Niepid Recruitment 2023: Apply Now

Share

Niepid Recruitment 2023. Govt Job. ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಬೌದ್ಧಿಕ ವಿಕಲಾಂಗ ವ್ಯಕ್ತಿಗಳ ಸಬಲೀಕರಣ ರಾಷ್ಟಿçÃಯ ಸಂಸ್ಥೆಯ ಎನ್‌ಐಇಪಿಐಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಂಸ್ಥೆಯ ಪ್ರಾದೇಶಿಕ ಕೇಂದ್ರಗಳು, ಎಂಎಸ್‌ಇಸಿ ಮತ್ತು ಸಿಆರ್‌ಸಿಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಅಗತ್ಯ ಶೈಕ್ಷಣಿಕ ಅರ್ಹತೆ, ಅನುಭವ ಇರುವವರು ಅರ್ಜಿ ಹಾಕಬಹುದು. ಹೆಚ್ಚಿನ ವಿವರಗಳಿಗೆ ನೋಟಿಪಿಕೇಶನ್ ಓದಬಹುದು. ನೇಮಕಾತಿ ಪ್ರಕಟಣೆ ಪ್ರತಿಯನ್ನು ಕೆಳಗೆ ನೀಡಲಾಗಿದೆ.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: Niepid Recruitment 2023

Industry: National Institute for the Empowerment of Persons with Intellectual Disabilities (Formerly National Institute for the Mentally Handicapped) (Government of India)
Working Place: Across India

Name of post: Various
Number of post: 35

Qualification : SSLC, PUC, Degree
Experience: Not Applicable

Age Limit: Minimum 18 years Maximum 40 years. Age relaxation as per guidelines.
How to apply: Online/ offline

Important dates
Last date to apply: 16-06-2023

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ನೇಮಕಾತಿ ಸಂಸ್ಥೆ: ಬೌದ್ಧಿಕ ವಿಕಲಾಂಗ ವ್ಯಕ್ತಿಗಳ ಸಬಲೀಕರಣ ರಾಷ್ಟಿçÃಯ ಸಂಸ್ಥೆ.
ಹುದ್ದೆಗಳ ಹೆಸರು: ಹಲವು
ಹುದ್ದೆಗಳ ಸಂಖ್ಯೆ: 35
ವೇತನ: 45,000 ದಿಂದ 75,000 ರೂ.

ಹುದ್ದೆಗಳ ಹೆಸರು
ಜ್ಯೂನಿಯರ್ ಸ್ಪೆಷಲ್ ಎಜುಕೇಶನ್ ಟೀಚರ್
ಸಹಾಯಕ ಪ್ರಾಧ್ಯಾಪಕ
ಮಾಹಿತಿ ಅಧಿಕಾರಿ
ಉಪನ್ಯಾಸಕ
ರಿಹಬಿಲಿಟೇಶನ್ ಥೆರಿಪಿಸ್ಟ್
ಸ್ಟೆನೊಗ್ರಾಫರ್

ಟೆಲಿಫೋನ್ ಆಪರೇಟರ್
ಸಹಾಯಕ
ವೊಕೇಶನಲ್ ಇನ್‌ಸ್ಟçಕ್ಚರ್
ನಿರ್ದೇಶಕ
ಆಡಳಿತಾತ್ಮಕ ಅಧಿಕಾರಿ
ಲೆಕ್ಕಿಗ
ಕ್ಲರ್ಕ್
ಕ್ಲಿನಿಕಲ್ ಅಸಿಸ್ಟಂಟ್

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್ https://www.niepid.nic.in/ ಗೆ ಭೇಟಿ ನೀಡಿ. ಅಲ್ಲಿ ಅರ್ಜಿ ನಮೂನೆ ಡೌನ್‌ಲೋಡ್ ಮಾಡಿಕೊಂಡು ಬೇಕಾದ ಹುದ್ದೆಗೆ ಅರ್ಜಿಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜೂನ್ 14, 2023 ಕೊನೆ ದಿನ.

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆ ದಿನ: 14-06-2023

——-

Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,

Share

Leave a Reply

Your email address will not be published. Required fields are marked *