KSOU Recruitment 2023. KSOU Job. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ Karnataka State Open University ಬೇಕಾಗಿರುವ ವಿವಿಧ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.
ನೇರ ನೇಮಕಾತಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ಅರ್ಹತೆ, ಅರ್ಜಿ ವಿಧಾನ, ಇತರೆ ಮಾಹಿತಿಗಳು ಈ ಕೆಳಗಿನಂತಿವೆ. 10ನೇ ತರಗತಿ ಫೇಲ್, ಪಾಸ್, ಪದವಿ ವಿದ್ಯಾರ್ಹತೆ ಹೊಂದಿರುವವರು ವಿದ್ಯಾರ್ಹತೆಗೆ ತಕ್ಕ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಹೆಚ್ಚಿನ ಮಾಹಿತಿಗೆ ಮುಂದೆ ಓದಿ.
Apply now: KSOU Recruitment 2023
Industry: Karnataka State Open University (Government of India)
Working Place: Mysuru
Name of post: Various Post
Number of post: Various Vacancy
Qualification : 7th, SSLC, PUC, Degree
Experience: Not Applicable
Age Limit: Minimum 18 years Maximum 40 years. Age relaxation as per guidelines.
How to apply: Offline
Important dates
Last date to apply: 30-09-2023
ಹುದ್ದೆಗಳ ವಿವರ
ಪ್ರಥಮ ದರ್ಜೆ ಸಹಾಯಕ- 04
ಡೇಟಾ ಎಂಟ್ರಿ ಆಪರೇಟರ್- 05
ದ್ವಿತೀಯ ದರ್ಜೆ ಸಹಾಯಕ- 08
ಬೆರಳಚ್ಚುಗಾರ ಮತ್ತು ಸಹಾಯಕ- 01
ವಾಹನ ಚಾಲಕ- 01
ಇಲೆಕ್ಟ್ರೀಷಿಯನ್- 01
ಪ್ಲಂಬರ್- 01
ಪರಿಚಾರಕ- 02
ಗ್ಯಾಂಗ್‌ಮೆನ್- 01
ಸೇವಕ- 05
ಹೆಲ್ಪರ್ / ಸ್ವೀಪರ್- 01/02
ಹುದ್ದೆಗಳ ವಿದ್ಯಾರ್ಹತೆ
ಪ್ರಥಮ ದರ್ಜೆ ಸಹಾಯಕ- ಪದವಿ ಪಾಸ್
ಡೇಟಾ ಎಂಟ್ರಿ ಆಪರೇಟರ್- ಪಿಯುಸಿ ನಂತರ ಡಾಟಾ ಎಂಟ್ರಿ ಆಪರೇಟರ್‌ನಲ್ಲಿ 5 ವರ್ಷ ಅನುಭವ ಅಥವಾ ಪದವಿ ಪಾಸ್.
ದ್ವಿತೀಯ ದರ್ಜೆ ಸಹಾಯಕ- ಪದವಿ ಪಾಸ್ ಅಥವಾ ಪಿಯುಸಿ ನಂತರ 5 ವರ್ಷ ಸೇವಾನುಭವ.
ಬೆರಳಚ್ಚುಗಾರ ಮತ್ತು ಸಹಾಯಕ- ಪದವಿ ಅಥವಾ ಪಿಯುಸಿ ನಂತರ 5 ವರ್ಷ ಸೇವಾನುಭವ.
ವಾಹನ ಚಾಲಕ- 10ನೇ ತರಗತಿ ಪಾಸ್ ಜತೆಗೆ ಭಾರೀ ವಾಹನ ಚಾಲನ ಪರವಾನಗಿ ಪಡೆದಿರಬೇಕು.
ಇಲೆಕ್ಟ್ರೀಷಿಯನ್- 10ನೇ ತರಗತಿ ಹಾಗೂ ಡಿಪ್ಲೊಮ ಪಾಸ್ ಅಥವಾ 5 ವರ್ಷ ಇಲೆಕ್ಟ್ರೀಷಿಯನ್ ಸೇವಾನುಭವ.
ಪ್ಲಂಬರ್ – 10ನೇ ತರಗತಿ ಪಾಸ್ ಜತೆಗೆ 2 ವರ್ಷ ಅನುಭವ ಅಥವಾ 7ನೇ ತರಗತಿ ಪಾಸ್ ಜತೆಗೆ 5 ವರ್ಷ ಅನುಭವ.
ಪರಿಚಾರಕ- ಎಸ್‌ಎಸ್‌ಎಲ್‌ಸಿ ಪಾಸ್.
ಗ್ಯಾಂಗ್‌ಮೆನ್ – 7ನೇ / 10ನೇ ತರಗತಿ ಪಾಸ್ ಜತೆಗೆ 5 ವರ್ಷ ಕಾರ್ಯಾನುಭವ.
