Share

Oilseeds Growers Cooperative Societies Recruitment 2023. ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ರಾಯಚೂರು ಇದರಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು. ಹುದ್ದೆಗಳ ಹೆಸರು, ಅರ್ಹತೆ, ವೇತನ ಶ್ರೇಣಿ, ಅರ್ಜಿ ದಿನಾಂಕಗಳ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಅಭ್ಯರ್ಥಿಗಳು ಅಂಚೆಯ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ರಾಯಚೂರು ಅಧಿಕೃತ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಬೇಕಾದ ವಿಳಾಸ, ಅರ್ಜಿ ಸಲ್ಲಿಕೆ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಮುಂದೆ ಓದಿ.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: Ayush Mantralaya recruitment 2022

Industry: Regional Oilseeds Growers Cooperative Societies Union Ltd., Raichur (Government of India)
Working Place: Raichuru

Name of post: Various post
Number of post: Various Vacancy

Qualification : ITI, PUC, Diploma, Degree
Experience: Not Applicable

Age Limit: Minimum 18 years Maximum 40 years. Age relaxation as per guidelines.
How to apply: Offline

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ಹುದ್ದೆಗಳ ಪಟ್ಟಿ
ಟೆಕ್ನಿಕಲ್ ಆಫೀಸರ್ : 1
ಅಗ್ರಿಕಲ್ಚರ್ ಎಕ್ಸ್ಟೆಂನ್ಶನ್ ಆಫೀಸರ್ : 1
ಫೀಲ್ಡ್ ಆಫೀಸರ್ : 1
ಸೀಡ್ಸ್ ಆಫೀಸರ್ : 1
ಇನ್‌ಪುಟ್ಸ್ ಆಫೀಸರ್ : 1
ಕಮರ್ಷಿಯಲ್ ಆಫೀಸರ್ : 1
ಅಸಿಸ್ಟಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ : 1
ಅಸಿಸ್ಟಂಟ್ ಸ್ಟೋರ್ಸ್ ಆಫೀಸರ್ : 1

ಇಲೆಕ್ಟ್ರೀಷಿಯನ್ : 1
ಎಕ್ಸಿಕ್ಯೂಟಿವ್ (ಸೇಲ್ಸ್) ; 1
ಎಕ್ಸಿಕ್ಯೂಟಿವ್ (ಕಮರ್ಷಿಯಲ್): 1
ಎಕ್ಸಿಕ್ಯೂಟಿವ್ (ಫೈನಾನ್ಸ್) : 1
ಕೆಮಿಸ್ಟ್-1: 1
ಟೈಪಿಸ್ಟ್ / ಡೇಟಾ ಎಂಟ್ರಿ ಅಸಿಸ್ಟಂಟ್ : 1
ಅಸಿಸ್ಟಂಟ್ (ಇಲೆಕ್ಟ್ರಿಕಲ್) : 1
ಅಸಿಸ್ಟಂಟ್ (ಕಮರ್ಷಿಯಲ್) : 1

ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ಅಭ್ಯರ್ಥಿಗಳು ಒಕ್ಕೂಟದ ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ, ಅಲ್ಲಿ ನೀಡಲಾಗಿರುವ ಅರ್ಜಿ ನಮೂನೆ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಅದನ್ನು ಬೆರಳಚ್ಚು ಮಾಡಿಸಿ ಅರ್ಜಿ ಭರ್ತಿ ಮಾಡಬೇಕು. ಅರ್ಜಿಯ ಜತೆಗೆ ಹುದ್ದೆಗೆ ಸಂಬAಧಿಸಿದ ವಿದ್ಯಾರ್ಹತೆ ದಾಖಲೆಗಳನ್ನು ಸ್ವಯಂ ದೃಡೀಕರಿಸಿ ಲಗತ್ತಿಸಬೇಕು. ಲಕೋಟೆ ಮೇಲೆ ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೇವೆ ಎಂಬುದನ್ನು ಬರೆದಿರಬೇಕು.

ಅರ್ಜಿ ಸಲ್ಲಿಸುವ ವಿಳಾಸ:
ವ್ಯವಸ್ಥಾಪಕ ನಿರ್ದೇಶಕರು, ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ಪೋಸ್ಟ್ ಬಾಕ್ಸ್ ಸಂಖ್ಯೆ – 328, ಇಂಡಸ್ಟ್ರಿಯಲ್ ಏರಿಯಾ, ಹೈದರಾಬಾದ್ ರೋಡ್, ರಾಯಚೂರು – 584102.

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>

ಹುದ್ದೆವಾರು ವೇತನ
ಟೆಕ್ನಿಕಲ್ ಆಫೀಸರ್ : 33,450-62600 ರೂ.
ಅಗ್ರಿಕಲ್ಚರ್ ಎಕ್ಸ್ಟೆಂನ್ಶನ್ ಆಫೀಸರ್ : 33,450-62600 ರೂ.
ಫೀಲ್ಡ್ ಆಫೀಸರ್ : 33,450-62600 ರೂ.
ಸೀಡ್ಸ್ ಆಫೀಸರ್ : 33,450-62600 ರೂ.
ಇನ್‌ಪುಟ್ಸ್ ಆಫೀಸರ್ : 33,450-62600 ರೂ.
ಕಮರ್ಷಿಯಲ್ ಆಫೀಸರ್ : 33,450-62600 ರೂ.
ಅಸಿಸ್ಟಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ : 23500-47550 ರೂ.
ಅಸಿಸ್ಟಂಟ್ ಸ್ಟೋರ್ಸ್ ಆಫೀಸರ್ : 23500-47550 ರೂ.

ಇಲೆಕ್ಟ್ರೀಷಿಯನ್ : 23500-47550 ರೂ.
ಎಕ್ಸಿಕ್ಯೂಟಿವ್ (ಸೇಲ್ಸ್) ; 21400-42000 ರೂ.
ಎಕ್ಸಿಕ್ಯೂಟಿವ್ (ಕಮರ್ಷಿಯಲ್): 21400-42000 ರೂ.
ಎಕ್ಸಿಕ್ಯೂಟಿವ್ (ಫೈನಾನ್ಸ್) : 21400-42000 ರೂ.
ಕೆಮಿಸ್ಟ್-1: 21400-42000 ರೂ.
ಟೈಪಿಸ್ಟ್ / ಡೇಟಾ ಎಂಟ್ರಿ ಅಸಿಸ್ಟಂಟ್ : 21400-42000 ರೂ.
ಅಸಿಸ್ಟಂಟ್ (ಇಲೆಕ್ಟ್ರಿಕಲ್) : 18600-32600 ರೂ.
ಅಸಿಸ್ಟಂಟ್ (ಕಮರ್ಷಿಯಲ್) : 18600-32600 ರೂ.

ನೇಮಕಾತಿ ವಿವರ
ನೇಮಕಾತಿ ಸಂಸ್ಥೆ: ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ರಾಯಚೂರು.
ಹುದ್ದೆಗಳ ಸಂಖ್ಯೆ: 16
ವಿದ್ಯಾರ್ಹತೆ: ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ.

Important dates
Start date for application: 18-03-2023
Last date to apply: 10-04-2023

——-

Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,

Share