Veterinary officer recruitment 2024. Public Service Commission has issued notification to fill Group-A Grade Vacancies in Animal Husbandry and Fisheries Department. Applications are invited to fill up about 400 posts. Online application is allowed. This is direct recruitment. Aspirants should read the information properly and apply.
A recruitment notification has been issued to fill the vacancies of Veterinary Officers in Animal Husbandry Department. Recruitment exams will be conducted by Karnataka Public Service Commission. Application submission will start from 12-8-2024. Candidates should collect the required documents for applying till then. There is a lot of demand for the post of Veterinary Officer. This is a great opportunity for candidates who have studied medical science.
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಗುಂಪು -ಎ ದರ್ಜೆಯ ಹುದ್ದೆಗಳನ್ನು ಭರ್ತಿ ಮಾಡಲು ಲೋಕಸೇವಾ ಆಯೋಗದಿಂದ ಪ್ರಕಟಣೆ ಹೊರಡಿಸಲಾಗಿದೆ. ಸುಮಾರು 400 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದು ನೇರ ನೇಮಕಾತಿ ಆಗಿದೆ. ಆಸಕ್ತರು ಮಾಹಿತಿಯನ್ನು ಸರಿಯಾಗಿ ಓದಿ ಅರ್ಜಿ ಸಲ್ಲಿಸಬೇಕು.
Apply now: veterinary officer recruitment 2024
Industry: (Government of karnataka)
Working Place: Karnataka various District.
Name of post: veterinary officer
Number of post: 400
Qualification : Must be a holder of degree in B.V.Sc / B.V.Sc & AH and Must have registered in KVC / IVC”
Experience: Not Applicable
Age Limit: Minimum 18 years Maximum 40 years. Age relaxation as per guidelines.
How to apply: Online
Important dates
Start date for application: 12-08-2024
Last date to apply: 12-09-2024
- Hescom Junior Powerman Recruitment 2024: Apply
- Haldiram’s Job: WALK-IN DRIVE
- India Post Payment Bank (IPPB) Recruitment 2024
- KPSC Agriculture Department Recruitment 2024: Apply
- Saraswat Bank Recruitment 2024: Apply
veterinary officer recruitment 2024 Registration
ಅರ್ಜಿ ಸಲ್ಲಿಸುವುದು ಹೇಗೆ?
ಹೊಸದಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅರ್ಜಿದಾರರು ಕರ್ನಾಟಕ ಲೋಕಸೇವಾ ಆಯೋಗದ ವೆಬ್‌ಸೈಟ್ https://kpsconline.karnataka.gov.in/ ಗೆ ಭೇಟಿ ನೀಡಿ. NEW REGISTRATION ಲಿಂಕ್ ಅನ್ನು ಒತ್ತಿ. ನೋಂದಣಿ ಮಾಡಲು ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಹೊಂದಿರಬೇಕು.
USER ID & PASS WORD ಪಡೆದ ನಂತರ APPLICANT DETAILS REGISTRATION ಮೇಲೆ ಕ್ಲಿಕ್ ಮಾಡಿ. ನಿಮ್ಮ ಸಂಪೂರ್ಣ ಮಾಹಿತಿ ಭರ್ತಿ ಮಾಡಿ. USER ID & PASS WORD ಗಳನ್ನು ಜೋಪಾನ ಮಾಡಿ ಇಟ್ಟುಕೊಳ್ಳಬೇಕು. ಮುಂದೆ ಯಾವುದೇ ಅರ್ಜಿ ಸಲ್ಲಿಸುವಾಗಲು ಅದು ಉಪಯೋಗ ಆಗುತ್ತದೆ.
ಅರ್ಜಿ ಸಲ್ಲಿಸಬೇಕಾದ ನೋಟಿಪಿಕೇಶನ್ ಎದುರು ಇರುವ Apply Post ಮೇಲೆ ಒತ್ತಿ. ಅರ್ಜಿಯಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
Veterinary officer recruitment 2024 Details
ವೆಬ್‌ಸೈಟ್ ವಿಳಾಸ | https://kpsconline.karnataka.gov.in/ |
ನೇಮಕಾತಿ ಅಧಿಸೂಚನೆ | https://kpsc.kar.nic.in/Veterinary%20officers.pdf |
ಅರ್ಜಿ ಲಿಂಕ್ | https://kpsconline.karnataka.gov.in/ |
ಶೈಕ್ಷಣಿಕ ಅರ್ಹತೆ | |
ವಿದ್ಯಾರ್ಹತೆ | Degree in B.V.Sc / B.V.Sc & AH and registered in KVC / IVC” |
ಕಾರ್ಯಾನುಭವ | — |
ವೇತನ ವಿವರ | Government Attractive salary |
ಕೌಶಲ | — |
ನೇಮಕಾತಿ ವಿವರ | |
ಹುದ್ದೆಯ ಹೆಸರು | Veterinary officer |
ನೇಮಕಾತಿ ಸಂಸ್ಥೆ | KARNATAKA PUBLIC SERVICE COMMISSION |
ಪ್ರಕಟಣೆ ದಿನಾಂಕ | 2024-08-12 |
ಕೊನೆ ದಿನಾಂಕ | 2024-09-12 |
ಉದ್ಯೋಗ ವಿಧ | Full time |
ಉದ್ಯೋಗ ಕ್ಷೇತ್ರ | Animal Husbandry and Fisheries Department |