ಸೇವಕ- 7ನೇ ತರಗತಿ ಪಾಸ್.
ಹೆಲ್ಪರ್ / ಸ್ವೀಪರ್- 7ನೇ ತರಗತಿ ಪಾಸ್
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
ವಯಸ್ಸಿನ ಅರ್ಹತೆಗಳು
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ ವಯಸ್ಸು ಸಾಮಾನ್ಯ ವರ್ಗದವರಿಗೆ 35 ವರ್ಷ. ಇತರೆ ಹಿಂದುಳಿದ ವರ್ಗದವರಿಗೆ 38 ವರ್ಷ. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ವಯಸ್ಸು ಆಗಿರಬೇಕು.
ಹುದ್ದೆವಾರು ವೇತನ
ಪ್ರಥಮ ದರ್ಜೆ ಸಹಾಯಕ- 30350-58250 ರೂ.
ಡೇಟಾ ಎಂಟ್ರಿ ಆಪರೇಟರ್- 27650-52650 ರೂ.
ದ್ವಿತೀಯ ದರ್ಜೆ ಸಹಾಯಕ- 21400-42000 ರೂ.
ಬೆರಳಚ್ಚುಗಾರ ಮತ್ತು ಸಹಾಯಕ- 21400-42000 ರೂ.
ವಾಹನ ಚಾಲಕ- 21400-42000 ರೂ.
ಇಲೆಕ್ಟ್ರೀಷಿಯನ್- 21400-42000 ರೂ.
ಪ್ಲಂಬರ್ – 21400-42000 ರೂ.
ಪರಿಚಾರಕ- 19950-37900 ರೂ.
ಗ್ಯಾಂಗ್‌ಮೆನ್- 18600-32600 ರೂ.
ಸೇವಕ- 17000-28950 ರೂ.
ಸ್ವೀಪರ್- 17000-28950 ರೂ.
ಹೆಲ್ಪರ್- 17000-28950 ರೂ.
ಅರ್ಜಿ ಸಲ್ಲಿಸುವ ವಿಧಾನ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ವೆಬ್‌ಸೈಟ್ https://ksounysuru.ac.in ನಿಂದ ಅರ್ಜಿ ನಮೂನೆ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅರ್ಜಿಗಳನ್ನು 08 ಸೆಟ್‌ಗಳಲ್ಲಿ ಭರ್ತಿ ಮಾಡಬೇಕು. ಅಗತ್ಯ ದಾಖಲೆಗಳ ಪ್ರತಿಗಳನ್ನು ಅರ್ಜಿಗಳೊಂದಿಗೆ ಲಗತ್ತಿಸಬೇಕು.
ಎಲ್ಲ ದಾಖಲೆಯುಳ್ಳ ಅರ್ಜಿಯನ್ನು ಲಕೋಟೆಯಲ್ಲಿರಿಸಿ, ಲಕೋಟೆಯ ಮೇಲೆ ‘ಹೈದ್ರಾಬಾದ್ – ಕರ್ನಾಟಕ ಸ್ಥಳೀಯ ಬೋಧಕೇತರ ಹುದ್ದೆಗಾಗಿ ಅರ್ಜಿ ಮತ್ತು ಹುದ್ದೆಯ ಹೆಸರು’ ಎಂದು ಬರೆದು ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಅಥವಾ ನೇರವಾಗಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಬೇಕಾದ ವಿಳಾಸ
ಕುಲಸಚಿವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮುಕ್ತಗಂಗೋತ್ರಿ, ಮೈಸೂರು – 570 006.
ಅರ್ಜಿ ಶುಲ್ಕ ಮಾಹಿತಿ
ಸಾಮಾನ್ಯ ವರ್ಗದವರಿಗೆ- 1000 ರೂ.
ಹಿಂದುಳಿದ ವರ್ಗದವರಿಗೆ- 1000 ರೂ.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ- 500 ರೂ.
ಅರ್ಜಿ ಶುಲ್ಕವನ್ನು ವಿಶ್ವವಿದ್ಯಾಲಯದ ಬ್ಯಾಂಕ್ ಖಾತೆ A/c No: 50100316845801. IFSC Code: HDFCO003733,HDFC Bank, Kuvempunagara Branch, Mysuru ಗೆ ಆನ್‌ಲೈನ್ ಮೂಲಕ ಪಾವತಿಸಬೇಕು. ರಶೀದಿಯನ್ನು ಅರ್ಜಿಯ ಜೊತೆಯಲ್ಲಿ ಲಗತ್ತಿಸಿ ಸಲ್ಲಿಸಬೇಕು.
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 30-09-2023 ರ ಸಂಜೆ 04 ಗಂಟೆಯೊಳಗೆ.
———–
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,