Indian Navy recruitment 2023: Apply Now

Share

Indian Navy recruitment 2023. Indian Navy job. ಭಾರತೀಯ ನೌಕಾಪಡೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.

ನೌಕಾಪಡೆಯಲ್ಲಿ ಖಾಲಿ ಇರುವ ಚಾರ್ಜ್ಮನ್, ಸೀನಿಯರ್ ಡ್ರಾಟ್ಸ್ಮನ್, ಟ್ರೇಡ್ಸ್ಮನ್ ಮೇಟ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಹುದ್ದೆಗಳಿಗೆ ಸಂಬAಧಿಸಿದ ಅರ್ಹತೆ, ಅರ್ಜಿ ವಿಧಾನ, ಇತರೆ ಮಾಹಿತಿಗಳನ್ನು ತಿಳಿಯಲು ಮುಂದೆ ಓದಿ. ಹೆಚ್ಚಿನ ಮಾಹಿತಿಗೆ ನೋಟಿಪಿಕೇಶನ್ ಓದಬಹುದು.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: Indian Navy recruitment 2023

Industry: Indian Navy (Government of India)
Working Place: Across India

Name of post: 
Chargeman (Ammunition Workshop)- 22
Chargeman (Factory)- 20
Sr. Draughtsman (Electrical)- 142
Senior Draughtsman (Mechanical)- 26
Senior Draughtsman (Construction)- 29
Senior Draughtsman (Cartography)- 11
Senior Draughtsman (Armament)- 50
Tradesman Mate (Group-C)- 610
Number of post: 910

Qualification : SSLC, ITI
Experience: Not Applicable

Age Limit: Minimum 18 years Maximum 27 years. Age relaxation as per guidelines.
How to apply: Online

Important dates
Start date for application: 18-12-2023
Last date to apply: 31-12-2023

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ನೇಮಕಾತಿ ಸಂಸ್ಥೆ: ಭಾರತೀಯ ನೌಕಾಪಡೆ
ಹುದ್ದೆಗಳ ಸಂಖ್ಯೆ : 910

ಹುದ್ದೆಗಳ ವಿವರ
ಚಾರ್ಜ್ಮನ್ (ಅಮ್ಯುನಿಷನ್ ವರ್ಕ್ಶಾಪ್)- 22
ಚಾರ್ಜ್ಮನ್ (ಫ್ಯಾಕ್ಟರಿ)- 20
ಸೀನಿಯರ್ ಡ್ರಾಟ್ಸ್ಮನ್ (ಇಲೆಕ್ಟ್ರಿಕಲ್)- 142
ಸೀನಿಯರ್ ಡ್ರಾಟ್ಸ್ಮನ್ (ಮೆಕ್ಯಾನಿಕಲ್)- 26
ಸೀನಿಯರ್ ಡ್ರಾಟ್ಸ್ಮನ್ (ಕಂಸ್ಟ್ರಕ್ಷನ್)- 29
ಸೀನಿಯರ್ ಡ್ರಾಟ್ಸ್ಮನ್ (ಕಾರ್ಟೊಗ್ರಫಿ)- 11
ಸೀನಿಯರ್ ಡ್ರಾಟ್ಸ್ಮನ್ (ಆರ್ಮನೆಂಟ್)- 50
ಟ್ರೇಡ್ಸ್ಮನ್ ಮೇಟ್ (ಗ್ರೂಪ್- ಸಿ)- 610

ಹುದ್ದೆವಾರು ವಿದ್ಯಾರ್ಹತೆಗಳು
ಚಾರ್ಜ್ಮನ್ (ಅಮ್ಯುನಿಷನ್ ವರ್ಕ್ಶಾಪ್) : ಡಿಪ್ಲೊಮ ಅಥವಾ ಬಿಎಸ್ಸಿ ಪಾಸಾಗಿರಬೇಕು.
ಚಾರ್ಜ್ಮನ್ (ಫ್ಯಾಕ್ಟರಿ) : ಡಿಪ್ಲೊಮ ಅಥವಾ ಬಿಎಸ್ಸಿ ಪಾಸಾಗಿರಬೇಕು.
ಸೀನಿಯರ್ ಡ್ರಾಟ್ಸ್ಮನ್ (ಇಲೆಕ್ಟ್ರಿಕಲ್) : 10ನೇ ತರಗತಿ ಜತೆಗೆ ಡಿಪ್ಲೊಮ ಅಥವಾ ಇಲೆಕ್ಟ್ರಿಕಲ್ ವಿಷಯದಲ್ಲಿ ಐಟಿಐ ಪಾಸು ಮಾಡಿರಬೇಕು.

