Department of Atomic Energy Recruitment 2023. JUNIOR PURCHASE ASSISTANT/ JUNIOR STOREKEEPER. ಕೇಂದ್ರ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಪರಮಾಣು ಶಕ್ತಿ ಇಲಾಖೆಯ ಮುಂಬೈ ಘಟಕದಲ್ಲಿ ಖಾಲಿ ಇರುವ ಗ್ರೂಪ್-ಸಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆಯಾಗಿದೆ. ಆಸಕ್ತ ಅಭ್ಯರ್ಥಿಗಳು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.
ಜೂನಿಯರ್ ಪರ್ಚೇಸ್ ಅಸಿಸ್ಟಂಟ್ ಮತ್ತು ಜೂನಿಯರ್ ಸ್ಟೋರ್ ಕೀಪರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಗ್ರೂಪ್-ಸಿ ಹುದ್ದೆಗಳಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,500 ರಿಂದ 81,100 ರೂ.ವರೆಗೆ ವೇತನ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ನೋಟಿಪಿಕೇಶನ್ ಓದಬಹುದು. ಇತರ ಮಾಹಿತಿಗಾಗಿ ಮುಂದೆ ಓದಿ.
Apply now: Department of Atomic Energy Recruitment 2023
Industry: Department of Atomic Energy (Government of India)
Working Place: Mumbai
Name of post: Junior Purchase Assistant and Junior Store Keeper
Number of post: 65
Qualification : Degree
Experience: Not Applicable
Age Limit: Minimum 18 years Maximum 27 years. Age relaxation as per guidelines.
How to apply: Online
Important dates
Start date for application: 22-04-2023
Last date to apply: 15-05-2023
ನೇಮಕಾತಿ ಸಂಸ್ಥೆ : ಡಿಪಾರ್ಟ್ಮೆಂಟ್ ಆಫ್ ಆಟೋಮಿಕ್ ಎನರ್ಜಿ
ಹುದ್ದೆಗಳ ಹೆಸರು : ಜೂನಿಯರ್ ಪರ್ಚೇಸ್ ಅಸಿಸ್ಟಂಟ್ ಮತ್ತು ಜೂನಿಯರ್ ಸ್ಟೋರ್ ಕೀಪರ್
ಹುದ್ದೆಯ ಶ್ರೇಣಿ: ಗ್ರೂಪ್- ಸಿ
ಹುದ್ದೆಯ ಮಾದರಿ: ಕಾಯಂ
ಹುದ್ದೆಗಳ ಸಂಖ್ಯೆ : 65
ವೇತನ: 25,500-81,100 ರೂ.
ಹುದ್ದೆಗಳ ಮೀಸಲಾತಿ:
ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ 23
ಒಬಿಸಿ ಅಭ್ಯರ್ಥಿಗಳಿಗೆ 8
ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 22
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 12
ವಿದ್ಯಾರ್ಹತೆ:
ವಿಜ್ಞಾನ, ಕಾಮರ್ಸ್ ವಿಭಾಗಗಳಲ್ಲಿ ಪದವಿ ಹೊಂದಿರಬೇಕು. ಪದವಿಯನ್ನು ಶೇಕಡ 60 ಅಂಕಗಳೊAದಿಗೆ ಪಾಸು ಮಾಡಿರಬೇಕು. ಅಥವಾ ಮೆಕ್ಯಾನಿಕಲ್ / ಇಲೆಕ್ಟ್ರಿಕಲ್ / ಕಂಪ್ಯೂಟರ್ ಸೈನ್ಸ್ ಡಿಪ್ಲೊಮವನ್ನು ಶೇಕಡ 60 ಅಂಕಗಳೊAದಿಗೆ ಪಾಸು ಮಾಡಿರಬೇಕು.
ವಯಸ್ಸಿನ ಅರ್ಹತೆಗಳು
ಅಭ್ಯರ್ಥಿಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಗರಿಷ್ಠ 5 ವರ್ಷ ವಯಸ್ಸಿನ ಸಡಿಲಿಕೆ ಸಿಗಲಿದೆ.
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್ ವಿಳಾಸ https://dpsdae.formflix.in/ ಗೆ ಭೇಟಿ ನೀಡಿ. ನಂತರ ಓಪನ್ ಆಗುವ ಪುಟದಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
ಪ್ರಮುಖ ದಿನಾಂಕಗಳು
ಅರ್ಜಿ ಹಾಕಲು ಆರಂಭ ದಿನಾಂಕ: 22-04-2023
ಅರ್ಜಿ ಹಾಕಲು ಕೊನೆ ದಿನಾಂಕ : 15-05-2023
ಪರೀಕ್ಷೆಯ ಸಂಭಾವ್ಯ ದಿನಾಂಕ : ಜೂನ್ ಎರಡನೇ ವಾರ, 2023
———
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,