TVS Motor Career 2023. Jobs in TVS. Jobs in Bengaluru. ಜಗತ್ತಿನ ಪ್ರತಿಷ್ಠಿತ ಮೋಟರ‍್ಸ್ ಕಂಪನಿಯಾದ ಟಿವಿಎಸ್ (TVS) ಕರ್ನಾಟಕ ಸೇರಿ ಭಾರತದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕಟಣೆ ಬಿಡುಗಡೆ ಮಾಡಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಎಚ್ಚರಿಕೆಯಿಂದ ಓದಿಕೊಂಡು ಬೇಕಾದ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಡೇಟಾ ಎಂಜಿನಿಯರ್, ಸೇಲ್ಸ್ ಮ್ಯಾನೇಜರ್ ಸೇರಿ ಹಲವಾರು ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವನಿಸಲಾಗಿದೆ. ಎಲ್ಲ ಹುದ್ದೆಗಳಿಗೂ ಅನುಭವ ಬೇಕಿಲ್ಲ.
ಅನುಭವ ಇಲ್ಲದೇ ಇರುವ ಅಭ್ಯರ್ಥಿಗಳೂ ಅರ್ಜಿ ಹಾಕಬಹುದು ಎಂದು ಟಿವಿಎಸ್ TVS ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಟಿವಿಎಸ್ ಕಂಪನಿ ಆಕರ್ಷಕ ವೇತನ ನೀಡುತ್ತಿದೆ. ಹೆಚ್ಚಿನ ಮಾಹಿತಿಗೆ ನೋಟಿಪಿಕೇಶನ್ ಓದಬಹುದು.
Apply now: TVS Motor Career 2023
Industry: TVS Motor Company
Working Place: Across India Include Karnataka.
Name of post: Manager, Senior Manager, Data Engineer, Sales Manager and many more.
Number of post: Various Vacancy
Qualification : SSLC, PUC, Diploma, Degree
Experience: Applicable, Freshers can apply
Age Limit: Minimum 18 years Maximum years not mention. Age relaxation as per guidelines.
How to apply: Online
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸುವ ನೇರ ಲಿಂಕ್ ಅನ್ನು ಈ ಕಳಗೆ ನೀಡಲಾಗಿದೆ. ಅಭ್ಯರ್ಥಿಗಳು ಆ ಲಿಂಕ್ ಮೇಲೆ ಒತ್ತಿದರೆ ಖಾಲಿ ಹುದ್ದೆಗಳ ಮಾಹಿತಿ ಇರುವ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ ಇದೆ.
ಬೇಕಾದ ಜಿಲ್ಲೆಯ ಹುದ್ದೆಗಳ ಮೇಲೆ ಒತ್ತಿದರೆ ಹುದ್ದೆಯ ವಿವರ ಪುಟ ಓಪನ್ ಆಗುತ್ತದೆ. ಅಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅಪ್ಲಾ ಬಟನ್ ಮೇಲೆ ಒತ್ತಿದರೆ ಅರ್ಜಿ ಪುಟ ಓಪನ್ ಆಗುತ್ತದೆ. ಅಲ್ಲಿ ಮಾಹಿತಿ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.
ನೇಮಕಾತಿ ಕಂಪನಿ: ಟಿವಿಎಸ್ ಮೋಟಾರ ಕಂಪನಿ
ಖಾಲಿ ಹುದ್ದೆಗಳು: 177ಕ್ಕೂ ಅಧಿಕ
ಹುದ್ದೆಗಳ ಹೆಸರು: ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಡೇಟಾ ಎಂಜಿನಿಯರ್, ಸೇಲ್ಸ್ ಮ್ಯಾನೇಜರ್ ಇತ್ಯಾದಿ.
ಕೆಲಸ ಸ್ಥಳ: ವಿವಿಧ ಜಿಲ್ಲೆಗಳ ನಗರ, ಪಟ್ಟಣಗಳು.
ವೇತನ: ವಿದ್ಯಾರ್ಹತೆ, ಅನುಭವಕ್ಕೆ ತಕ್ಕಂತೆ ಆಕರ್ಷಕ ವೇತನ
ವೆಬ್‌ಸೈಟ್ ವಿಳಾಸ: https://karnatakavarte.in/
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,