ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ ೧೮, ೨೦೨೦ ಕೊನೆ ದಿನವಾಗಿದೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕಚೇರಿಗಳಿಗೆ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ನೇಮಕಾತಿ ಬಗೆಗಿನ ಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.
Applications are invited to fill various vacancies under Mahatma Gandhi National Rural Employment Guarantee Scheme (MNREGA). June 1 is the last day to apply. Staff are being recruited to the Zilla Panchayat and Taluk Panchayat offices on outsourced basis.
Interested candidates should read the following information correctly and apply. Candidates have to submit the application online. Full details on recruitment are given below.
MNREGA Zilla Panchayat recruitment- 2021 Vacancy Details
Industry: MNREGA (Government of Karnataka)
Working Place: Dharwad
Name of post: Data entry operator, Technical Assistant, MIS Coordinator Job etc.
Number of post: 14
Salary: Rs.16,724/- to Rs.38,000/- per month
Application Fee: Not Mentioned
MNREGA Zilla Panchayat recruitment -2021 Eligibility Criteria
- Qualification : PUC, BSc / MSc, BE / B.Tech and BCA
- Experience: Applicable.
- Age Limit: Minimum 21 years and Maximum 40 years.
Important Dates
Start date for applying: 03-06-2021
Deadline for Application: 18-06-2021
ಉದ್ಯೋಗ | ಅರ್ಜಿ ಸಲ್ಲಿಸಿ |
---|---|
ಸರ್ಕಾರಿ ಉದ್ಯೋಗ | Click Hear |
ಖಾಸಗಿ ಉದ್ಯೋಗ | Click Hear |
ಗುತ್ತಿಗೆ ಉದ್ಯೋಗ | Click Hear |
ಪೊಲೀಸ್ | Click Hear |
SSLC ಉದ್ಯೋಗ | Click Hear |
PUC ಉದ್ಯೋಗ | Click Hear |
ITI ಉದ್ಯೋಗ | Click Hear |