Jio Careers 2023. Reliance Jio Infocomm Ltd. ಭಾರತದ ಅತಿದೊಡ್ಡ ಡಿಜಿಟಲ್ ಮಾರ್ಕೆಟಿಂಗ್ ಸಂಸ್ಥೆ ರಿಲಾಯನ್ಸ್ ಜಿಯೋ ದೇಶದ ಎಲ್ಲ ಜಿಲ್ಲೆಗಳಲ್ಲಿ 5ಜಿ ನೆಟ್ವರ್ಕ್ ಆರಂಭಿಸುತ್ತಿದೆ. ಅದರ ಜತೆಗೆ ಜಿಯೋ ಕಂಪನಿಯಲ್ಲಿ ಖಾಲಿ ಇರುವ ಸಾವಿರಾರು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಸರಿಯಾಗಿ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಬೇಕು.
ಜಿಯೋ ರಿಲಾಯನ್ಸ್ ಕಂಪನಿಯು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳ ಪಟ್ಟಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಬೇರೆ ಬೇರೆ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ತಕ್ಷಣ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಎಲ್ಲ ಜಿಲ್ಲೆಗಳಲ್ಲಿಯೂ ನೇಮಕಾತಿ ಹೊಂದಬಹುದು. ಜಿಯೊ ಕಂಪನಿಯು ತನ್ನ ಸಿಬ್ಬಂದಿಗೆ ಆಕರ್ಷಕ ವೇತನವನ್ನು ನೀಡುತ್ತಿದೆ.
Apply now: Jio Careers 2023
Industry: Reliance Jio Infocomm Ltd.
Working Place: Across India
Name of post: Various posts
Number of post: Various Vacancy
Qualification : SSLC, PUC, Degree, Engineering etc.
Experience: Applicable, Freshers can apply
Age Limit: Minimum 18 years Maximum years not mentioned. Age relaxation as per guidelines.
How to apply: Online
ಹುದ್ದೆಯ ವಿವರ
ಫ್ರಿಲಾನ್ಸರ್- 7777
ಜಿಯೋ ಸ್ಮಾರ್ಟ್ ಸೇಲ್ಸ್ ಟ್ರೇನಿ- 7725
ಫ್ರೀಲಾನ್ಸರ್ ಸೇಲ್ಸ್ ಅಸೋಸಿಯೇಟ್- 7575
ಬ್ಯುಸಿನೆಸ್ ಆಪರೇಷನ್- 1195
ಸೇಲ್ಸ್ ಡಿಸ್ಟಿçಬ್ರೂಷನ್- 1054
ಕಸ್ಟಮರ್ ಸರ್ವಿಸ್- 462
ಎಂಜಿನಿಯರಿAಗ್, ಟೆಕ್ನಾಲಜಿ- 434
ಐಟಿ ಸಿಸ್ಟಮ್ಸ್- 263
ಹ್ಯೂಮನ್ ರಿಸೋರ್ಸ್ ಟ್ರೇನಿಂಗ್- 48
ಪ್ರೊಕ್ಯೂರಮೆಂಟ್- 82
ಪ್ರಾಡಕ್ಟ್ ಮ್ಯಾನೇಜಮೆಂಟ್- 43
ಅಕೌಂಟಿAಗ್- 31
ಕಾರ್ಪೋರೇಟ್ ಸರ್ವಿಸ್- 22
ಸಪ್ಲಾಯ್ ಚೈನ್- 21
ಮಾರ್ಕೆಟಿಂಗ್- 6
ನೇಮಕಾತಿ ಸಂಸ್ಥೆ: ರಿಲಾಯನ್ಸ್ ಜಿಯೋ ಇನ್‌ಫಾರ್ಮೇಷನ್ ಲಿಮಿಟೆಡ್.
ಖಾಲಿ ಹುದ್ದೆಗಳು: 10 ಸಾವಿರಕ್ಕೂ ಅಧಿಕ.
ಕೆಲಸ ಸ್ಥಳಗಳು: ಜಿಲ್ಲೆ, ತಾಲೂಕು ಮಟ್ಟದಲ್ಲಿ.
ವಿದ್ಯಾರ್ಹತೆ: ಹುದ್ದೆಗೆ ಅನುಗುಣವಾಗಿ ನಿಗದಿ.
ಉದ್ಯೋಗ ಮಾದರಿ: ಖಾಸಗಿ
ವೇತನ: ಹುದ್ದೆವಾರು ಆಕರ್ಷಕ ವೇತನ
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತರು ಈ ಕೆಳಗೆ ಕೊಟ್ಟಿರುವ ರಿಲಾಯನ್ಸ್ ಜಿಯೋ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಜಾಬ್ಸ್ ಆಯ್ಕೆ ಮೇಲೆ ಒತ್ತಿದ ತಕ್ಷಣ ಖಾಲಿ ಹುದ್ದೆಗಳ ವಿಭಾಗ ಕಾಣಿಸುತ್ತದೆ. ಆಸಕ್ತಿ ಇರುವ ವಿಭಾಗದ ಆಯ್ಕೆ ಮೇಲೆ ಒತ್ತಿದರೆ ಹುದ್ದೆಯ ವಿವರಗಳು ತೆರೆದುಕೊಳ್ಳುತ್ತದೆ.
ಬೇಕಾದ ಜಿಲ್ಲೆಯ ಹುದ್ದೆಯ ಮೇಲೆ ಒತ್ತಿದರೆ ಪೂರ್ಣ ವಿವರ ಕಾಣಿಸುತ್ತದೆ. ಅಲ್ಲಿರುವ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅಪ್ಲಾಯ್ ಬಟನ್ ಮೇಲೆ ಒತ್ತಿದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ಮಾಹಿತಿ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,