ಸಂವಹನ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಕರ್ನಾಟಕದ ಅಂಚೆ ಇಲಾಖೆಯ ಹಲವು ಕಚೇರಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಮುಂದೆ ಓದಿ.
ಅಂಚೆ ಇಲಾಖೆಯ ಬೆಂಗಳೂರು ಮೇಲ್ ಮೋಟಾರು ಸೇವೆಯ ವ್ಯವಸ್ಥಾಪಕರ ಕಚೇರಿಯಿಂದ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಎಚ್ಚರಿಕೆಯಿಂದ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ, ವೇತನ ಇನ್ನಿತರ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಅಂಚೆ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
Apply now: Post Office Driver Job 2023
Industry: Bangalore Mail Motor Service Manager’s Office (Government of India)
Working Place: Various Place
Name of post: Driver
Number of post: Various Vacancy
Qualification : SSLC
Experience: Not Applicable
Important dates
Last date to apply: 15-09-2023
ನೇಮಕಾತಿ ಪ್ರಾಧಿಕಾರ : ಬೆಂಗಳೂರು ಮೇಲ್ ಮೋಟಾರು ಸೇವೆಯ ವ್ಯವಸ್ಥಾಪಕರ ಕಚೇರಿ
ಉದ್ಯೋಗ ಇಲಾಖೆ : ಅಂಚೆ ಇಲಾಖೆ
ಹುದ್ದೆ ಹೆಸರು : ಚಾಲಕರು
ಹುದ್ದೆಗಳ ಸಂಖ್ಯೆ : 28
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 15, 2023
ಡಿವಿಷನ್ ಮತ್ತು ಹುದ್ದೆಗಳ ಸಂಖ್ಯೆ
ಚಿಕ್ಕೋಡಿ- 1
ಕಲಬುರಗಿ- 1
ಧಾರವಾಡ- 1
ಗದಗ- 1
ಕಾರವಾರ – 1
ಎಂಎAಎಸ್ ಬೆಂಗಳೂರು- 15
ಮAಡ್ಯ- 1
ಮೈಸೂರು- 3
ಪುತ್ತೂರು- 1
ಶಿವಮೊಗ್ಗ- 1
ಉಡುಪಿ- 1
ಕೋಲಾರ – 1
ಒಟ್ಟು- 28
ಅರ್ಜಿ ಸಲ್ಲಿಸಲು ಅರ್ಹತೆಗಳು
ಅಭ್ಯರ್ಥಿಗಳು ಲಘು ವಾಹನ ಅಥವಾ ಭಾರೀ ವಾಹನ ಚಾಲನ ಪರವಾನಗಿ (ಡ್ರೈವಿಂಗ್ ಲೈಸನ್ಸ್) ಹೊಂದಿರಬೇಕು.
ಲಘು ವಾಹನ ಅಥವಾ ಭಾರೀ ವಾಹನ ಚಾಲನೆಯ ಕನಿಷ್ಠ 3 ವರ್ಷಗಳ ಅನುಭವ ಇರಬೇಕು.
10ನೇ ತರಗತಿ/ ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು.
ನಾಗರಿಕ ಸ್ವಯಂ ಸೇವಕರು, ಹೋಮ್ ಗಾರ್ಡ್, ಸಶಸ್ತ್ರ ಪಡೆಗಳ ಮಾಜಿ ಸಿಬ್ಬಂದಿಗೆ ಆದ್ಯತೆ ನೀಡಲಾಗುತ್ತದೆ.
ವೇತನ ವಿವರ: 7ನೇ ವೇತನ ಆಯೋಗದ ಪ್ರಕಾರ 19,900 ಇಂದ 63,200 ರೂಪಾಯಿ ವರೆಗೆ ಮಾಸಿಕ ವೇತನ ನೀಡಲಾಗುತ್ತದೆ.
ವಯಸ್ಸಿನ ಅರ್ಹತೆ – ಗರಿಷ್ಠ 56 ವರ್ಷ ವಯಸ್ಸು ಮೀರಿರಬಾರದು.
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
ಅರ್ಜಿ ಹಾಕುವ ವಿಧಾನ
ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯ ಜತೆಗೆ ಅನುಭವ, ಶೈಕ್ಷಣಿಕ ಅರ್ಹತೆ, ಸಂಬAಧಿಸಿದ ಇತರ ದಾಖಲೆಗಳನ್ನು ಲಗತ್ತಿಸಿ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು. ಇದೇ ಕಚೇರಿಯಿಂದ ಅಥವಾ ಇಂಡಿಯನ್ ಪೋಸ್ಟ್ ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ ನಮೂನೆ ಪಡೆಯಬಹುದು.
ಅರ್ಜಿ ಸಲ್ಲಿಸಬೇಕಾದ ವಿಳಾಸ – The Manager, Mail Motor Service, Bengaluru- 560001.