Bilagi Sugar Mill Limited (BSML) Recruitment 2023: Apply

Share

Bilagi Sugar Mill Limited (BSML). Jobs in Sugar factory. ಸಕ್ಕರೆ ಕಾರ್ಖಾನೆಯಲ್ಲಿ ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ, ಐಟಿಐ, ಪಿಯುಸಿ, ಪದವಿ ವಿದ್ಯಾರ್ಹತೆ ಹೊಂದಿರುವವರು ಬೇಕಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.

ಬಾಗಲಕೋಟೆ ಜಿಲ್ಲೆಯ ಬಿಳಗಿ ಸುಗರ್ ಮಿಲ್ ಲಿಮಿಟೆಡ್, ಬಡಗಂಡಿ ಸಕ್ಕರೆ ಕಾರ್ಖಾನೆಯಲ್ಲಿ ನೇಮಕಾತಿ ನಡೆಯುತ್ತಿದೆ. ಬರೋಬ್ಬರಿ 86 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾವನ್ನು ಸಕ್ಕರೆ ಕಾರ್ಖಾನೆಯ ಇಮೇಲ್ ವಿಳಾಸಕ್ಕೆ ಕಳುಹಿಸಬೇಕು. ಅರ್ಜಿ ಸಲ್ಲಿಸುವ ವಿವರಗಳಿಗಾಗಿ ಮುಂದೆ ಓದಿ. ಹೆಚ್ಚಿನ ಮಾಹಿತಿಗೆ ನೋಟಿಪಿಕೇಶನ್ ಓದಬಹುದು.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: Bilagi Sugar Mill Limited (BSML) Recruitment 2023

Industry: Bilagi Sugar Mill Limited (BSML)
Working Place: Bagalakote

Name of post: Clerk, Accountant, Manager, Operator, Engineer and other posts.
Number of post: Various Vacancy

Qualification : SSLC, ITI, PUC, Degree
Experience: Applicable

Important dates
Start date for application: 05-07-2023
Last date to apply: 17-07-2023

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ನೇಮಕಾತಿ ಸಂಸ್ಥೆ: ಬಿಳಗಿ ಸುಗರ್ ಮಿಲ್ ಲಿಮಿಟೆಡ್, ಬಡಗಂಡಿ, ಬಾಗಲಕೋಟೆ.
ಕೆಲಸ ಸ್ಥಳ: ಬಾಗಲಕೋಟೆ ಜಿಲ್ಲೆಯ ಬಡಗಂಡಿ.
ಹುದ್ದೆಗಳು: 86

ವಿದ್ಯಾರ್ಹತೆ: 10ನೇ ತರಗತಿ/ ಐಟಿಐ/ ಪಿಯುಸಿ/ ಪದವಿ/ ಸ್ನಾತಕೋತ್ತರ ಪದವಿ.
ಹುದ್ದೆಗಳು: ಕ್ಲರ್ಕ್, ಅಕೌಂಟAಟ್, ಮ್ಯಾನೇಜರ್, ಆಪರೇಟರ್, ಎಂಜಿನಿಯರ್ ಮತ್ತಿತರ ಹುದ್ದೆಗಳು.

ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ವಿದ್ಯಾರ್ಹತೆ, ಅನುಭವ ಮಾಹಿತಿಯುಳ್ಳ ಬಯೋಡೇಟಾ ಅಥವಾ ಸಿವಿಯನ್ನು ಇಮೇಲ್ ಮಾಡಬೇಕು. ಅರ್ಜಿ ಸಲ್ಲಿಸಬೇಕಾದ ಇಮೇಲ್ ವಿಳಾಸ: [email protected]

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>

Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,

Share

Leave a Reply

Your email address will not be published. Required fields are marked *