ಸೀನಿಯರ್ ಡ್ರಾಟ್ಸ್ಮನ್ (ಮೆಕ್ಯಾನಿಕಲ್): 10ನೇ ತರಗತಿ (ಮೆಟ್ರಿಕ್ಯೂಲೇಷನ್) ಜತೆಗೆ ಡಿಪ್ಲೊಮ ಅಥವಾ ಐಟಿಐ (ಮೆಕ್ಯಾನಿಕಲ್) ಪಾಸ್ ಆಗಿರಬೇಕು.
ಸೀನಿಯರ್ ಡ್ರಾಟ್ಸ್ಮನ್ (ಕಂಸ್ಟ್ರಕ್ಷನ್) : 10ನೇ ತರಗತಿ (ಮೆಟ್ರಿಕ್ಯೂಲೇಷನ್) ಜತೆಗೆ ಡಿಪ್ಲೊಮ ಅಥವಾ ಐಟಿಐ (ಕಂಸ್ಟ್ರಕ್ಷನ್) ಪಾಸ್ ಆಗಿರಬೇಕು.

ಸೀನಿಯರ್ ಡ್ರಾಟ್ಸ್ಮನ್ (ಕಾರ್ಟೊಗ್ರಫಿ) : 10ನೇ ತರಗತಿ (ಮೆಟ್ರಿಕ್ಯೂಲೇಷನ್) ಜತೆಗೆ ಡಿಪ್ಲೊಮ ಅಥವಾ ಐಟಿಐ (ಕಾರ್ಟೊಗ್ರಫಿ) ಪಾಸ್ ಆಗಿರಬೇಕು.
ಸೀನಿಯರ್ ಡ್ರಾಟ್ಸ್ಮನ್ (ಆರ್ಮನೆಂಟ್) : 10ನೇ ತರಗತಿ (ಮೆಟ್ರಿಕ್ಯೂಲೇಷನ್) ಜತೆಗೆ ಐಟಿಐ ಉತ್ತೀರ್ಣ ಆಗಿರಬೇಕು.
ಟ್ರೇಡ್ಸ್ಮನ್ ಮೇಟ್ (ಗ್ರೂಪ್-ಸಿ) : 10ನೇ ತರಗತಿ (ಮೆಟ್ರಿಕ್ಯೂಲೇಷನ್) ಪಾಸಾಗಿರಬೇಕು.

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>

ವಯಸ್ಸಿನ ಅರ್ಹತೆಗಳು
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು. ಚಾರ್ಜ್ಮನ್ ಮತ್ತು ಟ್ರೇಡ್ಸ್ಮನ್ ಮೇಟ್ ಹುದ್ದೆಗೆ ಗರಿಷ್ಠ 25 ವರ್ಷ ವಯಸ್ಸು ಮತ್ತು ಸೀನಿಯರ್ ಡ್ರಾಟ್ಸ್ಮನ್ ಹುದ್ದೆಗೆ ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭ: 18-12-2023
ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಗೆ ಕೊನೆ ದಿನಾಂಕ: 31-12-2023.

ಅರ್ಜಿ ಶುಲ್ಕ- 295 ರೂ.
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಮಾಜಿ ಸೈನಿಕ / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಹುದ್ದೆವಾರು ವೇತನ ಶ್ರೇಣಿ ವಿವರ
ಚಾರ್ಜ್ಮನ್, ಡ್ರಾಟ್ಸ್ಮನ್ ಹುದ್ದೆಗಳಿಗೆ- 35,400-1,12,400 ರೂ.
ಟ್ರೇಡ್ಸ್ಮನ್ ಹುದ್ದೆಗಳಿಗೆ- 18,000-56,900 ರೂ.

——–

Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,

Share

Leave a Reply

Your email address will not be published. Required fields are marked *