Share

BHEL Apprentice Recruitment 2023. Bharat Heavy Electricals Limited (BHEL). ಭಾರತ ಹೆವಿ ಇಲೆಕ್ಟಿçಕಲ್ ಲಿಮಿಟೆಡ್ (ಬಿಎಚ್‌ಇಎಲ್)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಎಚ್ಚರಿಕೆಯಿಂದ ಅರ್ಜಿ ಸಲ್ಲಿಸಬೇಕು.

ಭಾರತ್ ಹೆವಿ ಇಲೆಕ್ಟಿçಕಲ್ ಲಿಮಿಟೆಡ್ ಭಾರತ ಸರ್ಕಾರದ ಒಡೆತನದಲ್ಲಿದೆ. ಇದು ಭಾರತದ ನವ ದೆಹಲಿ ಮೂಲದ ಎಂಜಿನಿಯರಿAಗ್ ಮತ್ತು ಉತ್ಪಾದನಾ ಕಂಪನಿಯಾಗಿದೆ. 1964 ರಲ್ಲಿ ಸ್ಥಾಪಿತವಾದ ಬಿಎಚ್‌ಇಎಲ್ ಭಾರತದ ಅತಿದೊಡ್ಡ ವಿದ್ಯುತ್ ಸ್ಥಾವರ ಉಪಕರಣ ತಯಾರಕ ಸಂಸ್ಥೆಯಾಗಿದೆ.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: BHEL Apprentice recruitment 2023

Industry: Bharat Heavy Electricals Limited (BHEL) (Government of India)
Working Place: Across India

Name of post: Technician Apprentice, Trade Apprentice, Graduate Apprentice.
Number of post: 680

Qualification : ITI, PUC, Degree
Experience: Not Applicable
How to apply: Online

Important dates
Start date for application: 17-11-2023
Last date to apply: 01-12-2023

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ನೇಮಕಾತಿ ಪ್ರಾಧಿಕಾರ : ಭಾರತ್ ಹೆವಿ ಇಲೆಕ್ಟ್ರಿಕಲ್ ಲಿಮಿಟೆಡ್
ಹುದ್ದೆಗಳ ಹೆಸರು : ಟೆಕ್ನೀಷಿಯನ್ ಅಪ್ರೆಂಟಿಸ್, ಟ್ರೇಡ್ ಅಪ್ರೆಂಟಿಸ್, ಗ್ರಾಜುಯೇಟ್ ಅಪ್ರೆಂಟಿಸ್.
ಒಟ್ಟು ಹುದ್ದೆಗಳ ಸಂಖ್ಯೆ : 680
ಹುದ್ದೆಯ ಅವಧಿ : ಒಂದು ವರ್ಷ.
ಹುದ್ದೆಗಳ ವಿದ್ಯಾರ್ಹತೆ: ಡಿಪ್ಲೊಮ, ಐಟಿಐ, ಪದವಿ.

ಖಾಲಿ ಹುದ್ದೆಗಳ ವಿವರ
ಗ್ರಾಜುಯೇಟ್ ಅಪ್ರೆಂಟಿಸ್ – 179
ಟೆಕ್ನೀಷಿಯನ್ ಅಪ್ರೆಂಟಿಸ್ – 103
ಟ್ರೇಡ್ ಅಪ್ರೆಂಟಿಸ್ – 398

ಪ್ರಮುಖ ದಿನಾಂಕಗಳು
ಅರ್ಜಿ ಸ್ವೀಕಾರ ಆರಂಭ: 17-11-2023
ಅರ್ಜಿ ಸ್ವೀಕಾರ ಕೊನೆ ದಿನಾಂಕ: 01-12-2023
ಮೌಲ್ಯಮಾಪನ ಪರೀಕ್ಷೆಗೆ ಅರ್ಹರ ಲಿಸ್ಟ್ ಬಿಡುಗಡೆ: 01-12-2023
ಮೌಲ್ಯಮಾಪನ ಪರೀಕ್ಷೆ ದಿನಾಂಕ: ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>

ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆ (ಡಿಗ್ರಿ)
ಅಕೌಂಟAಟ್ : 6
ಅಸಿಸ್ಟಂಟ್ ಎಚ್‌ಆರ್ : 10
ಸಿವಿಲ್ ಎಂಜಿನಿಯರಿAಗ್ : 34
ಕಂಪ್ಯೂಟರ್ ಸೈನ್ಸ್ ಎಂಜಿನಿಯರಿAಗ್ : 9
ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಎಂಜಿನಿಯರಿAಗ್: 6
ಇಲೆಕ್ಟ್ರಾನಿಕ್ಸ್ ಅಂಡ್ ಕಂಮ್ಯುನಿಕೇಷನ್ ಎಂಜಿನಿಯರಿAಗ್: 23
ಮೆಕ್ಯಾನಿಕಲ್: 91

ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆ (ಡಿಪ್ಲೊಮ)
ಸಿವಿಲ್ ಎಂಜಿನಿಯರಿAಗ್ : 7
ಕಂಪ್ಯೂಟರ್ ಸೈನ್ಸ್ ಎಂಜಿನಿಯರಿAಗ್ : 9
ಇಲೆಕ್ಟ್ರಿಕಲ್ ಅಂಡ್ ಇಲೆಕ್ಟ್ರಾನಿಕ್ಸ್ ಎಂಜಿನಿಯರಿAಗ್: 17
ಇಲೆಕ್ಟ್ರಾನಿಕ್ಸ್ ಅಂಡ್ ಕಂಮ್ಯುನಿಕೇಷನ್ ಎಂಜಿನಿಯರಿAಗ್: 8
ಇನ್‌ಸ್ಟ್ರುಮೆಂಟೇಶನ್ : 4
ಮೆಕ್ಯಾನಿಕಲ್: 58

ಟ್ರೇಡ್ ಅಪ್ರೆಂಟಿಸ್ (ಐಟಿಐ)
ಎಸಿ ಮೆಕ್ಯಾನಿಕ್ : 12
ಕಾರ್ಪೆಂಟರ್ : 12
ಇಲೆಕ್ಟ್ರೀಷಿಯನ್ : 12
ಫಿಟ್ಟರ್ : 12
ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್: 12
ಮಷಿನಿಸ್ಟ್ : 12
ಮೇಷನ್ : 12
ಮೋಟಾರು ಮೆಕ್ಯಾನಿಕ್ : 12
ಪ್ಲಂಬರ್ : 12
ಟರ್ನರ್ : 12
ವೆಲ್ಡರ್ : 12

ಸ್ಟೆöÊಫಂಡ್ ವಿವರ
ಗ್ರಾಜುಯೇಟ್ ಅಪ್ರೆಂಟಿಸ್ – 9000 ರೂ.
ಟೆಕ್ನೀಷಿಯನ್ ಅಪ್ರೆಂಟಿಸ್ – 8000 ರೂ.
ಟ್ರೇಡ್ ಅಪ್ರೆಂಟಿಸ್ – 7500-8500 ರೂ.

———-

Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,

Share