Ugar sugar factory recruitment 2023: Apply

Share

Ugar sugar factory recruitment 2023. Jobs in Sugar Factory. ಸಕ್ಕರೆ ಕಾರ್ಖಾನೆಯಲ್ಲಿ ನೇರವಾಗಿ ಉದ್ಯೋಗ ಪಡೆಯಬೇಕು ಎನ್ನುವ ಅಭ್ಯರ್ಥಿಗಳಿಗೆ ಇಲ್ಲಿದೆ. ಉಗಾರ ಸಕ್ಕರೆ ಕಾರ್ಖಾನೆಯು ಖಾಲಿ ಹುದ್ದೆಗಳ ಭರ್ತಿಗೆ ಅಭ್ಯರ್ಥಿಗಳು ತಕ್ಷಣ ಬೇಕಾಗಿದ್ದಾರೆ ಎಂದು ಪ್ರಕಟಣೆ ಹೊರಡಿಸಿದೆ.

ಸಹಾಯಕರು, ಶಿಕ್ಷಕರು, ಭದ್ರತಾ ಸಿಬ್ಬಂದಿ, ಮ್ಯಾನೇಜರ್, ಲೆಕ್ಕಾಧಿಕಾರಿ, ಕಾರ್ಯದರ್ಶಿ ಸೇರಿ ಹಲವು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: Ugar sugar factory recruitment 2023

Industry: Ugar sugar factory (Government of India)
Working Place: Belagavi

Name of post: Various Vacancy
Number of post: Various Vacancy

Qualification :  PUC, Degree
Experience: Applicable

Important dates
Start date for application: 08-11-2023
Last date to apply: 18-11-2023

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ಮತ್ತು ಕಾರ್ಯಾನುಭವನದ ಮಾಹಿತಿ ಸಮೇತ ಕಾರ್ಖಾನೆಯ ಇಮೇಲ್ ವಿಳಾಸಕ್ಕೆ ಕಳುಹಿಸಬೇಕು. ವಿದ್ಯಾರ್ಹತೆ ಜತೆಗೆ ನಿರೀಕ್ಷೆ ಮಾಡುವ ವೇತನ ಮಾಹಿತಿಯನ್ನೂ ಕಳುಹಿಸಬೇಕು. 18-11-2023ರೊಳಗೆ ಅರ್ಜಿಗಳನ್ನು ಕಳುಹಿಸಬೇಕು ಎಂದು ಕಾರ್ಖಾನೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Email Address: [email protected]

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ: 8-11-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 18-11-2023

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>

Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,

Share

Leave a Reply

Your email address will not be published. Required fields are marked *