Share

State Skill Development Corporation Recruitment 2022. Jobs in Bahrain. Jobs in Kuwait. Jobs in UAE. Karnataka Skills Development Corporation International Migration Center Karnataka Vacancies in various countries are vacant and interested candidates can submit their personal details via e-mail [email protected]. For further information contact the District Skills Development Department Bagalkote Phone number 080-29753007, 08354-295210.

Bahrain, Kuwait, UAE jobs. The details of the post are as follows. Home servants (woman). No. of Posts: 900 (Kuwait) Age should be 30-45 years. The monthly salary is Rs.30,000/- to Rs.35,000/-. Home Driver Vacancies 200 (Kuwait), male candidates, monthly wages Rs.30,000/- to Rs.35,000/-.

Home cooking jobs 50 (Kuwait), male candidate monthly salary is Rs.34,000/- to Rs.40,000/-. Microsoft Great Plains Developer Designation 1 (UAE), Male / Female Candidate must have a Master’s, BE, BTech Qualification. Rs.3.25 lakh per month,

Housekeeping Supervisor (Woman) Assignment 1 (Bahrain), Good English Experience 4/5 Star Hotel, Monthly Rs.50,000 Salary, Housekeeping Attendants (Female) Designation 1 (Bahrain), Good English Experience 4/5 Star Hotel, Monthly Rs.30,000 Salary.

Click Hear

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: State Skill Development Corporation Recruitment 2022

Industry: State Skill Development Corporation (Government of India)
Working Place: Bahrain, Kuwait, UAE

Name of post: Various Posts
Number of post: Various Vacancy

Qualification : Read and writing
Experience: Not Applicable

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

State Skill Development Corporation Recruitment 2022

Age Limit: Minimum 18 years Maximum 40 years.
How to apply: Online (Through E mail)

How to apply?

Interested candidates can submit their personal details via e-mail [email protected].

State Skill Development Corporation Recruitment 2022 Contact Number 080-29753007, 08354-295210.

ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮ ಅಂತರರಾಷ್ಟ್ರೀಯ ವಲಸೆ ಕೇಂದ್ರ ಕರ್ನಾಟಕದ ಮುಖಾಂತರ ವಿವಿಧ ರಾಷ್ಟ್ರಗಳಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ವಿವರಗಳನ್ನು ಇ-ಮೇಲ್ [email protected] ಮೂಲಕ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ ಇಂತಿದೆ. ಗೃಹ ಸೇವಕರು (ಮಹಿಳೆ). ಹುದ್ದೆಗಳ ಸಂಖ್ಯೆ 900 (ಕುವೈತ್) ವಯಸ್ಸು 30-45 ವರ್ಷ ಇರಬೇಕು. ಮಾಸಿಕ ವೇತನ 30 ರಿಂದ 35 ಸಾವಿರ.
ಗೃಹ ಚಾಲಕ ಹುದ್ದೆಗಳು 200 (ಕುವೈತ್), ಪುರುಷ ಅಭ್ಯಥಿಗಳು, ಮಾಸಿಕ ವೇತನ 30 ರಿಂದ 35 ಸಾವಿರ.

ಮನೆ ಅಡುಗೆ ಹುದ್ದೆಗಳು 50 (ಕುವೈತ್), ಪುರುಷ ಅಭ್ಯರ್ಥಿ ಮಾಸಿಕ ವೇತನ 34 ರಿಂದ 40 ಸಾವಿರ. ಮೈಕ್ರೋಸಾಪ್ಟ ಗ್ರೇಟ್ ಪ್ಲೇನ್ಸ್ ಡೆವಲಪರ್ ಹುದ್ದೆ 1 (ಯುಎಇ), ಪುರುಷ/ಮಹಿಳೆ ಅಭ್ಯರ್ಥಿ ಸ್ನಾತಕೋತ್ತರ, ಬಿಇ, ಬಿಟೆಕ್ ಅರ್ಹತೆ ಹೊಂದಿರಬೇಕು. ಮಾಸಿಕ ವೇತನ 3.25 ಲಕ್ಷ,

ಮನೆ ಕೀಪಿಂಗ್ ಮೇಲ್ವಿಚಾರಕರು (ಮಹಿಳೆ) ಹುದ್ದೆ 1 (ಬಹ್ರೇನ್), ಉತ್ತಮ ಇಂಗ್ಲೀಷ ಅನುಭವ 4/5 ಸ್ಟಾರ್ ಹೋಟೆಲ್, ಮಾಸಿಕ 50 ಸಾವಿರ ವೇತನ, ಹೌಸ್ ಕೀಪಿಂಗ್ ಅಟೆಂಡೆಂಟ್‍ಗಳು (ಮಹಿಳೆ) ಹುದ್ದೆ 1 (ಬಹ್ರೇನ್), ಉತ್ತಮ ಇಂಗ್ಲೀಷ ಅನುಭವ 4/5 ಸ್ಟಾರ್ ಹೋಟೆಲ್, ಮಾಸಿಕ 30 ಸಾವಿರ ವೇತನವಿದೆ.

ಹೆಚ್ಚಿನ ಮಾಹಿತಿಗಾಗಿ 080-29753007, ಬಾಗಲಕೋಟೆ ದೂ.ಸಂ 08354-295210 ಗೆ ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದರೆ.

Apply More Job Click hear

Share