Share

Gram panchayat library Job 2024. Gram Panchayat Job. ಉತ್ತರ ಕನ್ನಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯ್ತಿಗಳ ಗ್ರಂಥಾಲಯ (library) ಹಾಗೂ ಮಾಹಿತಿ ಕೇಂದ್ರಗಳ (Information center) ಮೇಲ್ವಿಚಾರಕರ (supervisor) ತಾತ್ಕಾಲಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ಸರಕಾರ ಇತ್ತೀಚೆಗೆ ಗ್ರಾಮ ಪಂಚಾಯಿತಿಗಳ ಗ್ರಂಥಾಲಯ ಮೇಲ್ವಿಚಾರಕರ ತಿಂಗಳ ಗೌರವಧನ (salary) ಕೂಡ ಹೆಚ್ಚಳ ಮಾಡಿದೆ. ಊರಿನಲ್ಲಿಯೇ ಕೆಲಸ ಪಡೆಯಬೇಕು ಎನ್ನುವವರಿಗೆ ಇದು ಉತ್ತಮ ಅವಕಾಶ. ಆಸಕ್ತರು ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗೆ ತಿಳಿಸಿದ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗೆ (PDO) ಸಲ್ಲಿಸಬೇಕು. ಗ್ರಾಮ ಪಂಚಾಯ್ತಿಗಳ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ತಾತ್ಕಾಲಿಕ ಹುದ್ದೆಗಳಿಗೆ ಮಾಸಿಕ ಗೌರವ ಸಂಭಾವನೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: Gram panchayat library supervisor Job 2024

Industry: Gram Panchayat (Government of India)
Working Place: Uttara Kannada

Name of post: Gram Panchayat library and Information center supervisor
Number of post: Various Vacancy

Qualification : PUC, Library Science Course, 3 month Computer Course.
Experience: Not Applicable

Age Limit: Minimum 18 years Maximum 40 years. Age relaxation as per guidelines.
How to apply: Online

Important dates
Start date for application: 29-02-2024
Last date to apply: 20-03-2024

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ಎಲ್ಲೆಲ್ಲಿ ನೇಮಕಾತಿ

ಉತ್ತರ ಕನ್ನಡ (Utara kannada) ಜಿಲ್ಲೆಯ ಕಾರವಾರ (Karwar) ತಾಲೂಕಿನ ಹೊಟೆಗಾಳಿ, ಹೊನ್ನಾವರ (Honnavar) ತಾಲೂಕಿನ ಮಂಕಿ ಸಿ, ಮಾಗೋಡ, ಕುಮಟಾ (Kumata) ತಾಲೂಕಿನ ಸೊಪ್ಪಿನಹೊಸಳ್ಳಿ, ಶಿರಸಿ (Shirsi) ತಾಲೂಕಿನ ಸೋಂದಾ, ಹಳಿಯಾಳ (Haliyal) ತಾಲೂಕಿನ ತಟ್ಟಿಗೇರಿ, ಬಿ.ಕೆ.ಹಳ್ಳಿ, ಸಿದ್ದಾಪುರ (Siddapura) ತಾಲೂಕಿನ ತಂಡಾಗುAಡಿ, ಅಂಕೋಲಾ (Ankola) ತಾಲೂಕಿನ ಮೊಗಟಾ ಗ್ರಾಮ ಪಂಚಾಯ್ತಿಗಳ ಗ್ರಂಥಾಲಯಗಳಲ್ಲಿ ಖಾಲಿ ಇರುವ ಗ್ರಾಮ ಪಂಚಾಯ್ತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳ ನೇಮಕಾತಿ ನಡೆಯಲಿದೆ.

ಶೈಕ್ಷಣಿಕ ಅರ್ಹತೆ

ಗ್ರಾಮ ಪಂಚಾಯ್ತಿಗಳ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ (Supervisor) ತಾತ್ಕಾಲಿಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ (PUC 2nd) ಪರೀಕ್ಷೆ ಉತ್ತೀರ್ಣ ಆಗಿರಬೇಕು. ಅದರ ಜತೆಗೆ ಲೈಬ್ರರಿ ಸೈನ್ಸ್ನಲ್ಲಿ (Library Science Course) ಸರ್ಟಿಫಿಕೇಟ್ ಕೋರ್ಸ್ ಪ್ರಮಾಣ ಪತ್ರ ಪಡೆದಿರಬೇಕು. ಕನಿಷ್ಠ ಮೂರು ತಿಂಗಳ ಕಂಪ್ಯೂಟರ್ ಕೋರ್ಸ್ನಲ್ಲಿ (Computer Course) ಉತ್ತೀರ್ಣ ಆಗಿರಬೇಕು.

ನೇಮಕಾತಿ ಸಂಸ್ಥೆ: ಸ್ಥಳೀಯ ಗ್ರಾಮ ಪಂಚಾಯಿತಿಗಳು.
ವಿದ್ಯಾರ್ಹತೆ: ದ್ವಿತೀಯ ಪಿಯುಸಿ

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ: 29-02-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-03-2024

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>
ವೆಬ್‌ಸೈಟ್ ವಿಳಾಸhttps://zpuk.karnataka.gov.in/en
ನೇಮಕಾತಿ ಅಧಿಸೂಚನೆ
ಅರ್ಜಿ ಲಿಂಕ್
ಶೈಕ್ಷಣಿಕ ಅರ್ಹತೆ
ವಿದ್ಯಾರ್ಹತೆ2 ಪಿಯುಸಿ, ಲೈಬ್ರರಿ ಸೈನ್ಸ್ನಲ್ಲಿ (Library Science Course) ಸರ್ಟಿಫಿಕೇಟ್ ಕೋರ್ಸ್, ಕಂಪ್ಯೂಟರ್ ಕೋರ್ಸ್ನಲ್ಲಿ (Computer Course) ಉತ್ತೀರ್ಣ ಆಗಿರಬೇಕು.
ಕಾರ್ಯಾನುಭವ
ವೇತನ ವಿವರಮಾಸಿಕ ಗೌರವ ಸಂಭಾವನೆ
ಕೌಶಲ
ನೇಮಕಾತಿ ವಿವರ
ಹುದ್ದೆಯ ಹೆಸರುಗ್ರಾಮ ಪಂಚಾಯ್ತಿಗಳ ಗ್ರಂಥಾಲಯ (library) ಹಾಗೂ ಮಾಹಿತಿ ಕೇಂದ್ರಗಳ (Information center) ಮೇಲ್ವಿಚಾರಕರ (supervisor).
ನೇಮಕಾತಿ ಸಂಸ್ಥೆಗ್ರಾಮ ಪಂಚಾಯ್ತಿ
ಪ್ರಕಟಣೆ ದಿನಾಂಕ2024-02-29
ಕೊನೆ ದಿನಾಂಕ2024-03-20
ಉದ್ಯೋಗ ವಿಧತಾತ್ಕಾಲಿಕ ಹುದ್ದೆ
ಉದ್ಯೋಗ ಕ್ಷೇತ್ರಗ್ರಾಮ ಪಂಚಾಯ್ತಿ
Share