Bilagi Sugar Mill Limited Job 2023. BSML Job. ಬಿಳಗಿ ಸುಗರ್ ಮಿಲ್ ಲಿಮಿಟೆಡ್, ಸಕ್ಕರೆ ಕಾರ್ಖಾನೆಯಲ್ಲಿ ಖಾಲಿ ಇರುವ ಹಲವು ಪ್ರಕಾರದ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿ ಇರುವವರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.
ಸಕ್ಕರೆ ಕಾರ್ಖಾನೆಯಲ್ಲಿ ಒಟ್ಟು 71 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. 10ನೇ ತರಗತಿ, ಐಟಿಐ, ಪದವಿ ವಿದ್ಯಾರ್ಹತೆ ಹೊಂದಿರುವವರು ಬೇಕಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅಥವಾ ಅಂಚೆ ಮೂಲಕವೂ ಅರ್ಜಿ ಹಾಕಬಹುದು. ಅದರ ನೇರ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ನೋಟಪಿಕೇಶನ್ ಓದಬಹುದು.
Apply now: Bilagi Sugar Mill Limited (BSML) recruitment 2023
Industry: Bilagi Sugar Mill Limited (BSML)
Working Place: Bagalakot
Name of post: Various Vacancy
Number of post: 71
Qualification : SSLC, ITI, Degree
Experience: Applicable
Age Limit: Minimum 18 years.
How to apply: Online/ Offline
Important dates
Start date for application: 31-05-2023
Last date to apply: 15-06-2023
ನೇಮಕಾತಿ ಸಂಸ್ಥೆ: ಬಿಳಗಿ ಸುಗರ್ ಮಿಲ್ ಲಿಮಿಟೆಡ್, ಬಡಗಂಡಿ, ಬಾಗಲಕೋಟ.
ಹುದ್ದೆಗಳ ಸಂಖ್ಯೆ: 71
ವಿದ್ಯಾರ್ಹತೆ: 10ನೇ ತರಗತಿ/ ಐಟಿಐ/ ಪದವಿ/ ಎಂಜಿನಿಯರಿAಗ್.
ಕೆಲಸ ಸ್ಥಳ: ಬಾಗಲಕೋಟ ಜಿಲ್ಲೆಯ ಬಿಳಗಿ ತಾಲೂಕಿನ ಬಡಗಂಡಿ ಗ್ರಾಮದಲ್ಲಿರುವ ಸಕ್ಕರೆ ಕಾರ್ಖಾನೆ.
ಅರ್ಜಿ ಸಲ್ಲಿಕೆ ಮಾದರಿ: ಅಂಜೆ ಅಥವಾ ಇಮೇಲ್
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ: 31-05-2023
ಅರ್ಜಿ ಸಲ್ಲಿಸಲು ಕೊನೆ ದಿನ: 15-06-2023
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ತಮಗೆ ಬೇಕಾದ ಹುದ್ದೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಬೇಕು. ಇಮೇಲ್ ಮೂಲಕ ಬಯೋಡೇಟಾ ಕಳುಹಿಸಬಹುದು. ಅಥವಾ ಅಂಚೆ ಮೂಲಕ ಅರ್ಜಿಯನ್ನು ಸಕ್ಕರೆ ಕಾರ್ಖಾನೆ ಕಚೇರಿ ವಿಳಾಸಕ್ಕೆ ಕಳುಹಿಸಬಹುದು.
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ: ಬಿಳಗಿ ಸುಗರ್ ಮಿಲ್ ಲಿಮಿಟೆಡ್, ಪೋಸ್ಟ್: ಬಡಗಂಡಿ, ತಾ: ಬಿಳಗಿ, ಜಿಲ್ಲೆ: ಬಾಗಲಕೋಟ.
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,