Share

ಭಾರತೀಯ ಸ್ಟೇಟ್ ಬ್ಯಾಂಕ್ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು. ಮಾಹಿತಿಯನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ನೀಡಲಾಗಿದೆ. ಕೆಳಗೆ ಕೊಟ್ಟಿರುವ ಲಿಂಕ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

State Bank of India has invited applications for various posts. Interested candidates should read and apply the following information correctly. Information is provided in Kannada and English. You can apply directly through the link given below.

The process for the recruitment of Specialist Cadre Officer and DY Manager posts has begun. Eligible and interested candidates can apply online.

ಉದ್ಯೋಗಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗApply Online
ಖಾಸಗಿ ಉದ್ಯೋಗApply Online
ಗುತ್ತಿಗೆ ಉದ್ಯೋಗApply Online
Websitehttps://karnatakavarte.in

State Bank of India recruitment 2020

Education Qualification

Should have passed MBA / PGDM / Degree / Master’s Degree / BE, B. Tech / CA / BSc depending on the post.

Application fee

Rs.750 for general and OBC candidates.

SC / ST / PWD candidates are exempted from fee.

Application fee can be paid online.

For more information visit the State Bank of India official website https://www.sbi.co.in/

Important dates

Date of submission of application: 22-12-2020

Last date for submission of application: 11-01-2021

Last date for payment of application fee: 11-01-2021

Last date for editing application information: 11-01-2021

Entrance Test for Phase I Download: Last Week of January 2021

Phase-1 Online Examination Date: First week of February

State Bank of India recruitment 2020

Name of postNumber of post
Manager (Marketing) 1212
Deputy Manager (Marketing) 2626
Manager (Credit Procedure) 202
Assistant Manager (System) 183183
Deputy Manager (System) 1717
IT Security Expert 1515
Project Manager 1414
Application Architect05
Technical Lead02
Assistant Manager (Security Manager)40
Deputy Manager (Security Analyst)60
Manager (Network Security Specialist)12
Manager (Network Routing and Switching Specialist)20
Deputy Manager (Internal Audit)28
Engineer16
ಉದ್ಯೋಗಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗApply Online
ಖಾಸಗಿ ಉದ್ಯೋಗApply Online
ಗುತ್ತಿಗೆ ಉದ್ಯೋಗApply Online
Websitehttps://karnatakavarte.in

ಭಾರತೀಯ ಸ್ಟೇಟ್ ಬ್ಯಾಂಕ್ ನೇಮಕಾತಿ 2020

ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಮತ್ತು ಡಿವೈ ಮ್ಯಾನೇಜರ್ ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ

ಹುದ್ದೆಗಳಿಗೆ ಅನುಗುಣವಾಗಿ ಎಂಬಿಎ / ಪಿಜಿಡಿಎಂ / ಪದವಿ / ಸ್ನಾತಕೋತ್ತರ ಪದವಿ / ಬಿಇ, ಬಿ.ಟೆಕ್ / ಸಿಎ / ಬಿಎಸ್ಸಿ ಪಾಸ್ ಮಾಡಿರಬೇಕು.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.750.

ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅಪ್ಲಿಕೇಶನ್ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬಹುದು.

ಹೆಚ್ಚಿನ ಮಾಹಿತಿಗೆ ಭಾರತೀಯ ಸ್ಟೇಟ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ https://www.sbi.co.in/ ಗೆ ಭೇಟಿ ನೀಡಬೇಕು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ : 22-12-2020

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 11-01-2021

ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 11-01-2021

ಅಪ್ಲಿಕೇಶನ್ ಮಾಹಿತಿಗಳನ್ನು ಎಡಿಟ್ ಮಾಡಲು ಕೊನೆ ದಿನಾಂಕ : 11-01-2021

ಫೇಸ್-1 ಪರೀಕ್ಷೆಗೆ ಪ್ರವೇಶ ಪತ್ರ ಡೌನ್‌ಲೋಡ್ : 2021 ಜನವರಿ ಕೊನೆ ವಾರ

ಫೇಸ್-1 ಆನ್‌ಲೈನ್ ಪರೀಕ್ಷೆ ದಿನಾಂಕ : ಫೆಬ್ರವರಿ ಮೊದಲ ವಾರ

ಉದ್ಯೋಗಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗApply Online
ಖಾಸಗಿ ಉದ್ಯೋಗApply Online
ಗುತ್ತಿಗೆ ಉದ್ಯೋಗApply Online
ಬ್ಯಾಂಕ ಉದ್ಯೋಗApply Online
ಪೊಲೀಸ್Apply Online
SSLC ಉದ್ಯೋಗApply Online
PUC ಉದ್ಯೋಗApply Online
Websitehttps://karnatakavarte.in
Share