಂಬAಧಿಸಿದ ಇತರ ಮಾಹಿತಿಗಳನ್ನು ತಿಳಿಯಲು ಮುಂದೆ ಓದಿ.
Apply now: Bengaluru Rural District Court Recruitment 2024
Industry: Bengaluru Rural District Court (Government of India)
Working Place: Bengaluru
Name of post: Peon And Typist Post
Number of post: Various Vacancy
Qualification : SSLC, PUC
Experience: Not Applicable
Age Limit: Minimum 18 years Maximum 40 years. Age relaxation as per guidelines.
How to apply: Online
Important dates
Start date for application: 16-02-2024
Last date to apply: 20-03-2024
- Apply Online: NESTS Recruitment 2025- 6,200 Posts
- Apply Now: SBI Specialist Officer Recruitment 2025
- Apply: RITES Limited Recruitment 2025
- SSC Recruitment 2025: Over 7,000 Constable Vacancies
- KEA Recruitment 2025: Apply Online for 708 Vacancies
ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೋರ್ಟ್ ಹುದ್ದೆಗಳ ವಿವರ
ಬೆರಳಚ್ಚುಗಾರರು : 30
ಜವಾನ : 28
ವಿದ್ಯಾರ್ಹತೆ: ಬೆರಳಚ್ಚುಗಾರರು ಹುದ್ದೆ
- ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು.
- ಮೂರು ವರ್ಷಗಳ ಡಿಪ್ಲೊಮಾ ಕಮರ್ಸಿಯಲ್ ಪ್ರಾಕ್ಟೀಸ್ ಪರೀಕ್ಷೆಯಲ್ಲಿ ಉತ್ತೀರ್ಣ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
- ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಬೆರಳಚ್ಚು ಮತ್ತು ಶೀಘ್ರಲಿಪಿಯಲ್ಲಿ ಹಿರಿಯ ದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣ ಆಗಿರಬೇಕು.
ವಿದ್ಯಾರ್ಹತೆ: ಕೋರ್ಟ್ ಜವಾನ ಹುದ್ದೆ
10ನೇ ತರಗತಿ (ಎಸ್‌ಎಸ್‌ಎಲ್‌ಸಿ) ಪರೀಕ್ಷೆಯಲ್ಲಿ ಉತ್ತೀರ್ಣ ಆಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಕನ್ನಡ ಓದಲು, ಬರೆಯಲು ಬರುತ್ತಿರಬೇಕು.
ವಯಸ್ಸಿನ ಅರ್ಹತೆಗಳು
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ವಯಸ್ಸಿನ ವಿನಾಯಿತಿಗಾಗಿ ಅಭ್ಯರ್ಥಿಗಳು ಸಂಬAಧಿಸಿದ ದಾಖಲೆ ಹೊಂದಿರಬೇಕು.
| ಅರ್ಜಿ ಸಲ್ಲಿಸಿ | Click hear |
| ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
| ಬ್ಯಾಂಕ್ ಉದ್ಯೋಗ | Apply now >> |
| ರೈಲ್ವೆ ಉದ್ಯೋಗ | Apply now >> |
| ಕಂಪನಿ ಉದ್ಯೋಗ | Apply now >> |
ಪ್ರಮುಖ ದಿನಾಂಕಗಳು
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭ: 16-02-2024
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-03-2024
ಅರ್ಜಿ ಶುಲ್ಕ ವಿವರ
ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಸಾಮಾನ್ಯ ಅಭ್ಯರ್ಥಿಗಳಿಗೆ 200 ರೂ. ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ.
2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ.
ವೇತನ ವಿವರ
ಬೆರಳಚ್ಚುಗಾರರು ಹುದ್ದೆಗೆ ತಿಂಗಳಿಗೆ 21,400-42,000 ರೂ.
ಜವಾನ ಹುದ್ದೆಗೆ ತಿಂಗಳಿಗೆ 17,000-28,950 ರೂ.
| ವೆಬ್‌ಸೈಟ್ ವಿಳಾಸ | https://bengalururural.dcourts.gov.in/ |
| ನೇಮಕಾತಿ ಅಧಿಸೂಚನೆ | https://bengalururural.dcourts.gov.in/online-recruitment/ |
| ಅರ್ಜಿ ಲಿಂಕ್ | https://bengalururural.dcourts.gov.in/online-recruitment/ |
| ಶೈಕ್ಷಣಿಕ ಅರ್ಹತೆ | |
| ವಿದ್ಯಾರ್ಹತೆ | ಎಸ್‌ಎಸ್‌ಎಲ್‌ಸಿ / ಪಿಯುಸಿ / ಡಿಪ್ಲೊಮ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆ ಪಾಸ್. |
| ಕಾರ್ಯಾನುಭವ | — |
| ವೇತನ ವಿವರ | Rs. 21,400-42,000 to Rs.17,000-28,950 |
| ಕೌಶಲ | — |
| ನೇಮಕಾತಿ ವಿವರ | |
| ಹುದ್ದೆಯ ಹೆಸರು | ಬೆರಳಚ್ಚುಗಾರರು, ಜವಾನ |
| ನೇಮಕಾತಿ ಸಂಸ್ಥೆ | ಬೆAಗಳೂರು ಗ್ರಾಮಾಂತರ ಜಿಲ್ಲೆ ನ್ಯಾಯಾಲಯ. |
| ಪ್ರಕಟಣೆ ದಿನಾಂಕ | 2024-02-16 |
| ಕೊನೆ ದಿನಾಂಕ | 2024-03-20 |
| ಉದ್ಯೋಗ ವಿಧ | ಪೂರ್ಣಾವಧಿ |
| ಉದ್ಯೋಗ ಕ್ಷೇತ್ರ | ಕೋರ್ಟ್ ಹುದ್ದೆ |






