Indian Postal Service recruitment: 2443 posts

Share

ಭಾರತೀಯ ಅಂಚೆ ಇಲಾಖೆಯು ಕರ್ನಾಟಕ ವೃತ್ತದಲ್ಲಿನ 2443 ವಿವಿಧ ಹುದ್ದೆಗಳ ನೇಮಕಾತಿಗೆ ಎಸ್ಸೆಸ್ಸೆಲ್ಸಿ ಪಾಸಾಗಿರುವ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬ್ರ‍್ಯಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟಂಟ್ ಬ್ರ‍್ಯಾಂಚ್ ಪೋಸ್ಟ್ಮಾಸ್ಟರ್, ಡಾಕ್ ಸೇವಕ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಉದ್ಯೋಗಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗApply Online
ಖಾಸಗಿ ಉದ್ಯೋಗApply Online
ಗುತ್ತಿಗೆ ಉದ್ಯೋಗApply Online
Websitehttps://karnatakavarte.in

The Indian Postal Service has invited applications from interested candidates who have passed SSLC for the recruitment of various posts (2443) in the Karnataka Circle. Recruitment to the post of Branch Postmaster, Assistant Branch Postmaster, Doc Sevak. Candidates should read the following information correctly and apply online.

Age limit ವಯೋಮಿತಿ ಅರ್ಹತೆಗಳು

ಅಭ್ಯರ್ಥಿಗಳಿಗೆ 21-12-2020 ಕ್ಕೆ ಸರಿಯಾಗಿ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 40 ವರ್ಷ ಮೀರಿರಬಾರದು. ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರಲಿದೆ.

Candidates must be at least 18 years of age. The maximum should not exceed 40 years. SC / ST candidates have 5 years and OBC candidates 3 years age relaxation.

Education ವಿದ್ಯಾರ್ಹತೆ

  • ಅಭ್ಯರ್ಥಿ ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು.
  • ಕನ್ನಡವನ್ನು ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು.
  • ಬೇಸಿಕ್ ಕಂಪ್ಯೂಟರ್ ಜ್ಞಾನ ಮತ್ತು ಪ್ರಮಾಣ ಪತ್ರಗಳನ್ನು ಹೊಂದಿರಬೇಕು.

Candidate must have passed SSLC.
Must know Kannada to read, write, speak.
Must have basic computer knowledge and certificates.

Application Fee ಅರ್ಜಿ ಶುಲ್ಕ ಎಷ್ಟು?

  • ಸಾಮಾನ್ಯ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳು ರೂ.100 ಪಾವತಿಸಬೇಕು.
  • ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಮಹಿಳಾ ಅಭ್ಯರ್ಥಿಗಳಿಗೆ ಅಪ್ಲಿಕೇಶನ್ ಶುಲ್ಕ ವಿನಾಯಿತಿ ನೀಡಲಾಗಿದೆ.

General and OBC candidates should pay Rs.100.
Application fee exemption for SC / ST / PWD / Women candidates.

Salary

Name of PostSalary
Branch PostmasterRs.12,000 to Rs.14,000.
Assistant Branch PostmasterRs.10,000 to Rs.12,000.
Doc SevakRs.10,000 to Rs.12,000.

Important dates

Start date for online application: 21-12-2020
The last date for applying online: 20-01-2021

Contact for more information

Phone: 080-22392554
Email: [email protected]

Indian Postal Service recruitment Application

ಉದ್ಯೋಗಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗApply Online
ಖಾಸಗಿ ಉದ್ಯೋಗApply Online
ಗುತ್ತಿಗೆ ಉದ್ಯೋಗApply Online
ಬ್ಯಾಂಕ ಉದ್ಯೋಗApply Online
ಪೊಲೀಸ್Apply Online
SSLC ಉದ್ಯೋಗApply Online
PUC ಉದ್ಯೋಗApply Online
Websitehttps://karnatakavarte.in
Share

2 thoughts on “Indian Postal Service recruitment: 2443 posts

Leave a Reply

Your email address will not be published. Required fields are marked *