Share

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಭರ್ಜರಿ ನೇಮಕಾತಿ ನಡೆಯುತ್ತಿದೆ. ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ವಿಶೇಷ ನಿಯಮ 2020ರ ಅಡಿಯಲ್ಲಿ ಉಳಿಕೆ ಮೂಲ ವೃಂದದ ಮತ್ತು ಹೈದರಾಬಾದ್ ಕರ್ನಾಟಕ ವೃಂದ ಹಾಗೂ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಿ: ಕರ್ನಾಟಕದ ಅಭ್ಯರ್ಥಿಗಳಿಗಾಗಿ ಏರ್ ಫೋರ್ಸ್ ರ್ಯಾಲಿ. ತಕ್ಷಣ ಅರ್ಜಿ ಸಲ್ಲಿಸಿ

The Department of Health and Family Welfare has announced a recruitment notification to fill the vacancies. Recruitment under the Directorate of Karnataka Health & Family Welfare Services (Recruitment of Senior Physician / Specialist / General Duty Physician & Dental Surgeon) (Special) Rules 2020.

ಅರ್ಜಿ ಸಲ್ಲಿಸಿ: ಲೋಕೋಪಯೋಗಿ ಇಲಾಖೆಯಲ್ಲಿ ಗ್ರೂಪ್ ಬಿ, ಸಿ ದರ್ಜೆ ಹುದ್ದೆಗಳಿಗೆ ನೇಮಕಾತಿ

Details of Vacancy

Senior Physician / Specialist (General Medicine)241
Senior Surgeon / General Surgery (General Surgery)89
Senior Physician / Obstetrician (Obstetrician and Gynecologist)279
Senior Physician / Specialist (Ear, Nose, Throat)49
Senior Physician / Specialist (Dermatologist)108
Senior Physician / Specialist (Anastasia)230
Senior Physician / Specialist (Pediatrician)296
Senior Physician / Specialist (Ophthalmology)82
Senior Physician / Specialist (Joint, Orthopedic)31
Senior Physician / Radiologist (Radiology)55
General Duty Physicians1265
Dentists90

ಅರ್ಜಿ ಸಲ್ಲಿಸಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಉದ್ಯೋಗ

Age limit

For General Eligibility Candidates – Minimum 26 years, Maximum 42 years.
For candidates appearing for Category-2A, 3A, 3B, – minimum 26 years, maximum 45 years.
Scheduled Caste, Scheduled Tribe, Category-I Candidates – Minimum 26 years, Maximum 47 years.

ಅರ್ಜಿ ಸಲ್ಲಿಸಿ: ರೈಲ್ವೆ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ 1000 ಹುದ್ದೆಗಳು

Application fees

For General Eligibility Candidates – Rs 1000/-
Category-2A, 3A, 3B, – Rs 500/-
For former military candidates – Rs. 100/-
Scheduled Caste, Scheduled Tribe, Category-I, Disabled Candidates – Fee exempted.

ಅರ್ಜಿ ಸಲ್ಲಿಸಿ: ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಗಳು

Important dates

Applications Start Date- 16-09-2020
Last date for filing applications- 15-10-2020
Last date for payment of fee- 16-10-2020

ಅರ್ಜಿ ಸಲ್ಲಿಸಿ: ಎಸ್ಸೆಸ್ಸೆಲ್ಸಿ, ಪಿಯುಸಿ ಓದಿದವರಿಗೆ ಭರ್ಜರಿ ಉದ್ಯೋಗ

How to Apply

Visit the department’s website https://karunadu.karnataka.gov.in/hfw/ to apply online.

Share