
DCC Bank Recruitment 2022. DCC Bank Bagalkot Recruitment 2022. Interested candidates have been invited to recruit various posts in Bagalkot District Central Co-operative Bank. Interested persons should read the application form and apply.
Software Engineer, Civil Engineer, Computer Coordinator, First Division Assistant, Second Division Assistant, Pion, Driver are recruited. Interested candidates have to apply online. You are not allowed to submit your application by Poste or directly to the office.
Candidates with 10th class, PUC, Degree qualifications can apply. Interested candidates can apply by clicking on the link below. Candidates must first register their names. Then you get the chance to apply.

Apply now: DCC Bank Recruitment 2022
Industry: DCC Bank (Government of India)
Working Place: Bagalkot
Name of post: Software Engineer, Civil Engineer, Computer Coordinator, First Division Assistant, Second Division Assistant, Pion, Driver
Number of post: 110
Qualification : SSLC, PUC, Degree
Experience: Not Applicable
Age Limit: Minimum 18 years Maximum 40 years. Age relaxation as per guidelines.
How to apply: Online
How to apply?
Interested candidates can apply by clicking on the link below. Candidates must first register their names. Then you get the chance to apply.

ಡಿಸಿಸಿ ಬ್ಯಾಂಕ್ ರಿಕ್ರೂಟ್‌ಮೆಂಟ್ 2022. ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.
ಸಾಫ್ಟವೇರ್ ಎಂಜಿನಿಯರ್, ಸಿವಿಲ್ ಎಂಜಿನಿಯರ್, ಗಣಕಯಂತ್ರ ಸಂಯೋಜಕರು, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಪಿವನ್, ಡ್ರೆöÊವರ್ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಅಂಚೆ ಅಥವಾ ನೇರವಾಗಿ ಕಚೇರಿಗೆ ಸಲ್ಲಿಸಲು ಅವಕಾಶ ಇಲ್ಲ.
10ನೇ ತರಗತಿ, ಪಿಯುಸಿ, ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಮೇಲೆ ಒತ್ತಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಮೊದಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಬಳಿಕ ಅರ್ಜಿ ಹಾಕಲು ಅವಕಾಶ ಸಿಗುತ್ತದೆ.
Help line number: 9036072155
Important dates
Start date for application: 11-03-2022
Last date to apply: 04-04-2022
DCC Bank Recruitment 2022 Notification Click Hear
DCC Bank Recruitment 2022 Application Apply online

