Mangalore university recruitment 2023: Apply Now

Share

Mangalore university recruitment 2023. Jobs in Mangalore. ಮಂಗಳೂರು ವಿಶ್ವವಿದ್ಯಾಲಯವು ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ವಿಶ್ವ ವಿದ್ಯಾಲಯದ ಬೋಧಕೇತರ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆಯಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಸ್‌ಟಿ ಅಭ್ಯರ್ಥಿಗಳು ಅರ್ಹತೆ ಹೊಂದಿದ್ದು, ಒಂದು ವೇಳೆ ಎಸ್‌ಟಿ ಅರ್ಹ ಅಭ್ಯರ್ಥಿಗಳು ಸಿಗದೇ ಇದ್ದರೆ ಎಸ್‌ಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ. 10ನೇ ತರಗತಿ, ಐಟಿಐ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಹುದ್ದೆಗನುಸಾರ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಮಂಗಳೂರು ವಿಶ್ವವಿದ್ಯಾಲಯದ ವೆಬ್‌ಸೈಟ್ ನೋಡಬಹುದು.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: Mangalore university recruitment 2023

Industry: Mangalore university ಮಂಗಳೂರು ವಿಶ್ವವಿದ್ಯಾಲಯ (Government of India)
Working Place: Mangalore

Name of post: Non teaching backlog posts
Number of post: Various Vacancy

Qualification : SSLC, ITI
Experience: Applicable

ಹುದ್ದೆಗಳ ವಿವರ
ಟೆಕ್ನೀಷಿಯನ್ ಗ್ರೇಡ್ 2 : 1
ಶಿಫ್ಟ್ ಮೆಕ್ಯಾನಿಕ್ : 1
ಕುಕ್ / ಅಸಿಸ್ಟಂಟ್ ಕುಕ್ : 2

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ಹುದ್ದೆವಾರು ಶೈಕ್ಷಣಿಕ ಅರ್ಹತೆ
ಟೆಕ್ನೀಷಿಯನ್ ಗ್ರೇಡ್ 2 : ಐಟಿಐ ಜತೆಗೆ ಕನಿಷ್ಠ ಐದು ವರ್ಷ ಕಾರ್ಯಾನುಭವ ಹೊಂದಿರಬೇಕು.
ಶಿಫ್ಟ್ ಮೆಕ್ಯಾನಿಕ್ : 10ನೇ ತರಗತಿ (ಎಸ್‌ಎಸ್‌ಎಲ್‌ಸಿ) ಜತೆಗೆ ಇಲೆಕ್ಟ್ರಿಕಲ್ ವೈರಿಂಗ್ ಕೋರ್ಸ್ ಮಾಡಿರಬೇಕು. ಅನುಭವ ಹೊಂದಿರಬೇಕು.
ಕುಕ್ / ಅಸಿಸ್ಟಂಟ್ ಕುಕ್ : 10ನೇ ತರಗತಿ (ಎಸ್‌ಎಸ್‌ಎಲ್‌ಸಿ) ಉತ್ತೀರ್ಣ ಆಗಿರಬೇಕು. ಜತೆಗೆ ಮೂರು ವರ್ಷ ಅನುಭವ ಹೊಂದಿರಬೇಕು.

Age Limit: Minimum 18 years Maximum 40 years. Age relaxation as per guidelines.
How to apply: Offline

ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಚಲನ್ ಮೂಲಕ ಅಥವಾ ಡಿಡಿಯನ್ನು ಸಲ್ಲಿಸಬೇಕು. ಹಣಕಾಸು ಅಧಿಕಾರಿ, ಮಂಗಳೂರು ವಿಶ್ವವಿದ್ಯಾಲಯ ಅವರ ಹೆಸರಿನಲ್ಲಿ ಡಿಡಿ ಅಥವಾ ಚಲನ್ ತೆಗೆದು ಪಾವತಿಸಬೇಕು.

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>

ಅರ್ಜಿ ಸಲ್ಲಿಸುವ ವಿಧಾನ: ಅರ್ಜಿಯನ್ನು 10 ಸೆಟ್‌ನಲ್ಲಿ ಸಲ್ಲಿಸಬೇಕು. ಕವರ್ ಲೆಟರ್ ಮೇಲೆ ಯಾವ ಹುದ್ದೆಗೆ ಅರ್ಜಿ ಎಂದು ಬರೆದು ವಿಶ್ವವಿದ್ಯಾಲಯದ ವಿಳಾಸಕ್ಕೆ ಸಲ್ಲಿಸಬೇಕು. ಅರ್ಜಿ ವಿಳಾಸವನ್ನು ಈ ಕೆಳಗೆ ನೀಡಲಾಗಿದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ : ‘The Registrar, Mangalore University, Mangala Gangothri, Mangaluru – 574199.

Website: https://mangaloreuniversity.ac.in/

Important dates
Last date to apply: 10-04-2023

Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,

Share

Leave a Reply

Your email address will not be published. Required fields are marked *