Health and Family Welfare Recruitment 2023. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟಿçÃಯ ಆರೋಗ್ಯ ಅಭಿಯಾನ ಹಾಗೂ ರಾಷ್ಟಿçÃಯ ನಗರ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇರ ನೇಮಕಾತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಬರೋಬ್ಬರಿ 23 ವೃಂದದ ಅನೇಕ ಖಾಲಿ ಹುದ್ದೆಗಳನ್ನು ಗುತ್ತಿಗೆ ಆಧಾರದ ನೇರ ನೇಮಕಾತಿ ಮಾಡಲಾಗುತ್ತಿದೆ. ಆಸಕ್ತರು ಅಂಚೆ ಮೂಲಕ ತಮ್ಮ ಅರ್ಜಿಗಳನ್ನು ಕಳುಹಿಸಬೇಕು. ಇಲ್ಲಿನ ಮಾಹಿತಿಯನ್ನು ಎಚ್ಚರಿಕೆಯಿಂದ ಓದಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳು ಮತ್ತು ಇತರ ಮಾಹಿತಿಗಾಗಿ ಮುಂದೆ ಓದಿ. ಹೆಚ್ಚಿನ ಮಾಹಿತಿಗೆ ನೋಟಿಪಿಕೇಶನ್ ಪ್ರತಿ ಓದಬಹುದು.
Apply now: Health and Family Welfare Recruitment 2023
Industry: Health and Family Welfare Association (Government of India)
Working Place: Bangalore Gramanatra
Name of post: Various
Number of post: Various Vacancy
Qualification : PUC, Degree, Master Degree
Experience: Not Applicable
Important dates
Start date for application: 09-08-2023
Last date to apply: 22-08-2023
ನೇಮಕಾತಿ ಸಂಸ್ಥೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ.
ಹುದ್ದೆಗಳ ಸಂಖ್ಯೆ: 50
ವೇತನ: 12,434/ 25,000/ 30,000/ 1,10,000 ರೂ.
ನೇಮಕಾತಿ ಮಾದರಿ: ಗುತ್ತಿಗೆ ನೇಮಕಾತಿ
ಅರ್ಜಿ ಮಾದರಿ: ಅಂಚೆ ಮೂಲಕ
ಹುದ್ದೆಗಳು
ತಾಲೂಕು ಆಶಾ ಮೇಲ್ವಿಚಾರಕರು
ಸೈಕಿಯಾಟ್ರಿಕ್ ಶುಶ್ರೂಷಕರು
ಕಮೂನಿಟಿ ಶುಶ್ರೂಷಕರು
ಶ್ರವಣದೋಷವುಳ್ಳ ಮಕ್ಕಳ ಬೋಧಕರು
ಆಡಳಿತಾತ್ಮಕ ಕಮ್ ಕಾರ್ಯಕ್ರಮ ಸಹಾಯಕರು
ಆಯುಷ್ ವೈದ್ಯಾಧಿಕಾರಿ
ಶುಶ್ರೂಷಕರು
ಸಮಾಜ ಕಾರ್ಯಕರ್ತ
ಜಿಲ್ಲಾ ಎಪಿಡೆಮಾಲಾಜಿಸ್ಟ್
ಕ್ಷಯರೋಗ ಆರೋಗ್ಯ ಸಂದರ್ಶಕ
ಪ್ರಸೂತಿ ಮತ್ತು ಸ್ರೀರೋಗ ತಜ್ಞರು
ಅರವಳಿಕೆ ತಜ್ಷರು
ಚರ್ಮರೋಗ ತಜ್ಞರು
ಫಿಜಿಷಿಯನ್
ವೈದ್ಯಾಧಿಕಾರಿ
ಪ್ರಯೋಗಶಾಲಾ ತಂತ್ರಜ್ಞರು
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತರು ಅರ್ಜಿಗಳನ್ನು ಪಡೆದು ಸಂಬAಧಪಟ್ಟ ದಾಖಲಾತಿಗಳನ್ನು ಸ್ವಯಂ ದೃಢೀಕರಿಸಿ ಅರ್ಜಿಯೊಂದಿಗೆ ಲಗತ್ತಿಸಿ 22-8-2023 ರೊಳಗೆ ಕಚೇರಿ ವಿಳಾಸಕ್ಕೆ ಕಳುಹಿಸಬೇಕು.
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
ಅರ್ಜಿ ಪಡೆಯುವ/ ಸಲ್ಲಿಸುವ ವಿಳಾಸ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ 207, 2ನೇ ಮಹಡಿ, ಬೀರಸಂದ್ರ ಗ್ರಾಮ, ವಿಶ್ವನಾಥಪುರ ಅಂಚೆ, ಕುಂದಾಣ ಹೋಬಳಿ, ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ- 562 110.
ಅರ್ಜಿ ಸಲ್ಲಿಸುವ ಕೊನೆ ದಿನಾಂಕ: 22-08-2023
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,