Share

Post Department recruitment 2022. Job sin Bagalkot. Representatives are being selected for postal life insurance and rural postal life insurance products in the Postal Department Bagalkot division. Interested participants can take part in a live interview.

The interview will be held in the Post Superintendent’s office near Bagalkot Station Road. The interview will begin on January 28 at 10:30 am. Candidates attending the interview must have passed Class 10th. Must not exceed 18 to 50 years. Interested young women can attend the interview. Appropriate candidates will be selected.

Priority is given to those with experience. Candidates selected will be awarded Rs. Security deposit should be made in the form of National Savings Letter or Kisan Vikas Letter. Selected representatives are given a commission to suit the business.

Click Hear

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: Post Department Direct recruitment 2022

Industry: Indian Post (Government of India)
Working Place: Bagalkot

Name of post: Post Agent
Number of post: Various Vacancy

Qualification : SSLC
Experience: Not Applicable, Priority is given to those with experience.

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

Age Limit: Minimum 18 years Maximum 50 years. Age relaxation as per guidelines.
How to apply: Walk in interview

Interview address:

Post Superintendent’s office
Near Bagalkot Station Road
Bagalkot.

ಅಂಚೆ ಇಲಾಖೆ ಬಾಗಲಕೋಟೆ ವಿಭಾಗದಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಆಸಕ್ತರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಬಾಗಲಕೋಟೆ ಸ್ಟೇಷನ್ ರಸ್ತೆ ಬಳಿ ಇರುವ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ. ಜನವರಿ 28 ರಂದು ಬೆಳಿಗ್ಗೆ 10.30 ಗಂಟೆಗೆ ಸಂದರ್ಶನ ಆರಂಭವಾಗಲಿದೆ.

ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು 10ನೇ ತರಗತಿ ಪಾಸಾಗಿರಬೇಕು. 18 ರಿಂದ 50 ವರ್ಷ ಮೀರಿರಬಾರದು. ಆಸಕ್ತ ಯುವಕ ಯುವತಿಯರು ಸಂದರ್ಶನಕ್ಕೆ ಹಾಜರಾಗಬಹುದು. ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು 5 ಸಾವಿರ ರೂ. ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ್ ವಿಕಾಸ ಪತ್ರದ ರೂಪದಲ್ಲಿ ಭದ್ರತಾ ಠೇವಣಿ ಇಡಬೇಕು. ಆಯ್ಕೆಯಾದ ಪ್ರತಿನಿಧಿಗಳಿಗೆ ವ್ಯವಹಾರಕ್ಕೆ ತಕ್ಕಂತೆ ಕಮೀಶನ್ ನೀಡಲಾಗುತ್ತದೆ.

Interview date and time:

Date: 28-01-2022
Time: 10.30 am (Start)

Share