ITBP Constable Recruitment 2023. ITBP Job. ಇಂಡೊ-ಟಿಬೆಟನ್ ಗಡಿ ಪೊಲೀಸ್ ಪಡೆ 458 ಕಾನ್ಸ್ಟೇಬಲ್ (ಡ್ರೈವರ್) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಣೆ ಮಾಡಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.
ಐಟಿಬಿಪಿ ಕಾನ್ಸ್ಟೇಬಲ್ ಹುದ್ದೆಗಳು ಗ್ರೂಪ್ ಸಿ ನಾನ್ ಗೆಜೆಟೆಡ್ (ನಾನ್ ಮಿನಿಸ್ಟೇರಿಯಲ್) ಆಗಿವೆ. ಮೊದಲು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ನಂತರ ಕಾಯಂಗೊಳಿಸುವ ಅವಕಾಶ ಇರುತ್ತದೆ. ಹುದ್ದೆಗಳ ವಿವರ, ಅರ್ಜಿ ಸಲ್ಲಿಕೆ ಮತ್ತಿತರ ಪೂರ್ಣ ವಿವರಗಳಿಗಾಗಿ ಮುಂದೆ ಓದಿ. ಹೆಚ್ಚಿನ ಮಾಹಿತಿಗೆ ನೋಟಪಿಕೇಶನ ಓದಬಹುದು.
Apply now: ITBP Constable Recruitment 2023
Industry: “INDO-TIBETAN BORDER POLICE FORCE (Government of India)
Working Place: Across India
Name of post: Constable (Driver) Group ‘C’ Non-Gazetted
Number of post: 458
Qualification : SSLC
Experience: Not Applicable
Age Limit: Minimum 18 years Maximum 25 years. Age relaxation as per guidelines.
How to apply: Online
Important dates
Last date to apply: 10-08-2023
ಹುದ್ದೆಗಳ ವಿವರ
ಹುದ್ದೆಗಳ ಸಂಖ್ಯೆ : 458
ಹುದ್ದೆ ಹೆಸರು: ಐಟಿಬಿಪಿ ಕಾನ್ಸ್ಟೇಬಲ್ (ಚಾಲಕ)
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ/ 10ನೇ ತರಗತಿ ಪಾಸ್. ಜತೆಗೆ ವಾಹನ ಚಾಲನ ಪರವಾನಗಿ ಹೊಂದಿರಬೇಕು.
ವಯೋಮಿತಿ: ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ಮೀರಿರಬಾರದು.
ಐಟಿಬಿಪಿ ಕಾನ್ಸ್ಟೇಬಲ್ (ಚಾಲಕ) ಹುದ್ದೆಗೆ ವೇತನ ಶ್ರೇಣಿ: 21,700-69100ರ ರೂ. (7ನೇ ವೇತನ ಆಯೋಗದ ಪ್ರಕಾರ)
ಅರ್ಜಿ ಸಲ್ಲಿಸಲು ದಿನಾಂಕ: 10-08-2023
ಆನ್‌ಲೈನ್ ಅಪ್ಲಿಕೇಶನ್ ಶುಲ್ಕ: 100 ರೂ.
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,