Hindustan Aeronautical Limited (HAL) Recruitment 2022. HAL Career. The Technical Training Institute of Hindustan Aeronautical Limited (HAL), Bangalore has invited applicants for apprentice training. ITI-qualified Fitter, Turner, Mechanist, Sheet Metal Worker, Electrician, Welder and Copa candidates are eligible to apply.

Apply now: Hindustan Aeronautical Limited (HAL) Recruitment
Industry: Hindustan Aeronautical Limited (HAL) (Government of India)
Working Place: Bangalore
Name of post: Apprentice
Number of post: Various Vacancy
Qualification : SSLC, ITI
Experience: Not Applicable
ಉದ್ಯೋಗ | ಅರ್ಜಿ ಸಲ್ಲಿಸಿ |
ಸರ್ಕಾರಿ ಉದ್ಯೋಗ | Click Hear |
ಖಾಸಗಿ ಉದ್ಯೋಗ | Click Hear |
ಗುತ್ತಿಗೆ ಉದ್ಯೋಗ | Click Hear |
ಪೊಲೀಸ್ | Click Hear |
SSLC ಉದ್ಯೋಗ | Click Hear |
PUC ಉದ್ಯೋಗ | Click Hear |
ITI ಉದ್ಯೋಗ | Click Hear |
Age Limit: Minimum 16 years. Age relaxation as per guidelines.
How to apply: Online
ಬೆಂಗಳೂರು ಹಿಂದೂಸ್ತಾನ ಏರೋನಾಟಿಕಲ್ ಲಿಮಿಟೆಡ್‍ನ(ಎಚ್‍ಎಎಲ್) ಟೆಕ್ನಿಕಲ್ ಟ್ರೈನಿಂಗ್ ಇನ್ಸಿಟ್ಯೂಟ್ ಇವರು ಅಪ್ರೆಂಟಿಸ್ ತರಬೇತಿಗೆ ಐ.ಟಿ.ಐ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ.
ಐ.ಟಿ.ಐ ಉತ್ತೀರ್ಣರಾದ ಫಿಟ್ಟರ್, ಟರ್ನರ್, ಮೆಕ್ಯಾನಿಸ್ಟ್, ಶೀಟ್ ಮೇಟಲ್ ವರ್ಕರ್, ಪೌಂಡರಿಮ್ಯಾನ್, ಎಲೆಕ್ಟ್ರಿಷಿಯನ್, ವೆಲ್ಡರ್, ಕೋಪಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08375-249291 ಸಂಪರ್ಕಿಸಲು ಕೋರಲಾಗಿದೆ.
Apprenticeshipindia.org/candidate-registration ನೋಂದಣಿ ಮಾಡಿಸಿಕೊಂಡು ಎಸ್.ಎಸ್.ಎಲ್.ಸಿ, ಐ.ಟಿ.ಐ ಅಂಕಪಟ್ಟಿ, ಎನ್.ಟಿ.ಸಿ ಅಂಕಪಟ್ಟಿ, ಜಾತಿ, ವಿಶೇಷಚೇತನರ ಪ್ರಮಾಣ ಪತ್ರ, ಆಧಾರ ಕಾರ್ಡ್, ಪಾನ್ ಕಾರ್ಡ್ ಝರಾಕ್ಸ್, ಇತ್ತೀಚಿನ ಭಾವಚಿತ್ರ ಸೇರಿದಂತೆ ಮೂಲ ದಾಖಲಾತಿಯೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಪಡೆದುಕೊಂಡ ಅರ್ಜಿ ನಮೂನೆಯೊಂದಿಗೆ ಭರ್ತಿಮಾಡಿದ ಅರ್ಜಿಯನ್ನು ದಿನಾಂಕ 28-04-2022ರೊಳಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ `ಎ’ ಬ್ಲಾಕ್, ಜಿಲ್ಲಾಡಳಿತ ಭವನ ದೇವಗಿರಿ ರಸ್ತೆ-ಹಾವೇರಿ ಈ ವಿಳಾಸಕ್ಕೆ ಸಲ್ಲಿಸಬೇಕು.
Filled with application form at the District Job Exchange Office with original documents including SSLC, ITI Score, NTC Score, Caste, Special Certificate, Aadhar Card, PAN Card Xerox, Latest Photo Application should be made to the District Employment Exchange Office, ‘A’ Block, District Building, Devagiri Road, Haveri on 28-04-2022.

Contact Number: 08375-249291
Important dates
Last date to apply: 28-04-2022
Hindustan Aeronautical Limited (HAL) Recruitment Registration Click Hear
Apply for New job Apply Online

