Sri Sai Earthmovers Recruitment 2023. Company Job. ಪ್ರಸಿದ್ಧ ಜೆಸಿಬಿ JCB ಕಂಪಲಿ ಡೀಲರ್‌ಶಿಪ್ Dealership ಹೊಂದಿರುವ ಶ್ರೀ ಸಾಯಿ ಅರ್ಥಮೂರ‍್ಸ್ ಕಂಪನಿಯಲ್ಲಿ ಬೇಕಾಗಿರುವ ವಿವಿಧ ಹುದ್ದೆಗಳ ಭರ್ತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಂಪನಿಯ ವಿವಿಧ ಜಿಲ್ಲೆಗಳಲ್ಲಿರುವ ಶಾಖೆಗಳಲ್ಲಿ ನೇಮಕಾತಿ ನಡೆಯುತ್ತಿದೆ. 10ನೇ ತರಗತಿ, ಪಿಯುಸಿ, ಐಟಿಐ, ಪದವಿ, ಸ್ನಾತಕೋತ್ತರ ಪದವಿ ಹೀಗೆ ವಿದ್ಯಾರ್ಹತೆಗೆ ಅನುಗುಣವಾಗಿ ವಿವಿಧ ಹುದ್ದೆಗಳ ಅವಕಾಶ ಇದೆ. ಅಭ್ಯರ್ಥಿಗಳು ನೇಮಕಾತಿ ಕುರಿತ ಮಾಹಿತಿಯನ್ನು ಸರಿಯಾಗಿ ತಿಳಿದು ಅರ್ಜಿ ಸಲ್ಲಿಸಬೇಕು.
Apply now: Sri Sai Earthmovers Recruitment 20233
Industry: Sri Sai Earthmovers.
Working Place: Kalaburagi, Vijayapura, Yadagiri, Raichur, Bidar.
Name of post: Sales General Manager, HR Manager, Sales Engineer, Sales Manager, Service Engineer, Workshop Manager, Service Manager, Welder, Auto Electrician, Account Head, Data Entry, Driver, Machine Operator, Helper and Vehicle Washer, Office Boy.
Number of post: Various Vacancy
Qualification : 10th Class, PUC, ITI, Diploma, Graduation, Post Graduation etc.
Experience: Not Applicable
ನೇಮಕಾತಿ ಸಂಸ್ಥೆ: ಶ್ರೀ ಸಾಯಿ ಅರ್ಥಮೂರ‍್ಸ್ ಕಂಪನಿ
ಕೆಲಸದ ಸ್ಥಳ: ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬೀದರ.
ವಿದ್ಯಾರ್ಹತೆ: 10ನೇ ತರಗತಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ.
ವೇತನ: ಆಕರ್ಷಕ ವೇತನ
ಶ್ರೀ ಸಾಯಿ ಅರ್ಥಮೂರ‍್ಸ್ ಕಂಪನಿ ಹುದ್ದೆಗಳ
ಸೇಲ್ಸ್ ಜನರಲ್ ಮ್ಯಾನೇಜರ, ಎಚ್‌ಆರ್ ಮ್ಯಾನೇಜರ್, ಸೇಲ್ಸ್ ಎಂಜಿನಿಯರ್, ಸೇಲ್ಸ್ ಮ್ಯಾನೇಜರ್, ಸರ್ವಿಸ್ ಎಂಜಿನಿಯರ್, ವರ್ಕ್ಶಾಪ್ ಮ್ಯಾನೇಜರ್, ಸರ್ವಿಸ್ ಮ್ಯಾನೇಜರ್, ವೆಲ್ಡರ್, ಆಟೊ ಇಲೆಕ್ಟಿçಶಿಯನ್, ಅಕೌಂಟ್ ಹೆಡ್, ಡೇಟಾ ಎಂಟ್ರಿ, ಡ್ರೆöÊವರ್ ಕಮ್ ಮಷಿನ್ ಆಪರೇಟರ್, ಹೆಲ್ಪರ್ ಮತ್ತು ವೆಹಿಕಲ್ ವಾಶರ್, ಆಫಿಸ್ ಬಾಯ್.
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ವಿದ್ಯಾರ್ಹತೆ ದಾಖಲೆ, ಅನುಭವ ವಿವರವನ್ನು ಅರ್ಜಿ/ ರೆಸುಮೆ ಮತ್ತು ಇತ್ತೀಚಿನ ಭಾವಚಿತ್ರದೊಂದಿಗೆ ಕಂಪನಿ ಇಮೇಲ್ ವಿಳಾಸಕ್ಕೆ ಕಳುಹಿಸಬೇಕು. ಇಮೇಲ್ ವಿಳಾಸ ಮತ್ತು ಕಂಪನಿಯ ಸಂಪರ್ಕ ಮೊಬೈಲ್ ಸಂಖ್ಯೆಯನ್ನು ಕಂಪನಿಯ ನೇಮಕಾತಿ ಜಾಹೀರಾತಿ/ ನೋಟಿಪಿಕೇಶನ್‌ನಲ್ಲಿ ನೀಡಲಾಗಿದೆ.
ಕಂಪನಿ ವಿಳಾಸ: ಶ್ರೀ ಸಾಯಿ ಅರ್ಥಮೂರ‍್ಸ್, ನಂ.13/ಇ, ನಂದಿಕುರ, ಎನ್‌ಎಚ್ 218, ಬಿದರ- ಬೆಂಗಳೂರು ರಸ್ತೆ, ಕಲಬುರಗಿ- 585102.
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,