Share

ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬೆಂಗಳೂರು ಗ್ರಾಮೀಣ, ದಾವಣಗೆರೆ, ಉಡುಪಿ ಜಿಲ್ಲೆಗಳಲ್ಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಎಸ್ ಎಸ್ ಎಲ್ ಸಿ ಪಾಸ್ , ಸಹಾಯಕಿ ಹುದ್ದೆಗೆ ಕನಿಷ್ಠ 4ನೇ ತರಗತಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಪ್ರತಿ ಜಿಲ್ಲೆಯ ಅರ್ಜಿ ಸಲ್ಲಿಕೆ ದಿನಾಂಕ ಬೇರೆ ಬೇರೆಯಾಗಿದ್ದು, ಅರ್ಜಿ ಸಲ್ಲಿಸುವ ಮುನ್ನ ಮಾಹಿತಿಯನ್ನು ಸ್ಪಷ್ಟವಾಗಿ ಓದಿಕೊಳ್ಳಬೇಕು.

ಅರ್ಜಿ ಸಲ್ಲಿಸಿ: SSLC, ITI ಆದವರಿಗೆ ರೈಲ್ವೆಯಲ್ಲಿ ಉದ್ಯೋಗ

The Department of Women and Child Development, Government of Karnataka has invited applications for the post of Anganwadi workers and Helper in various districts. Applications are invited for filling vacancies in Bangalore Rural, Davanagere and Udupi Districts.

ಅರ್ಜಿ ಸಲ್ಲಿಸಿ: ವಿವಿಧ ಬ್ಯಾಂಕ್ ಗಳಲ್ಲಿ 1417 ಹುದ್ದೆಗಳ ನೇಮಕಾತಿ

Interested and eligible candidates should read the information and apply. SSLC pass qualification has been fixed for the post of Anganwadi workers. class 4/ class 9 qualification has been fixed for the post of Anganwadi Helper. The submission date for each district is different and the information must be read clearly before applying.

The details of the post are as follows.

Name of PostAnganwadi workers and Helper
Organization Department of Women and Child Development, Government of Karnataka
Educational qualificationClass 4/ Class 9 and SSLC
Job location Bangalore Rural, Davanagere and Udupi Districts.

ಅರ್ಜಿ ಸಲ್ಲಿಸಿ: ಎಸ್ಸೆಸ್ಸೆಲ್ಸಿ, ಪದವಿ ಆದವರಿಗೆ ಬ್ಯಾಂಕ್ ನಲ್ಲಿ ಉದ್ಯೋಗ


Age criteria :

Minimum 18 years, Maximum 35 Years.
Relaxation: SC, ST candidates 5 years, OBC candidates 3 years. The candidates who want the age relaxation must have the respective cast, categories certificate. The age relaxation for the various posts of Anganwadi workers and Helper are as follows.


Apply application Hear
ಅರ್ಜಿ ಸಲ್ಲಿಸಿ

District: Bangalore Rural ಬೆಂಗಳೂರು ಗ್ರಾಮೀಣ

Notification : https://anganwadirecruit.kar.nic.in/docs/4146948996.pdf
Apply application ಅರ್ಜಿ ಸಲ್ಲಿಸಿ: https://anganwadirecruit.kar.nic.in/
Application start date: 05.08.2020
Last date of apply application: 05.09.2020


District: Udupi ಉಡುಪಿ

Notification : https://anganwadirecruit.kar.nic.in/docs/27281831987.pdf
Apply application ಅರ್ಜಿ ಸಲ್ಲಿಸಿ: https://anganwadirecruit.kar.nic.in/
Application start date: 07-08-2020
Last date of apply application: 31-08-2020


District: Davanagere ದಾವಣಗೆರೆ

Notification : https://anganwadirecruit.kar.nic.in/docs/12148100995.pdf
Apply application ಅರ್ಜಿ ಸಲ್ಲಿಸಿ: https://anganwadirecruit.kar.nic.in/
Application start date: 27-07-2020
Last date of apply application: 27-08-2020

Share