Patanjali job 2023. Patanjali Ayurveda ಸ್ವದೇಶಿ ಉತ್ಪನ್ನ ಮಾರಾಟ ಮಾಡುವ ಉದ್ದೇಶದೊಂದಿಗೆ ಬಾಬಾ ರಾಮದೇವ ಅವರಿಂದ ಆರಂಭವಾದ ಪತಂಜಲಿ Patanjali Ayurveda ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಹಾಕಬೇಕು.
ಅನುಭವ ಇದ್ದವರು ಮತ್ತು ಅನುಭವ ಇಲ್ಲದ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು ಎಂದು ಪತಂಜಲಿ ಸಂಸ್ಥೆ ತಿಳಿಸಿದೆ. ಗ್ರೇಸ್ ಎ+, ಎ ಗ್ರೇಡ್, ಬಿ ಗ್ರೇಡ್, ಸಿ ಗ್ರೇಡ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನದ ಜತೆಗೆ ತಿಂಗಳಿಗೆ ಮೂರು ಸಾವಿರ ರೂ. ನಗರ ಪರಿಹಾರ ಭತ್ಯೆ ಕೂಡ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವವಿವರವನ್ನು ಮೇಲ್ ಮಾಡಬಹುದು. ಹೆಚ್ಚಿನ ಮಾಹಿತಿಗೆ ಮುಂದೆ ಓದಿ.
Apply now: Patanjali job 2023
Industry: Patanjali Ayurveda
Working Place: Mysore, Tumkur, Thrissur, Belgaum, Hyderabad, Chennai, Bangalore, Kollam, Dharwad, Uttara Kannada, Chennai, Belgaum, Belagiri, Tiruchirappalli, Changalpet.
Name of post: Ayurveda Doctor
Number of post: Various Vacancy
Qualification : Degree in Ayurvedic Medicine and Surgery.
Experience: Not Applicable
ನೇಮಕಾತಿ ಸಂಸ್ಥೆ: ಪತಂಜಲಿ
ಹುದ್ದೆಯ ಹೆಸರು: ಆಯುರ್ವೇದಿಕ್ ವೈದ್ಯರು
ವಿದ್ಯಾರ್ಹತೆ: ಆಯುರ್ವೇದಿಕ್ ಮೆಡಿಸಿನ್ ಮತ್ತು ಸರ್ಜರಿ ಪದವಿ.
ವೇತನ: 28,000- 40,000 ರೂ. ವರೆಗೆ
ಖಾಲಿ ಹುದ್ದೆಗಳ ಸ್ಥಗಳು: ಮೈಸೂರು, ತುಮಕೂರು, ತ್ರಿಸ್ಸೂರ್, ಬೆಳಗಾವಿ, ಹೈದರಾಬಾದ್, ಚೆನ್ನೆöÊ, ಬೆಂಗಳೂರು, ಕೋಲಂ, ಧಾರವಾಡ, ಉತ್ತರ ಕನ್ನಡ, ಚೆನ್ನೆöÊ, ಬೆಳಗಾವಿ, ಬೆಲಗಿರಿ, ತಿರುಚಿರಾಪಳ್ಳಿ, ಚಂಗಲ್‌ಪೇಟ್.
ವೇತನ ವಿವರ
ಎ+ ಗ್ರೇಡ್ ಹುದ್ದೆ- 40,000 ರೂ.
ಎ ಗ್ರೇಡ್ ಹುದ್ದೆ- 36,000 ರೂ.
ಬಿ ಗ್ರೇಡ್ ಹುದ್ದೆ- 32,000 ರೂ.
ಸಿ ಗ್ರೇಡ್ ಹುದ್ದೆ- 28,000 ರೂ.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವವಿವರವನ್ನು ಮೇಲ್ ಮಾಡಬಹುದು. ವಿವರ ಕಳುಹಿಸಬೇಕಾದ ಇಮೇಲ್ ವಿಳಾಸವನ್ನು ಈ ಕೆಳಗೆ ನೀಡಲಾಗಿದೆ. ದೂರವಾಣಿ ಕರೆ ಮೂಲಕವೂ ಅಭ್ಯರ್ಥಿಗಳು ತಮ್ಮ ಆಸಕ್ತಿಯನ್ನು ತಿಳಿಸಬಹುದು. ಮೊಬೈಲ್ ಸಂಖ್ಯೆಯನ್ನು ಕೂಡ ಕೆಳಗೆ ನೀಡಲಾಗಿದೆ.
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
ಇಮೇಲ್ ವಿಳಾಸ: [email protected]
ದೂರವಾಣಿ ಸಂಖ್ಯೆ: 81712 89922
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,