Indian Navy Recruitment 2023: Apply Online

Share

Indian Navy Recruitment 2023. Indian Navy Job. ಭಾರತೀಯ ನೌಕಾಸೇನೆಯು ಅಗ್ನಿಪಥ ಯೋಜನೆಯಡಿ ಅಗ್ನಿವೀರರ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಮುಂದೆ ಓದಿ.

10ನೇ ತರಗತಿ ಪಾಸಾದವರು ಮತ್ತು ಪಿಯುಸಿ ಪಾಸಾದವರಿಗೆ ಪ್ರತ್ಯೇಕವಾಗಿ ನೇಮಕಾತಿ ನಡೆಯಲಿದೆ. ಅಭ್ಯರ್ಥಿಗಳು ಮೊದಲು ರಿಜಿಸ್ಟೆçÃಷನ್ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು. ನೇಮಕಾತಿ ಹುದ್ದೆಗಳ ಸಂಖ್ಯೆ, ಅರ್ಹತೆ ಇನ್ನಿತರ ಮಾಹಿತಿಗೆ ಇಲ್ಲಿನ ಮಾಹಿತಿ ಪೂರ್ತಿ ಓದಿ. ಹೆಚ್ಚಿನ ಮಾಹಿತಿಗೆ ನೋಟಿಪಿಕೇಶನ್ ಪ್ರತಿ ಓದಬಹುದು.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: Indian Navy Recruitment 2023

Industry: Indian Navy (Government of India)
Working Place: Across India

Name of post: Agniveer
Number of post: Various Vacancy

Qualification : SSLC, PUC
Experience: Not Applicable

Age Limit: Minimum 18 years Maximum 25 years. Age relaxation as per guidelines.
How to apply: Online

Important dates
Start date for application: 29-05-2023
Last date to apply: 15-06-2023

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ಭಾರತೀಯ ನೌಕಾಪಡೆ ಅಗ್ನಿವೀರರು (ಎಸ್‌ಎಸ್‌ಆರ್) ಹುದ್ದೆಗಳ ಸಂಖ್ಯೆ : 1365

ಶೈಕ್ಷಣಿಕ ಅರ್ಹತೆ: 10+2 ವಿದ್ಯಾರ್ಹತೆ. ಕಡ್ಡಾಯವಾಗಿ ಗಣಿತ ಮತ್ತು ಭೌತಶಾಸ್ತ್ರದಲ್ಲಿ ಓದಿರಬೇಕು. ಕೆಮಿಸ್ಟ್ರಿ / ಬಯೋಲಜಿ / ಕಂಪ್ಯೂಟರ್ ಸೈನ್ಸ್ ಯಾವುದಾದರು ವಿಷಯ ಜತೆಯಲ್ಲಿ ಓದಿರಬೇಕು.

ದೇಹ ಅರ್ಹತೆ: ಪುರುಷ ಅಭ್ಯರ್ಥಿಗಳ ಕನಿಷ್ಠ ಎತ್ತರ 157 ಸೆಂ.ಮೀ., ಮಹಿಳಾ ಅಭ್ಯರ್ಥಿಗಳ ಕನಿಷ್ಠ ಎತ್ತರ 152 ಸೆಂ.ಮೀ ಇರಬೇಕು.

ಪ್ರಮುಖ ದಿನಾಂಕಗಳು
ಆನ್‌ಲೈನ್ ರಿಜಿಸ್ಟ್ರೇಶನ್ ಆರಂಭ: 29-05-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 15-06-2023
ಲಿಖಿತ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ : ಆಕ್ಟೋಬರ್ ತಿಂಗಳು

ವೇತನ ಮಾಹಿತಿ
ಮೊದಲನೇ ವರ್ಷ : 30,000 ರೂ. ಜತೆಗೆ ಇತರೆ ಭತ್ಯೆಗಳು.
ಎರಡನೇ ವರ್ಷ : 33,000 ರೂ. ಜತೆಗೆ ಇತರೆ ಭತ್ಯೆಗಳು.
ಮೂರನೇ ವರ್ಷ : 36,500 ರೂ. ಜತೆಗೆ ಇತರೆ ಭತ್ಯೆಗಳು.
ನಾಲ್ಕನೇ ವರ್ಷ : 40,000 ರೂ. ಜತೆಗೆ ಇತರೆ ಭತ್ಯೆಗಳು.

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>

ವಿಶೇಷ ಸೂಚನೆಗಳು
ಅಗ್ನಿವೀರ ಸೇವೆ ಸಲ್ಲಿಸಿದ ಶೇಕಡ 25 ರಷ್ಟು ಅಭ್ಯರ್ಥಿಗಳನ್ನು ಪ್ರತಿ ಬ್ಯಾಚ್‌ನಿಂದ ರೆಗ್ಯುಲರ್ ಕೇಡರ್‌ಗೆ ಆಯ್ಕೆ ಮಾಡಿ, ನಿಯೋಜನೆ ಮಾಡಿಕೊಳ್ಳಲಾಗುತ್ತದೆ. ಲಿಖಿತ ಪರೀಕ್ಷೆ , ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ನಡೆಸಿ, ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳು ಅಗ್ನಿವೀರ ಸೇವಾ ಅವಧಿಯಲ್ಲಿಯೇ ಮೂರು ವರ್ಷಗಳ ಕೌಶಲ ಆಧಾರಿತ ಪದವಿ ಪಡೆಯಲಿದ್ದಾರೆ. ಸೇವಾ ಅವಧಿ ಮುಗಿದ ನಂತರ ಈ ಪದವಿ ಪ್ರಮಾಣ ಪತ್ರದ ಮೂಲಕ ಮುಂದಿನ ಉನ್ನತ ಶಿಕ್ಷಣ ಅಧ್ಯಯನಕ್ಕೆ ಹೋಗಬಹುದು.

———

Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,

Share

Leave a Reply

Your email address will not be published. Required fields are marked *