Josco Jewellers Job 2023. Jobs in Bangalore. ಜೋಸ್ಕೋ ಜುವೆರ‍್ಸ್ Josco Jewellers. ಸಂಸ್ಥೆಯು ಕರ್ನಾಟಕದಲ್ಲಿ ಹೊಸದಾಗಿ ಮಳಿಗೆ ಆರಂಭಿಸುತ್ತಿದೆ. ಹೊಸ ಮಳಿಗೆಯಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ಇರುವವರು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು.
ಜೋಸ್ಕೋ ಡೈಮಂಡ್ಸ್ Josco Dimonds ಪ್ರತಿಷ್ಠಿತ ಚಿನ್ನಾಭರಣ ಮಾರಾಟ ಸಂಸ್ಥೆಯಾಗಿದೆ. ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲ ಅಭ್ಯರ್ಥಿಗಳು ಅರ್ಜಿ ಸಲಿಸಬಹುದು ಎಂದು ಜೋಸ್ಕೋ ಜುವೆರ‍್ಸ್ Josco Jewellers ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು. ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಮುಂದೆ ಓದಿ.
Apply now: Josco Jewellers Job 2023
Industry: Josco Jewellers
Working Place: Bangalore
Name of post: Salesman, Salesgirls, Receptionist
Number of post: Various Vacancy
Qualification : SSLC, PUC, Degree
Experience: Applicable
Age Limit: Minimum 22 years Maximum 35 years. Age relaxation as per guidelines.
How to apply: Walk in interview
ನೇಮಕಾತಿ ಸಂಸ್ಥೆ: ಜೋಸ್ಕೋ ಜುವೆರ‍್ಸ್ Josco Jewellers.
ಕೆಲಸ ಸ್ಥಳ: ಬೆಂಗಳೂರು
ನೇಮಕಾತಿ ಕಾರಣ: ಹೊಸ ಶಾಖೆ ಆರಂಭವಾಗುತ್ತಿದೆ.
ಹುದ್ದೆಗಳ ಹೆಸರು: ಸೇಲ್ಸ್ಮನ್/ ಸೇಲ್ಸ್ ಗರ್ಲ್ಸ್, ರಿಸೆಪ್ಷನಿಸ್ಟ್, ಶೋರೂಮ್ ಅಸಿಸ್ಟೆಂಟ್.
ಸೇಲ್ಸ್ಮೆನ್/ ಸೇಲ್ಸ್ ಗರ್ಲ್ಸ್: ಗ್ರಾಹಕರ ಜತೆ ವಿನಯದಿಂದ ವ್ಯವಹರಿಸುವ ಮತ್ತು ಉತ್ತಮ ಸಂವಹನ ಕೌಶಲ ಹೊಂದಿದವರಿಗೆ ಹೆಚ್ಚಿನ ಅನುಕೂಲ. ಉದ್ಯಮದಲ್ಲಿ ಚಾಲ್ತಿಯಲ್ಲಿರುವಂತೆ ಅತ್ಯುತ್ತಮ ಮಾಸಿಕ ವೇತನ ಪ್ಯಾಕೇಜ್. ವಯೋಮಿತಿ 35 ವರ್ಷ.
ಸೇಲ್ಸ್ಮೆನ್/ ಸೇಲ್ಸ್ಗರ್ಲ್ಸ್ ಟ್ರೇನಿ: ಗ್ರಾಹಕರ ಜತೆ ವಿನಯ ಭಾವದಿಂದ ವ್ಯವಹರಿಸುವ ಮತ್ತು ಉತ್ತಮ ಸಂವಹನ ಕೌಶಲ ಹೊಂದಿದವರಿಗೆ ಆದ್ಯತೆ. ವಯೋಮಿತಿ ಗರಿಷ್ಠ 35 ವರ್ಷ.
ರಿಸೆಪ್ಷನಿಸ್ಟ್ (ಮಹಿಳೆ): ಪದವೀಧರರಾಗಿದ್ದು, ಗ್ರಾಹಕರ ಜತೆ ಸುಮಧುರವಾಗಿ ವಹಿವಾಟು ನಡೆಸುವ ಕೌಶಲ ಹೊಂದಿರಬೇಕು. ಉತ್ತಮ ಕಂಪ್ಯೂಟರ್ ಜ್ಞಾನ ತಿಳಿದವರಾಗಿರಬೇಕು. ಗ್ರಾಹಕರ ಜತೆ ಬಹುಭಾಷೆಗಳಲ್ಲಿ ಸಂವಹನ ನಡೆಸುವ ಕೌಶಲ ಮತ್ತು ಸೇವಾ ಮನೋಭಾವದಿಂದ ವ್ಯವಹರಿಸುವ ಹಾಗೂ ಸೌಹಾರ್ದಯುತ ಸಂಬAಧವನ್ನು ಮುಂದುವರಿಸಿಕೊAಡು ಹೋಗುವ ಸಾಮರ್ಥ್ಯವುಳ್ಳವರಿಗೆ ಆದ್ಯತೆ ನೀಡಲಾಗುತ್ತದೆ. ವಯೋಮಿತಿ ಕನಿಷ್ಠ 25 ಮತ್ತು ಗರಿಷ್ಠ 35 ವರ್ಷ.
ಶೋರೂಮ್ ಅಸಿಸ್ಟೆಂಟ್ (ಮಹಿಳೆ/ ಪುರುಷ): ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲ ಸ್ಮಾರ್ಟ್ ಮತ್ತು ಯಂಗ್ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ವಯೋಮಿತಿ ಕನಿಷ್ಠ 22 ಮತ್ತು ಗರಿಷ್ಠ 25 ವರ್ಷ.
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
ನೇಮಕಾತಿ ಪ್ರಕ್ರಿಯೆ: ಆಸಕ್ತ ಅಭ್ಯರ್ಥಿಗಳು ವಿವರವಾದ ರೆಸೂಮ್ ಮತ್ತು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಸಂದರ್ಶನ ವಿಳಾಸ: ದಿ ಗ್ರಾö್ಯಂಡ್ ಮಗ್ರತ್ ಹೋಟೆಲ್, 30 ಮಗ್ರತ್ ರಸ್ತೆ, ಬೆಂಗಳೂರು- 560025
ನೇರ ಸಂದರ್ಶನಕ್ಕೆ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳು ಈ ಕೆಳಗಿನ ಇಮೇಲ್ ವಿಳಾಸಕ್ಕೆ 7 ದಿನಗಳ ಒಳಗಾಗಿ ವಿವರವಾದ ರೆಸ್ಯೂಮ್ ಮತ್ತು ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಕಳುಹಿಸಬಹುದು.
ಇಮೇಲ್: [email protected]
Insurance, Loans, Mortgage, Attorney, Lawyer, Donate, Degree, Hosting, Claim, Conference Call, Gas/Electicity, Recovery,