Share

Gram Panchayat Library Recruitment 2024. Applications are invited for the recruitment of Superintendent of Library and Information Centers in various Gram Panchayat Libraries. There is a temporary appointment on the basis of monthly honorarium. Interested candidates should read correct information about the post and apply.

Recruitment is going on in Uttara Kannada district. Scheduled Caste in Manki B Ananthwadi Gram Panchayat of Honnavar Taluk; Magod-Category 2B, Lower-Normal, Flat Reservation Handicapped; Category 2, flat reservation woman in Neggu village panchayat of Shirasi taluk; General, horizontal reservation for rural candidates in Hanehalli, Kumta Taluk.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

ವಿವಿಧ ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳಲ್ಲಿ ಖಾಲಿ ಇರುವ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಚಾರಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾಸಿಕ ಗೌರವ ಸಂಭಾವನೆ ಆಧಾರದ ಮೇಲೆ ತಾತ್ಕಾಲಿಕ ನೇಮಕಾತಿ ಇದಾಗಿದೆ. ಆಸಕ್ತರು ಹುದ್ದೆಯ ಬಗ್ಗೆ ಸರಿಯಾದ ಮಾಹಿತಿ ಓದಿ ಅರ್ಜಿ ಸಲ್ಲಿಸಬೇಕು.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಬಿ ಅನಂತವಾಡಿ ಗ್ರಾಮ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿ, ಮಾಗೋಡ-ಪ್ರವರ್ಗ 2ಬಿ, ಕೆಳಗಿನೂರು-ಸಾಮಾನ್ಯ, ಸಮತಳ ಮೀಸಲಾತಿ ಅಂಗವಿಕಲ; ಶಿರಸಿ ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿಯಲ್ಲಿ ಪ್ರವರ್ಗ 2, ಸಮತಳ ಮೀಸಲಾತಿ ಮಹಿಳೆ; ಕುಮಟಾ ತಾಲೂಕಿನ ಹನೇಹಳ್ಳಿಯಲ್ಲಿ ಸಾಮಾನ್ಯ, ಸಮತಳ ಮೀಸಲಾತಿ ಗ್ರಾಮೀಣ ಅಭ್ಯರ್ಥಿಯಾಗಿರಬೇಕು.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Qualified
Candidate for answer in secondary PUC. A certification course in library science should be obtained. Also for passing minimum three months computer course from a recognized institution. For residents of local Gram Panchayat.

age limit
Candidate should not be more than 35 years. Category 2A/2B/3A/3B candidates should be 38 years, Schedule Caste and Schedule Tribe/Category-1 candidates should be within 40 years.

Application Form
The forms should be obtained from the Gram Panchayat office and submitted by September 30.

ವಿದ್ಯಾರ್ಹತೆ
ಅಭ್ಯರ್ಥಿಯು ದ್ವಿತೀಯ ಪಿಯುಸಿಯಲ್ಲಿ ಉತ್ತರಕ್ಕಾಗಿ. ಸರ್ಟಿಪಿಕೇಷನ್ ಕೋರ್ಸ್ ಇನ್ ಲೈಬ್ರರಿಸೈನ್ಸ್ನಲ್ಲಿ ಪ್ರಮಾಣಪತ್ರ ಪಡೆದಿರಬೇಕು. ಜೊತೆಗೆ ಮಾನ್ಯತೆ ಪಡೆದ ಸಂಸ್ಥೆಯಿಆದ ಕನಿಷ್ಠ ಮೂರು ತಿಂಗಳ ಕಂಪ್ಯೂಟರ್ ಕೋರ್ಸನಲ್ಲಿ ಉತ್ತೀರ್ಣರಕ್ಕಾಗಿ. ಸ್ಥಳೀಯ ಗ್ರಾಮ ಪಂಚಾಯಿತಿಯ ನಿವಾಸಿಗಳಿಗೆ.

ವಯೋಮಿತಿ
ಅಭ್ಯರ್ಥಿಗೆ 35 ವರ್ಷ ಮೀರಿರಬಾರದು. ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 38 ವರ್ಷ, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳು 40 ವರ್ಷದೊಳಗಿರಬೇಕು.

ಅರ್ಜಿ ನಮೂನೆ
ನಮೂನೆಗಳು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪಡೆದು ಸೆ.30 ರೊಳಗೆ ಸಲ್ಲಿಸಬೇಕು.

Share