ಕೋಲಾರ ಜಿಲ್ಲೆಯ ನರಸಾಪೂರ ಹೊಂಡಾ ಮೋಟರ್ ಸೈಕಲ್ & ಸ್ಕೂಟರ ಇಂಡಿಯಾ ಪ್ರೈ.ಲಿಮಿಟೆಡ್ ಅವರು ಫಿಟ್ಟರ, ಇಲೆಕ್ಟ್ರಿಷಿಯನ್, ವೆಲ್ಡರ, ಟರ್ನರ್, ಇಲೆಕ್ಟ್ರಾನಿಕ್ ಮೆಕ್ಯಾನಿಕ್ ಸೇರಿದಂತೆ ಮುಂತಾದ ಟ್ರೇಡ್‍ಗಳಲ್ಲಿ ಐಟಿಐ ಪಾಸಾದ 18 ರಿಂದ 27 ವರ್ಷದೊಳಗಿನ ಪುರುಷ ಅಭ್ಯರ್ಥಿಗಳ ನೇಮಕಾತಿಗೆ ಡಿಸೆಂಬರ 19 ರಂದು ಸಂದರ್ಶನ ಹಮ್ಮಿಕೊಳ್ಳಲಾಗಿದೆ.
ಉದ್ಯೋಗ | ಅರ್ಜಿ ಸಲ್ಲಿಸಿ |
ಸರ್ಕಾರಿ ಉದ್ಯೋಗ | Apply Online |
ಖಾಸಗಿ ಉದ್ಯೋಗ | Apply Online |
ಗುತ್ತಿಗೆ ಉದ್ಯೋಗ | Apply Online |
Website | https://karnatakavarte.in |
ನವನಗರದ ಸೆಕ್ಟರ್ ನಂ.48 ರಲ್ಲಿರುವ ಸರಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಗೆ ಸಂದರ್ಶನ ನಡೆಯಲಿದೆ.
ಅಭ್ಯರ್ಥಿಗಳು ಸಂದರ್ಶನಕ್ಕೆ ಬರುವಾಗ ವಿದ್ಯಾರ್ಹತೆಯ ಅಂಕಪಟ್ಟಿಗಳ ಝರಾಕ್ಸ್ ಪ್ರತಿ, 3 ಸೆಟ್ ಬಯೋಡಾಟಾ, ಆಧಾರ ಕಾರ್ಡ ತಪ್ಪದೇ ತರುವಂತೆ ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂಸಂ.08354-235337, 7019254724, 8722914903, 9742739357, 9845637419ಗೆ ಸಂಪರ್ಕಿಸಬಹುದಾಗಿದೆ.
Recruitment Agency | Narasapura Honda Motorcycle & Scooter India Pvt Ltd |
Education | ITI |
Interview Date | December 19, 2020 |
Address | Government Women’s Industrial Training Institute, Sector No. 48, Kolar |
Narasapura Honda Motorcycle & Scooter India Pvt Ltd in Kolar District was interviewed on December 19 for recruitment of male candidates between the ages of 18 and 27 who passed ITI in trades including fitters, electricians, welders, turners and electronic mechanics.
The interview will be held from 10 am to 3 pm at the Government Women’s Industrial Training Institute located in Sector No. 48 in the city.
District officials said in the announcement that applicants should bring 3 sets of biodata and Adhar cards to each of Xerox’s Marks card.
For more information, contact: 0884354-235337, 7019254724, 8722914903, 9742739357, 9845637419.
ಉದ್ಯೋಗ | ಅರ್ಜಿ ಸಲ್ಲಿಸಿ |
ಸರ್ಕಾರಿ ಉದ್ಯೋಗ | Apply Online |
ಖಾಸಗಿ ಉದ್ಯೋಗ | Apply Online |
ಗುತ್ತಿಗೆ ಉದ್ಯೋಗ | Apply Online |
ಬ್ಯಾಂಕ ಉದ್ಯೋಗ | Apply Online |
ಪೊಲೀಸ್ | Apply Online |
SSLC ಉದ್ಯೋಗ | Apply Online |
PUC ಉದ್ಯೋಗ | Apply Online |
Website | https://karnatakavarte.in |