Income Tax Recruitment 2023: Apply Now

Share

Income Tax Recruitment 2023. Income Tax Job. ಭಾರತ ಸರಕಾರದ ಆದಾಯ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತರ ಕರ್ನಾಟಕ ಮತ್ತು ಗೋವಾ ವಿಭಾಗದ ಬೆಂಗಳೂರು ಕಚೇರಿಯಿಂದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.

ಬೆಂಗಳೂರು, ತುಮಕೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಧಾರವಾಡ, ಹುಬ್ಬಳ್ಳಿ, ಗದಗ, ಕಾರವಾರ, ಮಂಗಳೂರು, ಉಡುಪಿ, ಮೈಸೂರು, ಮಂಡ್ಯ ಮತ್ತು ಗೋವಾ ರಾಜ್ಯದ ಪಣಜಿ, ಮಡಗಾಂ ಜಿಲ್ಲೆಗಳ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಆಸಕ್ತ ಅಭ್ಯರ್ಥಿಗಳು ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: Income Tax Recruitment 2023

Industry: Income Tax (Government of India)
Working Place: Across Karnataka. Bangalore, Tumkur, Belagavi, Bellary, Chitradurga, Dharwad, Hubli, Gadag, Karwar, Mangalore, Udupi, Mysore, Mandya and Madagam, Panaji in Goa State

Name of post: SPP- Special Public Prosecutors
Number of post: 16

Qualification : Degree
Experience: Applicable

Age Limit: Minimum 18 years Maximum years not mentioned. Age relaxation as per guidelines.
How to apply: Offline- By Post

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ನೇಮಕಾತಿ ಸಂಸ್ಥೆ: ಆದಾಯ ತೆರಿಗೆ ಇಲಾಖೆ ವಿಭಾಗೀಯ ಕಚೇರಿ, ಬೆಂಗಳೂರು.
ಹುದ್ದೆ ಹೆಸರು: ವಿಶೇಷ ಅಭಿಯೋಜಕ.
ಹುದ್ದೆಗಳ ಸಂಖ್ಯೆ: 16
ಅರ್ಜಿ ಮಾದರಿ: ಅಂಚೆ ಮೂಲಕ

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ವಿದ್ಯಾರ್ಹತೆ, ಅನುಭವ ಮಾಹಿತಿಯೊಂದಿಗೆ ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು. ಇಮೇಲ್, ಫ್ಯಾಕ್ಸ್ ಮತ್ತಿತರ ಮಾದರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಅರ್ಜಿ ಸಲ್ಲಿಸುವ ವಿಳಾಸ ಈ ಕೆಳಗೆ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಳಾಸ:
ಆದಾಯ ತೆರಿಗೆ ಆಯುಕ್ತ (ನ್ಯಾಯಾಂಗ ವಿಭಾಗ),ಸೆಂಟ್ರಲ್ ರೆವೆನ್ಯೂ ಬಿಲ್ಡಿಂಗ್, ಮೊದಲ ಮಹಡಿ, ಕ್ವೀನ್ಸ್ ರೋಡ್, ಬೆಂಗಳೂರು- 560001, ಕರ್ನಾಟಕ.
ಇಮೇಲ್: [email protected]

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>

Important dates
Start date for application: 06-04-2023
Last date to apply: 08-05-2023

Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,

Share

Leave a Reply

Your email address will not be published. Required fields are marked *