Kims Bangalore Recruitment 2023. KIMS Job. Jobs in Bangalore. ಕೆಂಪೆಗೌಡ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬಹುದು.
ಅರ್ಜಿಗಳನ್ನು ನೇಋವಾಗಿ ಪ್ರಾಂಶುಪಾಲರ ಕಚೇರಿ ವಿಳಾಸಕ್ಕೆ ಅಥವಾ ಇಮೇಲ್ ಮೂಲಕ ಸಲ್ಲಿಸಬೇಕು. ವೈದ್ಯಕೀಯ ಕಾಲೇಜಿನ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹೆಚ್ಚಿನ ವಿವರಗಳಿಗೆ ಮುಂದೆ ಓದಿ.
Apply now: Kims Bangalore Recruitment 2023
Industry: Kempegowda Institute of Medical Sciences (KIMS), Bangalore (Government of India)
Working Place: Bangalore
Name of post: Various
Number of post: 50+
Qualification : Degree
Experience: Applicable
Age Limit: Minimum 18 years.
How to apply: Online
Important dates
Start date for application: 03-12-2023
Last date to apply: 08-12-2023
ನೇಮಕಾತಿ ಸಂಸ್ಥೆ: ಕೆಂಪೆಗೌಡ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬೆಂಗಳೂರು
ಹುದ್ದೆಗಳು: ಬೋಧಕ ಮತ್ತು ಬೋಧಕೇತರ ಹುದ್ದೆಗಳು
ಹುದ್ದೆಗಳ ಸಂಖ್ಯೆ: 50ಕ್ಕೂ ಅಧಿಕ
ಕೆಲಸ ಸ್ಥಳ: ಬೆಂಗಳೂರು.
ನೇಮಕಾತಿ ನಡೆಯುವ ವಿಭಾಗಗಳು
ಅನಾಟಮಿ, ಫಿಜಿಯಾಲಜಿ, ಬಯೋಕೆಮೆಸ್ಟಿç, ಫಾರ್ಮಕಾಲಜಿ, ಪೆಥಾಲಜಿ, ಮೈಕ್ರೋಬಯಾಲಜಿ, ಪೋರೆನ್ಸಿಕ್ ಮೆಡಿಸಿನ್, ಕಮ್ಯುನಿಟಿ ಮೆಡಿಸಿನ್, ಜನರಲ್ ಮೆಡಿಸಿನ್, ಪಿಡಿಯಾಟ್ರಿಕ್ಸ್, ಡರ್ಮಟಾಲಜಿ, ಸೈಕ್ರಾಟ್ರಿ, ಜನರಲ್ ಸರ್ಜರಿ, ಆರ್ಥೋಪೆಡಿಕ್, ಓಬಿಜಿ, ಅನಸ್ಥೇಷಿಯ, ರೇಡಿಯಾಲಜಿ, ಎಮರ್ಜನ್ಸಿ ಮೆಡಿಸಿನ್ ಮತ್ತು ಐಸಿಯು, ಕಾರ್ಡಿಯಾಲಜಿ, ನ್ಯೂರಾಲಜಿ, ಸರ್ಜಿಕಲ್ ಗ್ಯಾಸ್ಟೊçÃಎಂಟ್ರಾಲಜಿ, ಮೆಡಿಕಲ್ ಗ್ಯಾಸ್ಟೊçÃಎಂಟ್ರಾಲಜಿ, ಎಂಡೋಕ್ರೆöÊನಾಲಜಿ, ಪಿಡಿಯಾಟ್ರಿಕ್ ಫಲ್ಮನಾಲಜಿಸ್ಟ್, ವ್ಯಾಸಕ್ಯೂಲರ್ ಸರ್ಜರಿ, ಕಾರ್ಡಿಯ ಥೋರಾಸಿಕ್ ಸರ್ಜರಿ, ಇಂಟರ್‌ವೆನ್ಷನಲ್ ರೇಡಿಯಾಲಜಿಸ್ಟ್, ಇಎನ್‌ಟಿ, ಆರ್ಥೋಪೆಡಿಕ್, ಮ್ಯಾನಿಫೋಲ್ಡ್, ಓಟಿ ಇತ್ಯಾದಿ.
Recruiting Departments
Anatomy, Physiology, Biochemistry, Pharmacology, Pathology, Microbiology, Forensic Medicine, Community Medicine, General Medicine, Pediatrics, Dermatology, Psychiatry, General Surgery, Orthopedic, OBG, Anesthesia, Radiology, Emergency Medicine and ICU, Cardiology, Neurology, Surgical Hospital. Gastro enterology, Medical Gastroenterology, Endocrinology, Pediatric Pulmonologist, Vascular Surgery, Cardio Thoracic Surgery, Interventional Radiologist, ENT, Orthopedic, Manifold, OT etc.
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಹುದ್ದೆಗಳ ತಕ್ಕ ವಿದ್ಯಾರ್ಹತೆ ದಾಖಲೆ ಮತ್ತು ಅನುಭವ ವಿವರದೊಂದಿಗೆ ಅರ್ಜಿಯನ್ನು ವೈದ್ಯಕೀಯ ಕಾಲೇಜಿನ ವಿಳಾಸಕ್ಕೆ ಅಥವಾ ಇಮೇಲ್ ಮೂಲಕ ಕಳುಹಿಸಬೇಕು. ಅರ್ಜಿ ಸಲ್ಲಿಸುವ ಅಂಚೆ ಮತ್ತು ಇಮೇಲ್ ವಿಳಾಸ ಈ ಕೆಳಗೆ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ
ಪ್ರಾಂಶುಪಾಲರ ಕಚೇರಿ, ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬೆಂಗಳೂರು.
ಇಮೇಲ್ ವಿಳಾಸ- [email protected]
ಸಂದರ್ಶನ ನಡೆಯುವ ವಿಳಾಸ: ರಾಜ್ಯ ಒಕ್ಕಲಿಗರ ಸಂಘದ ಕೇಂದ್ರ ಕಚೇರಿ, 2ನೇ ಮಹಡಿ, ಬೆಂಗಳೂರು- 560004.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭ: 3-12-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 08-12-2023
ಸಂದರ್ಶನ ದಿನಾಂಕ: 12-12-2023, ಬೆಳಗ್ಗೆ 11 ಗಂಟೆಗೆ.
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,