Bengaluru Urban Gram Panchayat Library Supervisor Jobs 2024. Recruitment notification has been released for filling up the vacant posts of Library Supervisor in Gram Panchayats of Bangalore City District. Students who are at least 18 years old and have passed Secondary PUC can apply for these posts. Those who are interested in the posts know more details below and apply.
The filled application should be submitted in person to the same Gram Panchayat offices without any fee. Submit Xerox copies of qualification, Aadhaar card, caste certificate, other course certificate if any along with the application. Read on to know more information.
ಗ್ರಾಮ ಪಂಚಾಯ್ತಿ ಗ್ರಂಥಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಂಥಾಲಯ ಮೇಲ್ವಿಚಾರಕರು (ಲೈಬ್ರರಿ ಸೂಪರ್‌ವೈಸರ್) ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆಮಾಡಲಾಗಿದೆ.
ಕನಿಷ್ಠ 18 ವರ್ಷ ಆಗಿರುವ, ದ್ವಿತೀಯ ಪಿಯುಸಿ ಪಾಸ್ ಮಾಡಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿಯೊಂದಿಗೆ ವಿದ್ಯಾರ್ಹತೆ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಇತರೆ ಕೋರ್ಸ್ ಸರ್ಟಿಫಿಕೇಟ್ ಇದ್ದಲ್ಲಿ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಿ. ಇನ್ನಷ್ಟು ಮಾಹಿತಿಗಳನ್ನು ತಿಳಿಯಲು ಮುಂದೆ ಓದಿ.
Apply now: Bengaluru Urban Gram Panchayat Library Supervisor Jobs 2024
Industry: (Government of karnataka)
Working Place: Bengaluru Urban Zilla Panchayat
Name of post: Library Supervisor
Number of post: Various Vacancy
Qualification : PUC
Experience: Not Applicable
Age Limit: Minimum 18 years Maximum 40 years. Age relaxation as per guidelines.
How to apply: Online
Important dates
Start date for application: 25-07-2024
Last date to apply: 13-08-2024
Library Supervisor Jobs 2024 Education details
Second PUC must be passed for the post of Library Supervisor
Must have passed Library Science Certification Course.
Must have completed minimum 3 months computer course.
Any higher qualification will not be considered.
All these qualifications should be completed before the notification is issued.
ಲೈಬ್ರರಿ ಮೇಲ್ವಿಚಾರಕ ಹುದ್ದೆಗೆ ದ್ವಿತೀಯ ಪಿಯುಸಿ ಪಾಸಾಗಿರಬೇಕು.
ಲೈಬ್ರರಿ ಸೈನ್ಸ್ ಸರ್ಟಿಫಿಕೇಶನ್ ಕೋರ್ಸ್ ಉತ್ತೀರ್ಣ ಆಗಿರಬೇಕು.
ಕನಿಷ್ಠ 3 ತಿಂಗಳ ಕಂಪ್ಯೂಟರ್ ಕೋರ್ಸ್ ಪೂರೈಸಿರಬೇಕು.
ಇದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದರೆ ಅದು ಪರಿಗಣನೆ ಆಗುವುದಿಲ್ಲ.
ಅಧಿಸೂಚನೆ ಹೊರಡಿಸುವ ಮುನ್ನವೇ ಈ ಎಲ್ಲ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು.
Library Supervisor Jobs 2024 Age details
Minimum Age Limit- 18 years. Maximum age limit is 35 years.
Maximum age for general candidates – 35 years.
For category 2A, 2B, 3A, 3B candidates maximum- 38 years.
Maximum for Scheduled Caste, Scheduled Tribe, Category-1 candidates – 40 years.
Those seeking age reservation should have the relevant document.
ಕನಿಷ್ಠ ವಯೋಮಿತಿ- 18 ವರ್ಷ. ಗರಿಷ್ಠ ವಯೋಮಿತಿ 35 ವರ್ಷ.
ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು – 35 ವರ್ಷ.
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ- 38 ವರ್ಷ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ – 40 ವರ್ಷ.
ವಯಸ್ಸಿನ ಮೀಸಲಾತಿ ಬಯಸುವವರು ಸಂಬAಧಿಸಿದ ದಾಖಲೆ ಹೊಂದಿರಬೇಕು.
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
More Job updates
- Hescom Junior Powerman Recruitment 2024: Apply
- Haldiram’s Job: WALK-IN DRIVE
- India Post Payment Bank (IPPB) Recruitment 2024
- KPSC Agriculture Department Recruitment 2024: Apply
- Saraswat Bank Recruitment 2024: Apply
Bengaluru Urban Gram Panchayat Library Supervisor Jobs 2024
ವೆಬ್‌ಸೈಟ್ ವಿಳಾಸ | https://zpbengaluruurban.karnataka.gov.in/ |
ನೇಮಕಾತಿ ಅಧಿಸೂಚನೆ | https://zpbengaluruurban.karnataka.gov.in/uploads/media_to_upload1721903572.pdf |
ಅರ್ಜಿ ಲಿಂಕ್ | https://zpbengaluruurban.karnataka.gov.in/ |
ಶೈಕ್ಷಣಿಕ ಅರ್ಹತೆ | |
ವಿದ್ಯಾರ್ಹತೆ | PUC, Library Science Certification Course, Computer Course. |
ಕಾರ್ಯಾನುಭವ | — |
ವೇತನ ವಿವರ | Remuneration |
ಕೌಶಲ | Computer knowledge |
ನೇಮಕಾತಿ ವಿವರ | |
ಹುದ್ದೆಯ ಹೆಸರು | Library Supervisor |
ನೇಮಕಾತಿ ಸಂಸ್ಥೆ | Bengaluru Urban Zilla Panchayat |
ಪ್ರಕಟಣೆ ದಿನಾಂಕ | 2024-7-25 |
ಕೊನೆ ದಿನಾಂಕ | 2024-08-13 |
ಉದ್ಯೋಗ ವಿಧ | Supervisor |
ಉದ್ಯೋಗ ಕ್ಷೇತ್ರ | Gram Panchayat Library |