BMRCL Recruitment 2023. BANGALORE METRO RAIL CORPORATION LIMITED. ಬೆಂಗಳೂರು ಮೆಟ್ರೊದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು. ಇತರ ಮಾಹಿತಿಗೆ ಮುಂದೆ ಓದಿ. BMRCL/HR/0021/O&M/2023
ಬೆಂಗಳೂರು ಮೆಟ್ರೊ ರೈಲು ನಿಯಮಿತವು ಭಾರತ ಸರಕಾರ ಮತ್ತು ಕರ್ನಾಟಕ ಸರಕಾರದ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತದೆ. ಅರ್ಹ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
Apply now: BMRCL Recruitment 2023
Industry: BANGALORE METRO RAIL CORPORATION LIMITED (Government of India)
Working Place: Bangalore
Name of post: Manager Civil (CSW), Manager (P-Way), Manager (Operations).
Number of post: Various Vacancy
Qualification : Degree (Degree in Civil Engineering)/ Degree in Electrical / Mechanical/ Electronics & Communication / Computer Science.
Experience: Applicable
Age Limit: Minimum 18 years Maximum 40 years. Age relaxation as per guidelines.
How to apply: Online and offline
Important dates
Start date for application: 23-11-2023
Last date to apply: 21-12-2023
ಅರ್ಜಿ ಸಲ್ಲಿಸುವುದು ಹೇಗೆ?
ಬೆಂಗಳೂರು ಮೆಟ್ರೋದಲ್ಲಿ ವ್ಯವಸ್ಥಾಪಕರು ಸಿಎಸ್‌ಡಬ್ಲು, ವ್ಯವಸ್ಥಾಪಕರು ಪಿ-ವೇ, ವ್ಯವಸ್ಥಾಪಕರು ಕಾರ್ಯಾಚರಣೆ ವಿಭಾಗದಲ್ಲಿ ನೇಮಕಾತಿ ನಡೆಯುತ್ತಿದೆ. ಆಸಕ್ತ ಅಭ್ಯರ್ಥಿಗಳು ಬೆಂಗಳೂರು ಮೆಟ್ರೋ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಮಾಹಿತಿಯನ್ನು ಭರ್ತಿ ಮಾಡಿ ಮುದ್ರಿತ ಅರ್ಜಿಯನ್ನು ಅಂಚೆ ಮೂಲಕ ಕಳುಹಿಸಬೇಕು. ಆನ್‌ಲೈನ್ ಅರ್ಜಿ ಲಿಂಕ್ ಅನ್ನು ಈ ಕೆಳಗೆ ನೀಡಲಾಗಿದೆ.
ನೇಮಕಾತಿ ಸಂಸ್ಥೆ: ಬೆಂಗಳೂರು ಮೆಟ್ರೋ ರೈಲು ನಿಯಮಿತ.
ಹುದ್ದೆಗಳು: ವ್ಯವಸ್ಥಾಪಕರು ಸಿಎಸ್‌ಡಬ್ಲು, ವ್ಯವಸ್ಥಾಪಕರು ಪಿ-ವೇ, ವ್ಯವಸ್ಥಾಪಕರು ಕಾರ್ಯಾಚರಣೆ.
ವೇತನ: 75,000 ರೂ.
ವಿದ್ಯಾರ್ಹತೆ: ಪದವಿ
ಪ್ರಮುಖ ದಿನಾಂಕಗಳು
ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ: 23-11-2023
ಆನ್‌ಲೈನ್ ಅಪ್ಲಿಕೇಶನ್ ಸ್ವೀಕರಿಸಲು ಕೊನೆ ದಿನಾಂಕ: 21-12-2023
ಅಂಚೆ ಮೂಲಕ ಅಪ್ಲಿಕೇಶನ್ ಸ್ವೀಕರಿಸಲು ಕೊನೆ ದಿನಾಂಕ: 27-12-2023
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
———-
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,