ICICI Bank recruitment 2021. ICICI Bank has announced that it is interviewing for a direct recruitment. Graduate young men and women are selected through direct interviews. Interested candidates can read the information correctly here and participate in the interview.
Candidates must register their name before attending the interview. The Registetion link is given below. More information can be read in the Advertisement below.
Employment information is given based on newspaper advertising. Candidates can find out more information by calling the following telephone number. The interview will be held at the Bank branch of Tumakuru on 4 December 2021.
Apply now: ICICI Bank recruitment 2021
Industry: ICICI Bank recruitment 2021
Working Place: Tumakuru
Name of post: Various post
Number of post: Various Vacancy
Qualification : Degree
Experience: Not Applicable
Age Limit: Minimum 18 years.
How to apply: Walk in interview
ಐಸಿಐಸಿಐ ಬ್ಯಾಂಕ್‌ನಲ್ಲಿ ನೇರ ನೇಮಕಾತಿ ನಡೆಸಲು ಸಂದರ್ಶನ ನಡೆಸುತ್ತಿರುವುದಾಗಿ ಜಾಹೀರಾತು ನೀಡಿದೆ. ಪದವಿಧರ ಯುವಕ, ಯುವತಿಯರನ್ನು ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವ ಮೊದಲು ಹೆಸರು ನೋಂದಾಯಿಸಿಕೊಳ್ಳಬೇಕು. ರಿಜಿಸ್ಟೆçÃಷನ್ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಕಳಗೆ ಕೊಟ್ಟಿರುವ ಜಾಹೀರಾತು ಪ್ರಕಟಣೆ ಓದಬಹುದು.
ಪತ್ರಿಕೆ ಜಾಹೀರಾತು ಆಧರಿಸಿ ಉದ್ಯೋಗ ಮಾಹಿತಿಯನ್ನು ನೀಡಲಾಗಿದೆ. ಅಭ್ಯರ್ಥಿಗಳು ಕೆಳಗೆ ಕೊಟ್ಟಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು. ಡಿ.4ರಂದು ತುಮಕೂರಿನ ಬ್ಯಾಂಕ್ ಶಾಖೆಯಲ್ಲಿ ಸಂದರ್ಶನ ನಡೆಯಲಿದೆ.
Contact number: 9500040065
Interview dates: 04-12-2021, 10 am.