FTII Recruitment 2023: Apply Online

Share

FTII Recruitment 2023. Film and Television Institute of India (FTII). ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಗ್ರೂಪ್ ಬಿ ಮತ್ತು ಸಿ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. 10ನೇ ತರಗತಿ, ಪಿಯುಸಿ, ಡಿಪ್ಲೊಮ, ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ನೋಟಿಪಿಕೇಶನ್ ಓದಬಹುದು. ಅರ್ಜಿ ಸಲ್ಲಿಕೆ ವಿವರವನ್ನು ಈ ಕೆಳಗೆ ನೀಡಲಾಗಿದೆ.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: FTII Recruitment 2023

Industry: Film and Television Institute of India (FTII)
Working Place: Across India

Name of post: Cameraman, Graphic and Visual Assistant, Film Editor, Laboratory Assistant, Research Assistant, Production Assistant, Sound Recordist, Stenographer, Upper Division Clerk, Mechanic, Hindi Typist Clerk, Mechanic, Carpenter, Driver, Electrician, Painter, Technician, Multi Tasking Staff.
Number of post: Various Vacancy

Qualification : SSLC, PUC, Degree
Experience: Not Applicable

Age Limit: Minimum 18 years Maximum 50 years. Age relaxation as per guidelines.
How to apply: Online

Important dates
Start date for application: 29-04-2023
Last date to apply: 29-05-2023

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ನೇಮಕಾತಿ ಸಂಸ್ಥೆ : ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ
ಹುದ್ದೆಗಳ ಹೆಸರು : ಗ್ರೂಪ್ ಬಿ, ಗ್ರೂಪ್ ಸಿ
ಒಟ್ಟು ಹುದ್ದೆಗಳ ಸಂಖ್ಯೆ : 84
ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ / ದ್ವಿತೀಯ ಪಿಯುಸಿ / ಡಿಪ್ಲೊಮ / ಡಿಗ್ರಿ ಪಾಸ್.

ಹುದ್ದೆಗಳು: ಕ್ಯಾಮೆರಾಮ್ಯಾನ್, ಗ್ರಾಫಿಕ್ ಅಂಡ್ ವಿಸುವಲ್ ಅಸಿಸ್ಟಂಟ್, ಫಿಲ್ಮ್ ಎಡಿಟರ್, ಲ್ಯಾಬೋರೇಟರಿ ಅಸಿಸ್ಟಂಟ್, ರಿಸರ್ಚ್ ಅಸಿಸ್ಟಂಟ್, ಪ್ರೊಡಕ್ಷನ್ ಅಸಿಸ್ಟಂಟ್, ಸೌಂಡ್ ರೆಕಾರ್ಡಿಸ್ಟ್, ಸ್ಟೆನೋಗ್ರಾಫರ್, ಅಪ್ಪರ್ ಡಿವಿಷನ್ ಕ್ಲರ್ಕ್, ಮೆಕ್ಯಾನಿಕ್, ಹಿಂದಿ ಟೈಪಿಸ್ಟ್ ಕ್ಲರ್ಕ್, ಮೆಕ್ಯಾನಿಕ್, ಕಾರ್ಪೆಂಟರ್, ಡ್ರೈವರ್, ಇಲೆಕ್ಟ್ರೀಷಿಯನ್, ಪೇಂಟರ್, ಟೆಕ್ನಿಷಿಯನ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ.

ವಯೋಮಿತಿ: ಹುದ್ದೆಗಳಿಗೆ ಅನುಸಾರವಾಗಿ ಗರಿಷ್ಠ 25 ರಿಂದ 50 ವರ್ಷ.
ಅರ್ಜಿ ಶುಲ್ಕ: ಅರ್ಜಿ ಹಾಕಲು 1000 ರೂ. ಶುಲ್ಕ ಪಾವತಿ ಮಾಡಬೇಕು.

ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 29-04-2023
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 29-05-2023

ಅರ್ಜಿ ಸಲ್ಲಿಸುವುದು ಹೇಗೆ?

  • ಎಫ್‌ಟಿಐಐ ಅಧಿಕೃತ ವೆಬ್‌ಸೈಟ್ ವಿಳಾಸ https://ftiirecruitment.in/Home/index.html ಕ್ಕೆ ಭೇಟಿ ನೀಡಿ.
  • Registration ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಮತ್ತೊಂದು ಪೇಜ್ ಓಪನ್ ಆಗುತ್ತದೆ. ಇಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>

Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,

Share

Leave a Reply

Your email address will not be published. Required fields are marked *