Share

Zilla Panchayiti nrega job 2023. NREGA Job. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.

ಜಿಲ್ಲಾ ಪಂಚಾಯಿತಿಯಿAದ ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ನೇಮಕ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ವಿದ್ಯಾರ್ಹತೆಗೆ ಅನುಗುಣವಾಗಿ ಆಯ್ದ ಹುದ್ದೆಗೆ ಅರ್ಜಿ ಹಾಕಬೇಕು. ಹೆಚ್ಚಿನ ವಿವರಗಳಿಗೆ ನೋಟಿಪಿಕೇಶನ್ ಓದಬಹುದು.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: Zilla Panchayiti nrega job 2023

Industry: Zilla Panchayiti nrega (Government of India)
Working Place: Chikkamagaluru

Name of post: Taluk MIS Coordinator, Technical Coordinator, Technical Assistant (Civil), Technical Coordinator (Agri Horticulture), Technical Assistant (Forest), Administrative Assistant.
Number of post: Various Vacancy

Qualification : Degree and Computer knowledge
Experience: Not Applicable

Age Limit: Minimum 18 years Maximum 35 years. Age relaxation as per guidelines.
How to apply: Online

Important dates
Start date for application: 16-08-2023
Last date to apply: 25-08-2023 

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ಹುದ್ದೆಗಳ ವಿವರ
ತಾಲೂಕು ಎಂಐಎಸ್ ಸಂಯೋಜಕ : 02
ತಾಂತ್ರಿಕ ಸಂಯೋಜಕ: 01
ತಾಂತ್ರಿಕ ಸಹಾಯಕ (ಸಿವಿಲ್) : 01 ತಾಂತ್ರಿಕ ಸಂಯೋಜಕ (ಕೃಷಿ ತೋಟಗಾರಿಕೆ) : 04
ತಾಂತ್ರಿಕ ಸಹಾಯಕ (ಅರಣ್ಯ) : 05
ಆಡಳಿತ ಸಹಾಯಕ : 05

ಹುದ್ದೆವಾರು ವಿದ್ಯಾರ್ಹತೆ ಮಾಹಿತಿ
ತಾಲೂಕು ಎಂಐಎಸ್ ಸಂಯೋಜಕ : ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಎಂಸಿಎ / ಬಿಇ / ಪಿಜಿಡಿಸಿ ಉತ್ತೀರ್ಣ.
ತಾಂತ್ರಿಕ ಸಂಯೋಜಕ: ಬಿಇ / ಬಿ.ಟೆಕ್ ಇನ್ ಸಿವಿಲ್ ಜತೆಗೆ, ಕಂಪ್ಯೂಟರ್ ಜ್ಞಾನ.
ತಾಂತ್ರಿಕ ಸಹಾಯಕ (ಸಿವಿಲ್) : ಬಿಇ / ಬಿ.ಟೆಕ್ ಇನ್ ಸಿವಿಲ್ ಜತೆಗೆ, ಕಂಪ್ಯೂಟರ್ ಜ್ಞಾನ.

ತಾಂತ್ರಿಕ ಸಂಯೋಜಕ (ಕೃಷಿ ತೋಟಗಾರಿಕೆ) : ಬಿಎಸ್‌ಸಿ ಇನ್ ಅಗ್ರಿಕಲ್ಚರ್ / ಆರ್ಟಿಕಲ್ಚರ್, ಜತೆಗೆ ಕಂಪ್ಯೂಟರ್ ಜ್ಞಾನ. ತಾಂತ್ರಿಕ ಸಹಾಯಕ (ಅರಣ್ಯ) : ಬಿಎಸ್ಸಿ ಇನ್ ಫಾರೆಸ್ಟಿç.
ಆಡಳಿತ ಸಹಾಯಕ : ಪದವಿ, ಕಂಪ್ಯೂಟರ್ ಕನ್ನಡ / ಇಂಗ್ಲಿಷ್ ಟೈಪಿಂಗ್ ಜತೆಗೆ ಎಂಎಸ್ ವರ್ಡ್, ಎಕ್ಸೆಲ್, ಪವರ್ ಪಾಯಿಂಟ್ ಬಳಕೆ ತಿಳಿದಿರಬೇಕು.
ವೇತನ: 25,000 ರೂ. ದಿಂದ 40,000 ರೂ.

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 16-08-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 25-08-2023

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಆಧಾರ್ ಕಾರ್ಡ್, ಹುದ್ದೆಗೆ ತಕ್ಕ ವಿದ್ಯಾರ್ಹತೆ ಪ್ರಮಾಣ ಪತ್ರ, ಇ-ಮೇಲ್ ವಿಳಾಸ, ಮೊಬೈಲ್ ನಂಬರ್, ಕಾರ್ಯಾನುಭವ ದಾಖಲೆ, ವೈಯಕ್ತಿಕ ವಿವರಗಳ ದಾಖಲೆ ಹೊಂದಿರಬೇಕು.

————–

 Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,

Share