Tumul Recruitment 2023. KMF Recruitment 2023. ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಮಲ್ಲಸಂದ್ರ, ತುಮಕೂರು ಇದರಲ್ಲಿ ವಿವಿಧ ವೃಂದಗಳಲ್ಲಿನ ಖಾಲಿ ಇರುವ 219 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಅರ್ಜಿ ಹಾಕಬೇಕು. ಅರ್ಜಿಯನ್ನು ದಿನಾಂಕ 18-3-2023 ರಿಂದ 17-04-2023 ವರೆಗೆ ಸಲ್ಲಿಸಬಹುದು. ಅಭ್ಯರ್ಥಿಗಳು ಅರ್ಜಿಗಳನ್ನು ಅಂಚೆ ಅಥವಾ ಕೊರಿಯರ್ ಅಥವಾ ಖುದ್ದಾಗಿ ಸಲ್ಲಿಸಲು ಅವಕಾಶ ಇಲ್ಲ. ಹೆಚ್ಚಿನ ಮಾಹಿತಿಗೆ ನೇಮಕಾತಿ ಅಧಿಸೂಚನೆ ಓದಬಹುದು ಎಂದು ಪ್ರಕಟಣೆ ತಿಳಿಸಿದೆ.
Apply now: Tumul Recruitment 2023
Industry: Tumkur Co- Operative Milk Production (Government of India)
ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ.
Working Place: Tumkur
Name of post: Various Post
Number of post: 219
Qualification : SSLC, PUC, Degree
Experience: Not Applicable
Age Limit: Minimum 18 years Maximum 40 years. Age relaxation as per guidelines.
How to apply: Online
ಹುದ್ದೆ ಹೆಸರು ಮತ್ತು ಸಂಖ್ಯೆ
ಸಹಾಯಕ ವ್ಯವಸ್ಥಾಪಕರು- 23
ಸಹಾಯಕ ವ್ಯವಸ್ಥಾಪಕರು (ಮೆಕ್ಯಾನಿಕಲ್)- 01
ಸಹಾಯಕ ವ್ಯವಸ್ಥಾಪಕರು (ಎಲೆಕ್ಟಾçನಿಕ್ ಮತ್ತು ಕಮ್ಯೂನಿಕೇಷನ್)- 01
ಸಹಾಯಕ ವ್ಯವಸ್ಥಾಪಕರು (ಎಫ್,ಎಫ್)- 03
ವೈದ್ಯಾಧಿಕಾರಿ- 01
ಆಡಳಿತಾಧಿಕಾರಿ- 01
ಖರೀದಿ/ ಉಗ್ರಾಣಾಧಿಕಾರಿ- 03
ಎಂಐಎಸ್/ ಸಿಸ್ಟಂ ಅಧಿಕಾರಿ- 01
ಲೆಕ್ಕಾಧಿಕಾರಿ- 02
ಮಾರುಕಟ್ಟೆ ಅಧಿಕಾರಿ- 03
ತಾಂತ್ರಿಕ ಅಧಿಕಾರಿ (ಡಿ.ಟಿ)- 11
ತಾಂತ್ರಿಕ ಅಧಿಕಾರಿ ಮೆಕ್ಯಾನಿಕಲ್- 01
ತಾಂತ್ರಿಕ ಅಧಿಕಾರಿ ಸಿವಿಲ್- 02
ತಾಂತ್ರಿಕ ಅಧಿಕಾರಿ (ಗು.ನಿ.)- 01
ವಿಸ್ತರಣಾಧಿಕಾರಿ ದರ್ಜೆ 3- 22
ಎಂಐಎಸ್ ಸಹಾಯಕ ದರ್ಜೆ 1- 02
ಆಡಳಿತ ಸಹಾಯಕ ದರ್ಜೆ 2- 13
ಮಾರುಕಟ್ಟೆ ಸಹಾಯಕ ದರ್ಜೆ 2- 18
ಖರೀದಿ ಸಹಾಯಕ ದರ್ಜೆ 2- 18
ಕೆಮಿಸ್ಟ್ ದರ್ಜೆ 2- 04
ಕಿರಿಯ ಸಿಸ್ಟಂ ಆಪರೇಟರ್- 10
ಕೋ- ಆರ್ಡಿನೇಟರ್ (ಪ್ರೊಟೆಕ್ಷನ್)- 02
ಟೆಲಿಫೋನ್ ಆಪರೇಟರ್- 02
ಕಿರಿಯ ತಾಂತ್ರಿಕ ಮೆಕ್ಯಾನಿಕಲ್- 05
ಕಿರಿಯ ತಾಂತ್ರಿಕ ಎಲೆಕ್ಟಿçಕಲ್ ಮತ್ತು ಎಲೆಕ್ಟಾçನಿಕ್- 09
ಕಿರಿಯ ತಾಂತ್ರಿಕ ಎಲೆಕ್ಟಾçನಿಕ್ಸ್ ಮತ್ತು ಕಮ್ಯೂನಿಕೇಷನ್- 04
ಕಿರಿಯ ತಾಂತ್ರಿಕ ರೆಫ್ರಿಜಿರೇಷನ್ ಮತ್ತು ಏರ್‌ಕಂಡೀಷನಿAಗ್- 09
ಕಿರಿಯ ತಂತ್ರಿಕ -ಫಿಟ್ಟರ್- 03
ಕಿರಿಯ ತಾಂತ್ರಿಕ ವೆಲ್ಡರ್- 03
ಕಿರಿಯ ತಾಂತ್ರಿಕ ಎಲೆಕ್ಟಿçಕಲ್/ ಎಲೆಕ್ಟಾçನಿಕ್ಸ್- 12
ಕಿರಿಯ ತಾಂತ್ರಿಕ ಎಲೆಕ್ಟಾçನಿಕ್ ಮೆಕ್ಯಾನಿಕ್- 04
ಕಿರಿಯ ತಾಂತ್ರಿಕ ಬಾಯ್ಲರ್- 05
ಚಾಲಕರು- 08
ಲ್ಯಾಬ್ ಸಹಾಯಕ- 02
ಒಟ್ಟು ಹುದ್ದೆಗಳ ಸಂಖ್ಯೆ- 219
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
ನೇಮಕಾತಿ ಸಂಸ್ಥೆ: ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ.
ಹುದ್ದೆಗಳ ಸಂಖ್ಯೆ: 219
ವಿದ್ಯಾರ್ಹತೆ: 10ನೇ ತರಗತಿ, ಪಿಯುಸಿ, ಪದವಿ
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
Important dates
Start date for application: 18-03-2023
Last date to apply: 17-04-2023
——–
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,