Bengaluru Bescom Recruitment 2023. Bengaluru jobs. ಬೆಂಗಳೂರು ವಿದ್ಯುತ್ ಸರಬರಾಜು ನಿಗಮದಲ್ಲಿ (ಬೆಸ್ಕಾಂ) ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.
ಒಟ್ಟು 400 ಅಪ್ರೆಂಟಿಸ್ ತರಬೇತುದಾರರನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನೇಮಕಾತಿ ಕುರಿತ ವಿವರ ಕೆಳಗೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಪ್ರತಿ ಓದಬಹುದು.
Apply now: Bengaluru Bescom Recruitment 2023
Industry: Bangalore Electricity Supply Company Limited (Government of India)
Working Place: Bangalore
Name of post: Apprentice
Number of post: 400
Qualification : Degree
Experience: Not Applicable
Important dates
Start date for application: 11-12-2023
Last date to apply: 31-12-2023
ನೇಮಕಾತಿ ಪ್ರಾಧಿಕಾರ : ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ
ಹುದ್ದೆಗಳ ಹೆಸರು : ಗ್ರಾಜುಯೇಟ್ / ಟೆಕ್ನೀಷಿಯನ್ ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ : 400.
ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳ ಸಂಖ್ಯೆ
ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಎಂಜಿನಿಯರಿAಗ್: 143
ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಎಂಜಿನಿಯರಿAಗ್: 116
ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿAಗ್: 36
ಇನ್‌ಫಾರ್ಮೇಷನ್ ಸೈನ್ಸ್ ಮತ್ತು ಎಂಜಿನಿಯರಿAಗ್: 20
ಸಿವಿಲ್ ಎಂಜಿನಿಯರಿAಗ್: 05
ಇನ್‌ಸ್ಟ್ರುಮೆಂಟೇಶನ್ ಟೆಕ್ನಾಲಜಿ ಎಂಜಿನಿಯರಿAಗ್: 05
ಒಟ್ಟು ಹುದ್ದೆಗಳ ಸಂಖ್ಯೆ : 325
ಟೆಕ್ನೀಷಿಯನ್ (ಡಿಪ್ಲೊಮ) ಅಪ್ರೆಂಟಿಸ್ ಹುದ್ದೆಗಳ ಸಂಖ್ಯೆ
ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಎಂಜಿನಿಯರಿAಗ್: 55
ಇಲೆಕ್ಟ್ರಾನಿಕ್ಸ್ ಮತ್ತು ಕಂಮ್ಯುನಿಕೇಷನ್ ಎಂಜಿನಿಯರಿAಗ್: 10
ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿAಗ್: 10
ಒಟ್ಟು ಹುದ್ದೆಗಳ ಸಂಖ್ಯೆ : 75
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭ: 11-12-2023
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನ: 31-12-2023
ಅಭ್ಯರ್ಥಿಗಳ ಶಾರ್ಟ್ಲಿಸ್ಟ್ ಬಿಡುಗಡೆ: 08-01-2024
ವಿದ್ಯಾರ್ಹತೆ
ಗ್ರಾಜುಯೇಟ್ ಅಪ್ರೆಂಟಿಸ್ : ಸಂಬAಧಿತ ವಿಷಯಗಳಲ್ಲಿ ಬಿಇ ಪದವಿ ಪಾಸು ಮಾಡಿರಬೇಕು.
ಟೆಕ್ನೀಷಿಯನ್ ಅಪ್ರೆಂಟಿಸ್ : ಸಂಬAಧಿತ ವಿಷಯಗಳಲ್ಲಿ ಡಿಪ್ಲೊಮ ಇನ್ ಎಂಜಿನಿಯರಿAಗ್ ಪಾಸು ಮಾಡಿರಬೇಕು.
ಸ್ಟೈಫಂಡ್ ವಿವರ
ಗ್ರಾಜುಯೇಟ್ ಅಪ್ರೆಂಟಿಸ್ : ತಿಂಗಳಿಗೆ 9008 ರೂ.
ಟೆಕ್ನೀಷಿಯನ್ ಅಪ್ರೆಂಟಿಸ್ : ತಿಂಗಳಿಗೆ 8000 ರೂ.
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,