Redcross society Recruitment 2023. Redcross Job. Jobs in Belagavi. ಭಾರತೀ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಜಿಲ್ಲಾವಿಕಲಚೇತನರ ಪುನರ್ವಸತಿ ಕೇಂದ್ರ ಬೆಳಗಾವಿ. ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳು ಶೈಕ್ಷಣಿಕ ಅನುಭವನದ ದಾಖಲಾತಿಗಳೊಂದಿಗೆ ಕೈ ಬರಹದ ಅರ್ಜಿಯನ್ನು ರೆಡ್‌ಕ್ರಾಸ್ ಸಂಸ್ಥೆಯ ವೈಸ್ ಚೇರಮನ್ ಅವರ ಹೆಸರಿನಲ್ಲಿ ರೆಡ್ ಕ್ರಾಸ್ ಸಂಸ್ಥೆಗೆ ಅಂಚೆ ಮೂಲಕ ಕಳುಹಿಸಬೇಕು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನೇಮಕಾತಿ ಪ್ರಕ್ರಿಯೆ ಬಗ್ಗೆ ಹೆಚ್ಚಿನ ವಿವರಗಳಿಗೆ ಮುಂದೆ ಓದಿ.
Apply now: Redcross society Recruitment 2023
Industry: Indian Redcross society (Government of India)
Working Place: Belagavi
Name of post: Various
Number of post: Various Vacancy
Qualification : SSLC, PUC, Degree
Experience: Applicable
Age Limit: Minimum 18 years.
How to apply: Offline
Important dates
Last date to apply: 28-07-2023
ನೇಮಕಾತಿ ಸಂಸ್ಥೆ: ಭಾರತೀ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಬೆಳಗಾವಿ.
ವಿದ್ಯಾರ್ಹತೆ: 10ನೇ ತರಗತಿ, ಪಿಯುಸಿ, ಪದವಿ.
ವೇತನ: 7000- 25,000 ರೂ.
ಕೆಲಸ ಸ್ಥಳ: ಬೆಳಗಾವಿ ಜಿಲ್ಲೆ.
ಹುದ್ದೆಗಳು:
ನೋಡಲ್ ಅಧಿಕಾರಿ/ ಸಾಮಾಜಿಕ ಕಾರ್ಯಕರ್ತ
ಕೃತಕಾಂಗ ಜೋಡಣೆಎ ಅಭಿಯಂತರ
ಕ್ಲಿನಿಕಲ್ ಸೈಕಾಲೋಜಿಸ್ಟ್
ಸ್ವಿಚ್‌ಥೆರಪಿಸ್ಟ್/ ಆಡಿಯೋಲಾಜಿಸ್ಟ್
ಅಕೌಂಟೆAಟ್ ಕಂ ಕ್ಲರ್ಕ್ ಕಂ ಸ್ಟೋರ್ ಕೀಪರ್
ಕೃತಕಾಂತ ತಾಂತ್ರಿಕ
ಕAಪ್ಯೂಟರ್ ಆಪರೇಟರ್
ಲೆದರ್ ವರ್ಕರ್/ ಶ್ರೂ ಮೇಕರ್
ಮೋಬಿಲಿಟಿ ಇನ್‌ಸ್ಟçಕ್ಚರ್
ಇಯರ್‌ಮೋಲ್ಡ್ ಟೆಕ್ನಿಶಿಯನ್
ಕಚೇರಿ ಸೇವಕ
ಅರ್ಜಿ ಸಲ್ಲಿಕೆ ಹೇಗೆ?
ಶೈಕ್ಷಣಿಕ ಮತ್ತು ಅನುಭವದ ದಾಖಲಾತಿಗಳೊಂದಿಗೆ ಕೈ ಬರಹದ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು.
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
ಅಂಚೆ ವಿಳಾಸ: ವೈಸ್- ಚೇರಮನ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಜಿಲ್ಲಾ ಆಸ್ಪತ್ರೆ ಆವರಣ, ಬೆಳಗಾವಿ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಕೊನೆ ದಿನ: 28-07-2023 ಒಳಗಾಗಿ ಬೆಳಗ್ಗೆ 9 ರಿಂದ ಸಾಯಂಕಾಲ 4 ಗಂಟೆಯೊಳಗೆ ಕಚೇರಿ ಸಮಯದಲ್ಲಿ ಅರ್ಜಿ ಸಲ್ಲಿಸಬೇಕು.
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,