Indian post office recruitment 2023: Apply

Share

Indian post office recruitment 2023. Post office job. ಭಾರತೀಯ ಅಂಚೆ ಇಲಾಖೆ (ಇಂಡಿಯನ್ ಪೋಸ್ಟ್) ದೇಶದಾದ್ಯಂತ ಎಲ್ಲ ರಾಜ್ಯಗಳಲ್ಲಿ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.

ಒಟ್ಟು 30,041 ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 1,678 ಹುದ್ದೆಗಳು ಖಾಲಿ ಇವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹತ್ತನೇ ತರಗತಿ ಓದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಪರೀಕ್ಷೆ ಇಲ್ಲದೆ ನೇಮಕಾತಿ ನಡೆಸಲಾಗುತ್ತದೆ. ಅರ್ಜಿ ಸಲ್ಲಿಸುವ ವಿವರಗಳಿಗಾಗಿ ಮುಂದೆ ಓದಿ.

ಉದ್ಯೋಗClick hear
SSLC JobApply now >>
PUC JobApply now >>
ITI JobApply now >>
Railway JobApply now >>

Apply now: Indian post office recruitment 2023

Industry: Indian post office (Government of India)
Working Place: Across India

Name of post: Grameen Dak Sevak
Number of post: 30,041

Qualification : SSLC
Experience: Not Applicable

Age Limit: Minimum 18 years Maximum 35 years. Age relaxation as per guidelines.
How to apply: Online

ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ
ಖಾಸಗಿ ಉದ್ಯೋಗ
ಗುತ್ತಿಗೆ ಉದ್ಯೋಗ
ಪೊಲೀಸ್ ಉದ್ಯೋಗ
SSLC ಉದ್ಯೋಗ
PUC ಉದ್ಯೋಗ
ITI ಉದ್ಯೋಗ

ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳು
ಬಾಗಲಕೋಟೆ : 29
ಬಳ್ಳಾರಿ: 43
ಬೆಂಗಳೂರು : 6
ಬೆಳಗಾವಿ: 42
ಬೆಂಗಳೂರು ಪೂರ್ವ ವೃತ್ತ : 11
ಬೆಂಗಳೂರು ದಕ್ಷಿಣ ವೃತ್ತ: 4
ಬೆಂಗಳೂರು ಪಶ್ಚಿಮ ವೃತ್ತ: 6
ಬೀದರ್ : 49

ಚನ್ನಪಟ್ಟಣ: 66
ಚಿಕ್ಕಮಗಳೂರು: 63
ಚಿಕ್ಕೋಡಿ: 44
ಚಿತ್ರದುರ್ಗ: 51
ದಾವಣಗೆರೆ : 47
ಧಾರವಾಡ: 36
ಗದಗ: 63
ಗೋಕಾಕ: 13
ಹಾಸನ: 44
ಹಾವೇರಿ: 33
ಕಲಬುರಗಿ: 44

ಕಾರವಾರ: 53
ಕೊಡಗು: 44
ಕೋಲಾರ: 75
ಮಂಡ್ಯ: 78
ಮಂಗಳೂರು: 52
ಮೈಸೂರು: 43
ನಂಜನಗೂಡು: 41
ಪುತ್ತೂರು: 89

ರಾಯಚೂರು: 49
ಆರ್‌ಎಂಎಸ್ ಎಚ್‌ಬಿ: 44
ಆರ್‌ಎಂಎಸ್ ಕ್ಯೂ: 6
ಶಿವಮೊಗ್ಗ: 74
ಶಿರಸಿ: 48
ತುಮಕೂರು: 81
ಉಡುಪಿ: 109
ವಿಜಯಪುರ: 65
ಯಾದಗಿರಿ: 33

ಅರ್ಜಿ ಸಲ್ಲಿಸಿClick hear
ಜಿಲ್ಲೆಗಳ ಖಾಲಿ ಹುದ್ದೆಗಳುನಿಮ್ಮ ಜಿಲ್ಲೆ ಆಯ್ಕೆ ಮಾಡಿ
ಬ್ಯಾಂಕ್ ಉದ್ಯೋಗApply now >>
ರೈಲ್ವೆ ಉದ್ಯೋಗApply now >>
ಕಂಪನಿ ಉದ್ಯೋಗApply now >>

Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,

Share

Leave a Reply

Your email address will not be published. Required fields are marked *